Social Media

Social Media Contact information, map and directions, contact form, opening hours, services, ratings, photos, videos and announcements from Social Media, Media/News Company, Bangalore.

ಇದು ಜನಶಕ್ತಿಯ ಸುದ್ದಿಮಾಧ್ಯಮವಾಗಿದ್ದು, ಸಮಾಜದ ನಿಜವನ್ನು ಪ್ರತಿಬಿಂಬಿಸುತ್ತದೆ. ನಾವು ಸಾಮಾಜಿಕ ಸಮಸ್ಯೆಗಳನ್ನು ಹತ್ತಿಕ್ಕುತ್ತೇವೆ, ಅವಗಣಿತ ಧ್ವನಿಗಳಿಗೆ ಎಚ್ಚರ ನೀಡುತ್ತೇವೆ ಮತ್ತು ನ್ಯಾಯಕ್ಕಾಗಿ ಹೋರಾಡುತ್ತೇವೆ. ಶೋಷಿತರೊಂದಿಗೆ ನಿಲ್ಲುತ್ತೇವೆ ಮತ್ತು ಅಧಿಕಾರಿಗಳನ್ನು ಪ್ರಶ್ನಿಸುತ್ತೇವೆ.

15/08/2026

ಬೆಂಗಳೂರು ಕರಗ ಸಂರಕ್ಷಣಾ ಸಮಿತಿ ವೇದಿಕೆ ಕುರಿತು ಧರ್ಮರಾಯಸ್ವಾಮಿ ದೇವಸ್ಥಾನದ ಸಹಾಯಕ ಅರ್ಚಕರಿಂದ (ಕರಗ ಹೇಮಂತ್) ವಿವರಣೆ..
#𝗠𝗮𝗹𝘂𝗿

15/08/2026

ಬನ್ನೇರುಘಟ್ಟ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾದ ಪಿ. ಮುನಿರಾಜು ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಿಬ್ಬಂದಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು..

15/08/2026

ಬನ್ನೇರುಘಟ್ಟ ಶ್ರೀ ಚಂಪಕಧಾಮ ಸ್ವಾಮಿ ದೇವಾಲಯದಲ್ಲಿ ಮೊದಲನೇ ಶ್ರಾವಣ ಶನಿವಾರದ ವಿಶೇಷ ಪೂಜೆ..
#𝗠𝗮𝗹𝘂𝗿

Send a message to learn more

15/08/2026

ಶಾಲಾ ಮಕ್ಕಳ ಜೊತೆ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಬನ್ನೇರುಘಟ್ಟ ಲೋಕಿ (ಗಜ)

13/08/2026

ಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ನಡೆಯುವ ಘಟನೆ 📍

ನಿಮ್ಮ ಅಭಿಪ್ರಯ್ ಹೇಳಿ

06/08/2026

ಹುಬ್ಬಳ್ಳಿ ಯಲ್ಲಿ ಕ್ಯಾಸಿನೊ ಡೀಲ್

05/08/2026

ಶಾಂತಿ ಕ್ರಾಂತಿ ಸಿನಿಮಾ ಮತ್ತೆ ಥಿಯೇಟರ್ ಗೆ ಬರಲಿದೆಯೇ?

26/07/2026

ಯುವಕರ ಗಾಡಿಗೆ ಅಡ್ಡ ಬಂದ ಕರಡಿ!!
ಮದಗ ಮಾಸೂರು ಕೆರೆಯಿಂದ ಶಿಕಾರಿಪುರಕ್ಕೆ ಹೋಗುವ ದಾರಿ..

Address

Bangalore

Telephone

+919019892883

Website

Alerts

Be the first to know and let us send you an email when Social Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Social Media:

Shortcuts

Share