Neer Dose Karnataka

Neer Dose Karnataka We are trying to deliver best ever and valued news in kannada for Karnataka people.

Happy Makara Sankranti. 💥💥
15/01/2026

Happy Makara Sankranti. 💥💥

🙏🙏
11/12/2025

🙏🙏

06/12/2025

ಆಯಿತು ನೋಡೇ ಬಿಡೋಣ - ಗಿಲ್ಲಿ ಸೋಲಬೇಕು ಎನ್ನುವವರು ಲೈಕ್ ಮಾಡಿ, ಗೆಲ್ಲಬೇಕು ಎನ್ನುವವರು ಕಾಮೆಂಟ್ ಮಾಡಿ 😎

06/12/2025

ಡಿ ಬಾಸ್ ಸಿನೆಮಾದಲ್ಲೂ ಗಿಲ್ಲಿ ಹವಾ - ಕಾಮಿಡಿ ನಟನನ್ನು ಕೂಡ ಟ್ರೈಲರ್ ಅಲ್ಲಿ ತೋರಿಸಿದ್ದಾರೆ ಅಂದ್ರೆ ಅರ್ಥ ಮಾಡ್ಕೊಳಿ. ಯಾರು ಕಿಂಗ್ ಅಂತ. 😎😎

05/12/2025

ಗಿಲ್ಲಿಗೆ ನಿಜವಾಗಲೂ ಗರ್ಲ್ ಫ್ರೆಂಡ್ ಇಲ್ಲವೇ?? ಎಲ್ಲರೂ ಹೇಳಿದಂತೆ, ನಿಜವಾಗಲೂ ಇದ್ದಾರಾ?? ಅಚ್ಚರಿ ವಿಷಯ ಕಾಮೆಂಟ್ ಬಾಕ್ಸ್ ನಲ್ಲಿದೆ ನೋಡಿ 😍😍

04/12/2025

ರಕ್ಷಿತಾ ಅಭಿಮಾನಿಗಳ ಸಂಖ್ಯೆ ನೋಡಿದರೆ - ಗಿಲ್ಲಿ ರವರನ್ನು ಸೋಲಿಸುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ನಿಮಗೂ ಹಾಗೆ ಅನಿಸುತ್ತಿದೆಯೇ??

04/12/2025

ಇಡೀ ಮನೆಯಲ್ಲಿ ಅಶಾಂತಿ ಮೂಡಿಸುತ್ತಿರುವ ಗಿಲ್ಲಿ ರವರ ಕಾಮಿಡಿ ಗೆ ಎಷ್ಟು ಅಂಕ ಕೊಡುತ್ತೀರಿ?? ಹತ್ತರಲ್ಲಿ ಒಂದಾದರೂ ಕೊಡುತ್ತೀರಾ??

03/12/2025

ರಶ್ಮಿಕಾ ರವರ ಜಾತಕದ ಪ್ರಕಾರ- ಕರ್ನಾಟಕ ರಾಜ್ಯದಿಂದಲೇ ಅವರು ಸಂಸದೆಯಾಗಿ ಆಯ್ಕೆಯಾಗಲಿದ್ದಾರೆ. ದೊಡ್ಡ ಪಕ್ಷ ಸೇರಿ, ಚುನಾವಣೆ ಗೆಲ್ಲುತ್ತಾರಂತೆ.

01/12/2025

ಗಿಲ್ಲಿ ರವರು ಕಾವ್ಯ ರವರ ಸಹವಾಸ ಬಿಟ್ಟರೆ ಇನ್ನು ಚೆನ್ನಾಗಿ ಆಟ ಆಡಬಹುದೇ?? ನಿಮ್ಮ ಅಭಿಪ್ರಾಯ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ

30/11/2025

ಅಶ್ವಿನಿ ರವರಿಗೆ ಠಕ್ಕರ್ ಕೊಡುವಂತಹ ಮತ್ತೊಂದು ಹೆಣ್ಣು ಹುಲಿ ಮನೆಗೆ ಎಂಟ್ರಿ. ಯಾರು ಗೊತ್ತೇ?? ಕಾಮೆಂಟ್ ಬಾಕ್ಸ್ ನಲ್ಲಿದೆ ಡೀಟೇಲ್ಸ್ ನೋಡಿ 🧐🧐

29/11/2025

ಡಿಕೆಶಿ ರವರು ಬಿಜೆಪಿ ಗೆ ಬಂದರೆ - ಕಾರ್ಯಕರ್ತರು ಒಪ್ಪುತ್ತಾರೆಯೇ??

28/11/2025

ಗಿಲ್ಲಿ ಮನೆಯಲ್ಲಿ ಮಾಡುತ್ತಿರುವ ಅವಮಾನವನ್ನು ಪ್ರಶ್ನೆ ಮಾಡುವವರು ಒಬ್ಬರು ಇಲ್ಲವೇ?? ಕಾಮೆಂಟ್ ಬಾಕ್ಸ್ ನಲ್ಲಿ ನೋಡಿ.

Address

No 17, 3rd Cross, Vaishnavi Layout Uttarahalli
Bangalore
560061

Website

Alerts

Be the first to know and let us send you an email when Neer Dose Karnataka posts news and promotions. Your email address will not be used for any other purpose, and you can unsubscribe at any time.

Share