Rockline Entertainments

Rockline Entertainments Rockline Entertainment is an Indian film production company established by Rockline Venkatesh. Rockline Entertainments has produced over 25 movies since 1996.
(658)

Rockline Entertainments is a film production and distribution company owned by Rockline Venkatesh. Subscribe and Follow Us On -

https://youtube.com/RocklineEnt
https://twitter.com/RLVenkatesh

ಭಾರತೀಯ ಚಿತ್ರರಂಗದ ದಂತಕಥೆಯಾದ ಖ್ಯಾತ ನಟ ಧರ್ಮೇಂದ್ರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ.💐🙏
24/11/2025

ಭಾರತೀಯ ಚಿತ್ರರಂಗದ ದಂತಕಥೆಯಾದ ಖ್ಯಾತ ನಟ ಧರ್ಮೇಂದ್ರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.💐🙏

ಮಂಡ್ಯದ ಗಂಡು, ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.🙏💐
24/11/2025

ಮಂಡ್ಯದ ಗಂಡು, ಅಭಿಮಾನಿಗಳ ನೆಚ್ಚಿನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.🙏💐

ಪೋಷಕ ಪಾತ್ರಗಳ ಕನ್ನಡಿಗರಿಗೆ ರಂಜಿಸಿದ ಹಿರಿಯ ನಟ ದೊಡ್ಡಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂
11/11/2025

ಪೋಷಕ ಪಾತ್ರಗಳ ಕನ್ನಡಿಗರಿಗೆ ರಂಜಿಸಿದ ಹಿರಿಯ ನಟ ದೊಡ್ಡಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!💐
01/11/2025

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!💐

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!ಈ ಬೆಳಕಿನ ಹಬ್ಬವು ಕತ್ತಲೆಯನ್ನು ದೂರ ಮಾಡಿ ಹೊಸ ಆಶೆಯ ಬೆಳಕನ್ನೂ ಮೂಡಿಸಲಿ.✨ ❤️
20/10/2025

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಬೆಳಕಿನ ಹಬ್ಬವು ಕತ್ತಲೆಯನ್ನು ದೂರ ಮಾಡಿ ಹೊಸ ಆಶೆಯ ಬೆಳಕನ್ನೂ ಮೂಡಿಸಲಿ.✨

❤️

ಚಂದನವನದ ನೆಚ್ಚಿನ ಬ್ಲಾಕ್ ಬಸ್ಟರ್ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.🎂
09/10/2025

ಚಂದನವನದ ನೆಚ್ಚಿನ ಬ್ಲಾಕ್ ಬಸ್ಟರ್ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.🎂

ಚಂದನವನದ ಸಾಹಿತ್ಯ ರಚನೆಕಾರರು, ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು
08/10/2025

ಚಂದನವನದ ಸಾಹಿತ್ಯ ರಚನೆಕಾರರು, ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸೌಭಾಗ್ಯವನ್ನ...
02/10/2025

ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ತಾಯಿ ಚಾಮುಂಡೇಶ್ವರಿ ದೇವಿಯು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಹಾಗೂ ಸೌಭಾಗ್ಯವನ್ನು ತರಲಿ

ಸರ್ವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!🌺ವಿಘ್ನ ನಿವಾರಕ ವಿನಾಯಕ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ, ಸುಖ, ಶಾಂತಿ, ನೆಮ್ಮದಿ ದಯಪಾಲಿಸಲಿ...
27/08/2025

ಸರ್ವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!🌺

ವಿಘ್ನ ನಿವಾರಕ ವಿನಾಯಕ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ, ಸುಖ, ಶಾಂತಿ, ನೆಮ್ಮದಿ ದಯಪಾಲಿಸಲಿ.

ಕರಟಕ ದಮನಕರಿಗೆ ನಿಮ್ಮ ಬೆಂಬಲ ಇರಲಿ!🦊🐺SIIMA ಅವಾರ್ಡ್‌ನಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆ ಮಾಡಿರುವ 'ಕರಟಕ ದಮನಕ' ಚಿತ್ರದ ನಾಮಿನೇಷನ್‌ಗಳಿಗೆ ವೋ...
28/07/2025

ಕರಟಕ ದಮನಕರಿಗೆ ನಿಮ್ಮ ಬೆಂಬಲ ಇರಲಿ!🦊🐺
SIIMA ಅವಾರ್ಡ್‌ನಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆ ಮಾಡಿರುವ 'ಕರಟಕ ದಮನಕ' ಚಿತ್ರದ ನಾಮಿನೇಷನ್‌ಗಳಿಗೆ ವೋಟ್ ಮಾಡಿ!

🔗https://siima.in/vote.php



ನಂಬಿಕೆ ಮತ್ತು ಪರಿವರ್ತನೆಯ ಪೌರಾಣಿಕ ಕಥೆಯಿರುವ ಪ್ರತಿಷ್ಠಿತ 'ಕಣ್ಣಪ್ಪ' ಚಿತ್ರ ನಾಳೆಯಿಂದ  ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರ...
26/06/2025

ನಂಬಿಕೆ ಮತ್ತು ಪರಿವರ್ತನೆಯ ಪೌರಾಣಿಕ ಕಥೆಯಿರುವ ಪ್ರತಿಷ್ಠಿತ 'ಕಣ್ಣಪ್ಪ' ಚಿತ್ರ ನಾಳೆಯಿಂದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಾಣಲಿದೆ!





ಮೋಹನ್ ಬಾಬು ನಿರ್ಮಾಣದ, ಮಂಚು ವಿಷ್ಣು, ಪ್ರಭಾಸ್,ಅಕ್ಷಯ್ ಕುಮಾರ್ ಮುಂತಾದ ಬಹುತಾರಾಗಣದ ಮಹತ್ವಾಕಾಂಕ್ಷೆಯ 'ಕಣ್ಣಪ್ಪ' ಸಿನಿಮಾ ನಾಳೆ ರಾಜ್ಯಾದ್ಯ...
26/06/2025

ಮೋಹನ್ ಬಾಬು ನಿರ್ಮಾಣದ, ಮಂಚು ವಿಷ್ಣು, ಪ್ರಭಾಸ್,ಅಕ್ಷಯ್ ಕುಮಾರ್ ಮುಂತಾದ ಬಹುತಾರಾಗಣದ ಮಹತ್ವಾಕಾಂಕ್ಷೆಯ 'ಕಣ್ಣಪ್ಪ' ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.





Address

#96, Drive Rajkumar Road, Rajajinagar
Bangalore
560021

Alerts

Be the first to know and let us send you an email when Rockline Entertainments posts news and promotions. Your email address will not be used for any other purpose, and you can unsubscribe at any time.

Share