News Express Karnataka

News Express Karnataka ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಶ್ವಾಸಕೋಶ ಸೋಂಕಿನಿಂದ 30 ವರ್ಷದ ಬಾಡಿಬಿಲ್ಡರ್ ಸಾವು! ಶ್ವಾಸಕೋಶದ ಸೋಂಕಿನಿಂದ ದೇಹದಾರ್ಢ್ಯ ಪಟು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ...
05/08/2025

ಶ್ವಾಸಕೋಶ ಸೋಂಕಿನಿಂದ 30 ವರ್ಷದ ಬಾಡಿಬಿಲ್ಡರ್ ಸಾವು!

ಶ್ವಾಸಕೋಶದ ಸೋಂಕಿನಿಂದ ದೇಹದಾರ್ಢ್ಯ ಪಟು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ ಮೃತಪಟ್ಟ ದುರ್ದೈವಿ. ಜಿಮ್ ಸೋಮ‌ ಎಂದೇ ಖ್ಯಾತಿಯಾಗಿದ್ದ ಯುವಕ ಸೋಮಶೇಖರ್ ಆರೂವರೆ ಅಡಿ ಎತ್ತರ, 110‌ ಕೆಜಿ ತೂಕವಿದ್ದರು.
ಬಾಡಿಬಿಲ್ಡಿಂಗ್‌ನಲ್ಲಿ ಹಲವಾರು ಟೈಟಲ್ ಜಯಿಸಿದ್ದ ಸೋಮ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು. ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು,‌ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.

ಟ್ರೆಡಿಷನಲ್ ಲುಕ್ ನಲ್ಲಿ ನಟಿ ಸೋನಾಲ್..
05/08/2025

ಟ್ರೆಡಿಷನಲ್ ಲುಕ್ ನಲ್ಲಿ ನಟಿ ಸೋನಾಲ್..

ಹುಟ್ಟು ಹಬ್ಬದ ಶುಭಾಶಯಗಳು ರಮೇಶ್ ಭಟ್ ಸರ್ 💐💐🙏
05/08/2025

ಹುಟ್ಟು ಹಬ್ಬದ ಶುಭಾಶಯಗಳು ರಮೇಶ್ ಭಟ್ ಸರ್ 💐💐🙏

05/08/2025

ಮಕ್ಕಳ ನೆಚ್ಚಿನ ಗೋಲಿ ಗುಂಡ ತಯಾರಿಸುವ ವಿಡಿಯೋ..

ಕರಿಯ 2, ಕೆಂಪ, ಗಣಪ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಬಾಲರಾಜ್ ಇನ್ನಿಲ್ಲ..
05/08/2025

ಕರಿಯ 2, ಕೆಂಪ, ಗಣಪ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಬಾಲರಾಜ್ ಇನ್ನಿಲ್ಲ..

ಆಂಕರ್ ಅನುಶ್ರೀ 🤩
05/08/2025

ಆಂಕರ್ ಅನುಶ್ರೀ 🤩

ಮಂಗಳಗೌರಿ ವ್ರತ.. ತಾಯಿ ನಿನ್ನ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾಯಿರಲಿ..🙏🙏💐
05/08/2025

ಮಂಗಳಗೌರಿ ವ್ರತ.. ತಾಯಿ ನಿನ್ನ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾಯಿರಲಿ..🙏🙏💐

ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: 100ರ ಗಡಿಯತ್ತ ಟೊಮ್ಯಾಟೊ ಬೆಲೆ..ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎ...
04/08/2025

ಮಾರುಕಟ್ಟೆಯಲ್ಲಿ ಕೆಂಪು ಸುಂದರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು: 100ರ ಗಡಿಯತ್ತ ಟೊಮ್ಯಾಟೊ ಬೆಲೆ..
ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ‌ ಹೆಗ್ಗಳಿಕೆ ಪಡೆದಿರುವ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಟೊಮ್ಯಾಟೊಗೆ ಸಿಕ್ಕಾಪಟ್ಟ ಡಿಮ್ಯಾಂಡ್​ ಬಂದಿದೆ. ಪ್ರತಿ ಬಾಕ್ಸ್ ಗೆ ಇಷ್ಟು ದಿನ 400 ರಿಂದ 500 ರೂ.ವರೆಗೂ ಮಾರಾಟವಾಗುತ್ತಿದ್ದ ಟೊಮ್ಯಾಟೊ, ಇವತ್ತು 15 ಕೆಜಿ ಟೊಮ್ಯಾಟೊ ಬಾಕ್ಸ್ ಗೆ 600 ರಿಂದ 700 ರೂ.ವರೆಗೆ ಹರಾಜಾಗಿದೆ. ಕಳೆದ ಒಂದು ವಾರದಿಂದ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿರುವುಂದರಿಂದ ಗ್ರಾಹಕರ ಜೇಬಿಗೆ ಕತ್ತರಿ‌ ಬೀಳುತ್ತಿದ್ದರೇ ರೈತರ ಮೊಗದಲ್ಲಿ ಮಂದಾಹಸ ಮೂಡಿಸಿದೆ.

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ..ವಿನ್ನರ್ಸ್ ಸುನಿಲ್ & ಅಮೃತ.. ಆಲ್ ದಿ ಬೆಸ್ಟ್ ...
04/08/2025

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ..ವಿನ್ನರ್ಸ್ ಸುನಿಲ್ & ಅಮೃತ.. ಆಲ್ ದಿ ಬೆಸ್ಟ್ ...

ನಾಲ್ವಡಿ ಕೃಷ್ಣರಾಜ ಒಡೆಯರ್🙏🙏ನೀವು ಮಾಡಿದ ಒಂದೊಂದು ದೂರದೃಷ್ಟಿ ಯೋಜನೆಗಳು ಎಂದೆಂದಿಗೂ ಅಜರಾಮರ..
04/08/2025

ನಾಲ್ವಡಿ ಕೃಷ್ಣರಾಜ ಒಡೆಯರ್🙏🙏
ನೀವು ಮಾಡಿದ ಒಂದೊಂದು ದೂರದೃಷ್ಟಿ ಯೋಜನೆಗಳು ಎಂದೆಂದಿಗೂ ಅಜರಾಮರ..

04/08/2025

ಎಲೆಕ್ಟ್ರಿಕ್ ಸ್ಕೂಟರ್ ಬಿಡಿಭಾಗಗಳ ಜೋಡಣೆಯ ವಿಡಿಯೋ..

ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ..ಸು ಫ್ರಮ್ ಸೋ’ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲ...
04/08/2025

ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ..
ಸು ಫ್ರಮ್ ಸೋ’ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ 450ಕ್ಕೂ ಹೆಚ್ಚು ಶೋಗಳು ಸಿಕ್ಕಿವೆ. ಬುಕ್ ಮೈ ಶೋನಲ್ಲಿ 9.5 ರೇಟಿಂಗ್ ಪಡೆದ ಈ ಚಿತ್ರ, 50 ಕೋಟಿ ರೂಪಾಯಿ ಕ್ಲಬ್ ಸೇರಲು ಸಜ್ಜಾಗಿದೆ. ಮಲಯಾಳಂನಲ್ಲೂ ಯಶಸ್ಸು ಕಂಡ ಈ ಸಿನಿಮಾ ಇದೀಗ ಆಗಸ್ಟ್ 8 ರಂದು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.

Address

Rajajinagar
Bangalore
560010

Telephone

+918722642720

Website

Alerts

Be the first to know and let us send you an email when News Express Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to News Express Karnataka:

Share