DBOSS Hudugaru Jayanagara

DBOSS Hudugaru Jayanagara Contact information, map and directions, contact form, opening hours, services, ratings, photos, videos and announcements from DBOSS Hudugaru Jayanagara, Media, Bangalore.

13/02/2023
12/02/2023

D 56 🔥🗡️🗡️🗡️🗡️
on 𝟏𝟔.𝟎𝟐.𝟐𝟎𝟐𝟑!

D56 Title Revealing On February 16th🔥🔥🔥
10/02/2023

D56 Title Revealing On February 16th🔥🔥🔥

ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ"ಬ್ಯಾನರ್, ಕೇಕ್ ಹಾಗೂ ಹಾರಗಳನ್ನು" ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವ...
06/02/2023

ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ

"ಬ್ಯಾನರ್, ಕೇಕ್ ಹಾಗೂ ಹಾರಗಳನ್ನು" ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಭೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನಿಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು.

ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು. ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗು ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ.

26/01/2023

ಕ್ರಾಂತಿ ಚಿತ್ರ ವೀಕ್ಷಿಸಲು ಬಂದ ಅಂಗವಿಕಲರು 😍😍😍

25/01/2023

ಇಂದಿನಿಂದ ಕ್ರಾಂತಿ ಹಬ್ಬ ಆರಂಭ ಜೆಪಿ ನಗರ ಶ್ರೀ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಕ್ರಾಂತಿ ಹಬ್ಬದ ಪ್ರಯುಕ್ತ 25 ರಾತ್ರಿಯಿಂದಲೆ ಅನ್ನಸಂತರ್ಪಣೆ ಮಾಡಲಾಗುತ್ತಿದೆ

23/01/2023

ಜೆ.ಪಿ.ನಗರದ ಶ್ರೀ ಸಿದ್ದೇಶ್ವರ ಚಿತ್ರಮಂದಿರದಲ್ಲಿ #ಕ್ರಾಂತಿ ಆಗಮನಕ್ಕೆ ದೊಡ್ಡ ಮಟ್ಟದಲ್ಲಿ ಸಿದ್ದತೆಗಳು ನಡೆಯುತ್ತಿದೆ 💥💥💥💥💥💥

🔥💥🔥💥🔥💥🔥💥🔥💥🔥💥🔥

22/01/2023

🔥💥💥🔥

21/01/2023

ಜೆ.ಪಿ.ನಗರದ ಶ್ರೀ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಡಿಬಾಸ್ ರವರ 65 ಅಡಿ ಉದ್ದದ ಕಟೌಟ್ ನಿಲ್ಲಿಸಲು ದೊಡ್ಡ ಮಟ್ಟದಲ್ಲಿ ಸಿದ್ದತೆಗಳು ನಡೆಯುತ್ತಿದೆ 🔥💥🔥💥

#ಡಿಬಾಸ್ ಗತ್ತು ಇಡಿ ಕರ್ನಾಟಕ ಕ್ಕೆ ಗೊತ್ತು 🔥❤‍🔥

Address

Bangalore

Website

Alerts

Be the first to know and let us send you an email when DBOSS Hudugaru Jayanagara posts news and promotions. Your email address will not be used for any other purpose, and you can unsubscribe at any time.

Share

Category