Simple Sowmya Vlog

Simple Sowmya Vlog Cooking / kitchen/ healthy cooking
Please Do Subscribe My Youtube Channel😊
(1)

ಇವತ್ತು ಬೆಳಿಗ್ಗೆ ತಿಂಡಿಗೆ ಮಾಡಿದ್ದು 😊 ಬೀಟ್ರೂಟ್ ಚಪಾತಿ, ಕಾಬೂಲ್ ಕಡ್ಲೆಕಾಳು ಮತ್ತು ಪನೀರ್ ಸೇರಿಸಿ ಮಸಾಲಾ ಮಾಡಿದ್ದು 😋 ಚಪಾತಿ, ಪೂರಿ ಜೊತೆ...
10/06/2026

ಇವತ್ತು ಬೆಳಿಗ್ಗೆ ತಿಂಡಿಗೆ ಮಾಡಿದ್ದು 😊 ಬೀಟ್ರೂಟ್ ಚಪಾತಿ, ಕಾಬೂಲ್ ಕಡ್ಲೆಕಾಳು ಮತ್ತು ಪನೀರ್ ಸೇರಿಸಿ ಮಸಾಲಾ ಮಾಡಿದ್ದು 😋 ಚಪಾತಿ, ಪೂರಿ ಜೊತೆಗೆ ಮಸ್ತ್ ಇರುತ್ತೆ 👌👌👌

ಶುಭೋದಯ 😊ರಾತ್ರಿ ಊಟಕ್ಕೆ ಮಾಡಿದ್ದು ಚಳಿಗೆ ಈ ರೀತಿ ಬಿಸಿ ಬಿಸಿ ಬೇಳೆ ಕಿಚಿಡಿ ಮಾಡಿದ್ದೆ 😋. ತುಂಬಾ ಚನ್ನಾಗಿತ್ತು healthy ಕೂಡ 😍😋😍.        ...
10/06/2026

ಶುಭೋದಯ 😊
ರಾತ್ರಿ ಊಟಕ್ಕೆ ಮಾಡಿದ್ದು ಚಳಿಗೆ ಈ ರೀತಿ ಬಿಸಿ ಬಿಸಿ ಬೇಳೆ ಕಿಚಿಡಿ ಮಾಡಿದ್ದೆ 😋. ತುಂಬಾ ಚನ್ನಾಗಿತ್ತು healthy ಕೂಡ 😍😋😍.

ನನಗೆ ಈ ನಾಲ್ಕು ತಿಂಡಿಗಳು ಇಷ್ಟ ಈ ರೀತಿ ಕಾಂಬಿನೇಶನಲ್ಲಿ ತಿನ್ನೋಕೆ.ನಿಮಗೆ ಯಾವ ತಿಂಡಿ ಇಷ್ಟ ಆಗುತ್ತೆ ಹೇಳಿ 😊😋😍.1. ರಾಗಿ ದೋಸೆ.2. ಅವಲಕ್ಕಿ....
09/06/2026

ನನಗೆ ಈ ನಾಲ್ಕು ತಿಂಡಿಗಳು ಇಷ್ಟ ಈ ರೀತಿ ಕಾಂಬಿನೇಶನಲ್ಲಿ ತಿನ್ನೋಕೆ.
ನಿಮಗೆ ಯಾವ ತಿಂಡಿ ಇಷ್ಟ ಆಗುತ್ತೆ ಹೇಳಿ 😊😋😍.

1. ರಾಗಿ ದೋಸೆ.
2. ಅವಲಕ್ಕಿ.
3. ಚಿತ್ರಾನ್ನ.
4. ಚಪಾತಿ.

ಇಡ್ಲಿ ತರಕಾರಿ ಬೇಳೆ ಸಾರು 😋😍😋...
09/06/2026

ಇಡ್ಲಿ ತರಕಾರಿ ಬೇಳೆ ಸಾರು 😋😍😋...

ಇವತ್ತಿನ ತಿಂಡಿ ರಾಗಿ ರೊಟ್ಟಿ, ಕಡ್ಲೆಬೀಜ ಚಟ್ನಿ, ಮೊಸರು ಉಪ್ಪಿನಕಾಯಿ, ರೊಟ್ಟಿ ಮೇಲೆ ಒಂದು ಚಮಚ ತುಪ್ಪ ಹ್ಮ್ಮ್ಮ್ ಆಹಾ! ಸೂಪರ್ ಅಲ್ವಾ 😋     ...
09/06/2026

ಇವತ್ತಿನ ತಿಂಡಿ ರಾಗಿ ರೊಟ್ಟಿ, ಕಡ್ಲೆಬೀಜ ಚಟ್ನಿ, ಮೊಸರು ಉಪ್ಪಿನಕಾಯಿ, ರೊಟ್ಟಿ ಮೇಲೆ ಒಂದು ಚಮಚ ತುಪ್ಪ ಹ್ಮ್ಮ್ಮ್ ಆಹಾ! ಸೂಪರ್ ಅಲ್ವಾ 😋

ಎಲೆಕೋಸು, ಹೆಸರುಕಾಳು, ಬೇಳೆ ಸೇರಿಸಿ ಬಸ್ಸಾರು ಪಲ್ಯ ಬಿಸಿ ಬಿಸಿ ಮುದ್ದೆ ಜೊತೆಗೆ ಆಹಾ! ಎಂಥಾ ಚಂದ 😋😊.. ನಿಮ್ಮನೇಲಿ?
08/06/2026

ಎಲೆಕೋಸು, ಹೆಸರುಕಾಳು, ಬೇಳೆ ಸೇರಿಸಿ ಬಸ್ಸಾರು ಪಲ್ಯ ಬಿಸಿ ಬಿಸಿ ಮುದ್ದೆ ಜೊತೆಗೆ ಆಹಾ! ಎಂಥಾ ಚಂದ 😋😊.. ನಿಮ್ಮನೇಲಿ?

ಬೆಳಿಗ್ಗೆ ತಿಂಡಿಗೆ ದೋಸೆ ಆಲೂಗಡ್ಡೆ ಪಲ್ಯ 😋😋.. ನಿಮ್ಮದು?
08/06/2026

ಬೆಳಿಗ್ಗೆ ತಿಂಡಿಗೆ ದೋಸೆ ಆಲೂಗಡ್ಡೆ ಪಲ್ಯ 😋😋.. ನಿಮ್ಮದು?

ಊಟ ಆಯ್ತಾ 😊
07/06/2026

ಊಟ ಆಯ್ತಾ 😊

Address

Bangalore
560057

Website

Alerts

Be the first to know and let us send you an email when Simple Sowmya Vlog posts news and promotions. Your email address will not be used for any other purpose, and you can unsubscribe at any time.

Contact The Business

Send a message to Simple Sowmya Vlog:

Share