sundaycinemas

sundaycinemas Contact Info: 8073222395
Email id: [email protected] The name Sunday Cinemas ®!!

“ಸಂಡೆ ಸಿನಿಮಾಸ್”
“SUNDAY CINEMAS”

ಸಮಾನ ಮನಸ್ಕರಿರುವ ಕೆಲವು ಮಿತ್ರರನ್ನು ಕಲೆಹಾಕಿ “ರಾಮೇನಹಳ್ಳಿ ಜಗನ್ನಾಥ” ಕಟ್ಟಿ ಮುನ್ನಡೆಸುತ್ತಿರುವ ಒಂದು ತಂಡವೇ “ಸಂಡೆ ಸಿನಿಮಾಸ್”.

“ಸಂಡೆ ಸಿನಿಮಾಸ್” ಅನ್ನುವ ಹೆಸರೇ ಏಕೆ..?

ಮನರಂಜನೆಗಾಗಿ 80-90 ರ ದಶಕದಲ್ಲಿ ಇದ್ದದ್ದು ಕೇವಲ ದೂರದರ್ಶನ ಮಾತ್ರ, ನಮಗೆ ಸಿನಿಮಾ ಎಂಬ ಮಾಯಲೋಕದ ವಿಸ್ಮಯವನ್ನು ಪರಿಚಯಸಿದ್ದು ಅಂದು ಪ್ರಸಾರವಾಗುತ್ತಿದ್ದ ಭಾನುವಾರಗಳ ಸಿನಿಮಾಗಳು, ಹೀಗಾಗಿ ಈ ಸಂಡೆ ಸಿನಿಮಾಗಳ ಸವಿ ನೆನಪಿಗಾಗಿ ಈ “ಸಂಡೆ ಸಿನಿಮಾಸ್” ಎಂದು ಹೆಸ

ರಿಸಲಾಗಿದೆ.

“ಸಂಡೆ ಸಿನಿಮಾಸ್” ಹೇಗೆ ಕಾರ್ಯ ನಿರ್ವಹಿಸುತ್ತದೆ.

ಸಂಡೆ ಸಿನಿಮಾಸ್ ನ ಕಾರ್ಯಕ್ರಮಗಳು ಪ್ರತಿ ಭಾನುವಾರ ನಮ್ಮ website ನಲ್ಲಿ, Facebook ಪೇಜ್ ನಲ್ಲಿ ಮತ್ತು Youtube ಚಾನಲ್ ನಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಲಾಗಿರುವ ಲಿಂಕ್ ಗಳಿಗೆ ಬೇಟಿ ನೀಡಿ ನಮ್ಮ ಈ ಒಂದು ಯೋಜನೆ ಹೆಚ್ಚು ಜನರನ್ನು ತಲುಪುವಂತೆ ಮಾಡುವುದರ ಮೂಲಕ “ಸಂಡೆ ಸಿನಿಮಾಸ್” ಪ್ರೋತ್ಸಾಹಿಸಿ. http://www.sundaycinemas.com/
https://www.facebook.com/pages/sundaycinemas/272939802905755
https://www.youtube.com/channel/UCpO_xzG9pWF2WumK2xHSwLg
https://twitter.com/sundaycinemas

ಸಂಡೇ ಸಿನಿಮಾಸ್ ಗಳ ಯೋಜನೆಗಳು

“ಸಂಡೆ ಸಿನಿಮಾ”
“ಸಂಡೆ ಸ್ಟಾರ್ಸ್”
“ಸಂಡೆ ಸಾಂಗ್ಸ್”
“ಸಂಡೆ ಸಂಸ್ಕೃತಿ” ಎಂಬ ವಿನೂತನ ಕಾರ್ಯಕ್ರಮಗಳ ನಿರ್ಮಾಣವು ನಮ್ಮ ಮುಂದಿನ ಯೋಜನೆಗಳಾಗಿವೆ.

“ಸಂಡೆ ಸಿನಿಮಾ”

ಮನರಂಜನೆ, ಸಾಮಾಜಿಕ ಕಾಳಜಿ, ಹಾಸ್ಯ ಮತ್ತು ಇನ್ನಿತರ ವಿಷಯಗಳನ್ನು ಒಳಗೊಂಡಂತಹ ಕಿರುಚಿತ್ರಗಳನ್ನು ನಿರ್ಮಿಸುವುದು ಈ “ಸಂಡೆ ಸಿನಿಮಾ”ಗಳ ಮುಖ್ಯ ಉದ್ದೇಶವಾಗಿದೆ.

“ಸಂಡೆ ಸ್ಟಾರ್ಸ್”

ಏನೆಲ್ಲ ಸಾಧಿಸಿರುವ ಅದೆಷ್ಟೋ ಪ್ರತಿಭೆಗಳು ಹಾಗು ಸಾಧಿಸುವ ಉತ್ಸಾಹದಲ್ಲಿರುವ ಅನೇಕ ಪ್ರತಿಭೆಗಳು ತೆರೆಮರೆಯಲ್ಲೆ ಉಳಿದು ತಮ್ಮ ಸಾಧನೆಯಲ್ಲೇ ತೊಡಗಿಕೊಂಡಿದ್ದಾರೆ. ಇಂತಹ ಪ್ರತಿಭೆಗಳನ್ನು ತಿಂಗಳಿಗೊಬ್ಬರಂತೆ “ಸಂಡೆ ಸ್ಟಾರ್ಸ್” ಎಂಬ ಕಾರ್ಯಕ್ರಮದಿಂದ ಪರಿಚಯಿಸುವುದು,

“ಸಂಡೆ ಸಾಂಗ್ಸ್”

ಬರೆಯುವ, ಹಾಡುವ ಸಂಗೀತದಲ್ಲಿ ಆಸಕ್ತಿ ಇರುವ ತುಂಬ ಜನರು ನಮ್ಮ ಸುತ್ತಲೂ ಇದ್ದಾರೆ ಅಂತಹವರಿಗೊಂದು ಅವಕಾಶ ಕಲ್ಪಿಸುವುದು ಮತ್ತು ತಿಂಗಳಿಗೊಂದು ಹಾಡನ್ನು “ಸಂಡೆ ಸಾಂಗ್ಸ್” ಮೂಲಕ ನೀಡುವುದು ನಮ್ಮ ಆಶಯವಾಗಿದೆ.

“ಸಂಡೆ ಸಂಸ್ಕೃತಿ”

ಈ ಕಾರ್ಯಕ್ರಮದ ಮೂಲ ಆಶಯ ನಮ್ಮ ಹಳೆ ತಲೆಮಾರಿನ ಪದ್ದತಿಗಳು, ಆಚರಣೆಗಳು, ತಿಂಡಿ ತಿನಿಸುಗಳು ಮತ್ತು ಮರೆಯಾಗುತ್ತಿರುವ ಆಟಗಳು ಇನ್ನು ಮುಂತಾದ ವಿಚಾರಗಳುಳ್ಳ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವುದು.
ಇಷ್ಟೆಲ್ಲಾ ಯೋಜನೆಗಳನ್ನು ಹೊತ್ತು ಹೊರಟಿರುವ “ಸಂಡೆ ಸಿನಿಮಾಸ್” ನ್ನು ಪ್ರೋತ್ಸಾಹಿಸಿ.

ಆತ್ಮೀಯವಾಗಿ
Ramenahalli Jagannathaಮತ್ತು ಸ್ನೇಹಿತರು
“ಸಂಡೆ ಸಿನಿಮಾಸ್”(SUNDAY CINEMAS)

SundayCinemas

An initiation from a bunch of analogous friends led by RamenahalliJagannatha Presents Sunday cinemas. In early 80’s & 90’s people had very few source of entertainment, which were broadcasted by Doordarshan. Cinemas and its dream world were introduced to people through Doordarshan on Sundays. With the remembrance of those sweet memories, we are introducing the title Sunday Cinemas ®. How to subscribe Sunday Cinemas®

We are coming with a bang and we request you all to encourage and support us with your valuable suggestions in making it big by reaching us on our website, Face book page, YouTube and twitter .We proudly present this program on every Sunday’s. http://www.sundaycinemas.com/
https://www.facebook.com/pages/sundaycinemas/272939802905755
https://www.youtube.com/channel/UCpO_xzG9pWF2WumK2xHSwLg
https://twitter.com/sundaycinemas

Scheduled programs and plans

“Sunday Cinemas”
A zeal to entertain you in vast mainstream and appealing to multiple audiences; our aim is to reach people’s heart by art of Cine-ma-king.

“Sunday Stars”

Talents who are enthusiastic yet to reach the heights of achievementswill be introduced to you once in a month through “Sunday stars”. This program will make sure their emotions are reached to you by their talents.

“Sunday Songs”

“Opportunity does not knock your door every day” when a platform is introduced to people who are interested in music, singing and lyrics, we are sure people will make best use of it.This is our passion.

“Sunday Samskruti”

The essence of this program is to introduce our traditional culture, aiming to shade light on our ancestral practices, celebrations of festivals and childhood plays so on!!This represents India. All the dreams that I am carrying with my friends through “Sunday cinemas” shall reach you soon.

“Encourage, Support, Motivate and Enjoy”

Thank you
Ramenahalli Jagannatha & friends
“Sunday cinemas®”
CONTACT:

Email: [email protected]
Mob:9620911620

06/11/2024

ಸಧಭಿರುಚಿಯ ಉತ್ತಮ ಚಿತ್ರಗಳನ್ನು ನಮ್ಮ sunday cinemas You tube channel ಮುಖಾಂತರ ನಿಮಗೆ ತಲುಪಿಸುವ ಉದ್ದೇಶದಿಂದ " ತುರ್ತು ನಿರ್ಗಮನ " ಚಿತ್ರವನ್ನು ಇದೇ ಶುಕ್ರವಾರ ಸಂಜೆ 6ಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಬಿಡುಗಡೆಯಗುತ್ತಿರುವ ಬಗ್ಗೆ ನಿಮ್ಮ ಪರಿಚಿತರೆಲ್ಲರಿಗೂ ತಿಳಿಸಿ, ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ..

Get Ready for the Time Loop! Thurthu Nirgamana Releases on Nov 8th Friday at 6PM On Sunday Cinemas Youtube Channel



Written & Directed by

17/07/2024

1Million Organic views on YouTube ❤️

ರಂಜಿತ್ ಬದುಕು ❤️

Watch full movie on Sunday cinemas YouTube channel.
ಹೊಂದಿಸಿ ಬರೆಯಿರಿ ಚಿತ್ರ You Tube ನಲ್ಲಿ ಬಿಡುಗಡೆಯ ನಂತರವೂ ನೀವು ತೋರುತ್ತಿರುವ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು.. 🙏 ಚಿತ್ರ ನಿಮಗೆ ಇಷ್ಟ ವಾದಲ್ಲಿ ನಿಮ್ಮ ಸ್ನೇಹಿತರಿಗೆ ಚಿತ್ರದ ಬಗ್ಗೆ ತಿಳಿಸಿ.
ಧನ್ಯವಾದಗಳು 🙏

90 ರ ದಶಕದ ದೂರದರ್ಶನದ ಭಾನುವಾರದ ಸಿನಿಮಾಗಳ ನೆನಪಿಗಾಗಿ ನಮ್ಮ ನಿರ್ಮಾಣ ಸಂಸ್ಥೆಯನ್ನು "ಸಂಡೇ ಸಿನಿಮಾಸ್ " ಎಂದು ಹೆಸರಿಡಲಾಯಿತು.ನಮ್ಮ ಸಂಸ್ಥೆಯ...
28/06/2024

90 ರ ದಶಕದ ದೂರದರ್ಶನದ ಭಾನುವಾರದ ಸಿನಿಮಾಗಳ ನೆನಪಿಗಾಗಿ ನಮ್ಮ ನಿರ್ಮಾಣ ಸಂಸ್ಥೆಯನ್ನು "ಸಂಡೇ ಸಿನಿಮಾಸ್ " ಎಂದು ಹೆಸರಿಡಲಾಯಿತು.
ನಮ್ಮ ಸಂಸ್ಥೆಯ "sunday cinemas " You tube channel ನಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಚಿತ್ರಗಳನ್ನು ನಿಮ್ಮ ಮುಂದೆ ತರಬೇಕೆಂಬ ಆಶಯವಿದೆ..

ಧನ್ಯವಾದಗಳು ❤️

500k organic views.. Thank you so much for the love & support😊
31/05/2024

500k organic views.. Thank you so much for the love & support😊

Hondisi Bareyiri is a 2023 Indian-Kannada language Romantic, comedy drama film written and directed by Ramenahalli Jagannatha. It features Praveen Tej, Bhava...

“ʜᴏɴᴅɪꜱɪ ʙᴀʀᴇʏɪʀɪ” ɢʟᴏʙᴀʟ ʏᴏᴜᴛᴜʙᴇ ᴘʀᴇᴍɪᴇʀᴇ ᴏɴ 17ᴛʜ ᴍᴀʏ 6ᴘᴍ ᴀᴛ ꜱᴜɴᴅᴀʏ ᴄɪɴᴇᴍᴀꜱ ʏᴏᴜ ᴛᴜʙᴇ ᴄʜᴀɴɴᴇʟ.                          ...
16/05/2024

“ʜᴏɴᴅɪꜱɪ ʙᴀʀᴇʏɪʀɪ” ɢʟᴏʙᴀʟ ʏᴏᴜᴛᴜʙᴇ ᴘʀᴇᴍɪᴇʀᴇ ᴏɴ 17ᴛʜ ᴍᴀʏ 6ᴘᴍ ᴀᴛ ꜱᴜɴᴅᴀʏ ᴄɪɴᴇᴍᴀꜱ ʏᴏᴜ ᴛᴜʙᴇ ᴄʜᴀɴɴᴇʟ.

https://youtu.be/WpKz-9yLwpg?si=4mMQYczFzqmtyOlj
15/05/2024

https://youtu.be/WpKz-9yLwpg?si=4mMQYczFzqmtyOlj

ಆತ್ಮೀಯರೇ,ಇಂದು ಜನರಿಗೆ ಸಿನಿಮಾ ಒಂದೇ ಮನರಂಜನೆಯಾಗಿ ಉಳಿದಿಲ್ಲ, ಸಾಕಷ್ಟು ಟಿ.ವಿ ಚಾನಲ್ ಗಳು, ಸಾಕಷ್ಟು ಡಿಜಿಟಲ್ ಕಂಟೆಂಟ್ ಗಳು ಪ್ರತ...

ನಮ್ಮ "ಹೊಂದಿಸಿ ಬರೆಯಿರಿ ಚಿತ್ರ ಚಿತ್ತಾರ ಸ್ಟಾರ್ ಅವಾರ್ಡ್ -24" ನಲ್ಲಿ * Best Film *Best Director*Best actor in leading role fema...
10/05/2024

ನಮ್ಮ "ಹೊಂದಿಸಿ ಬರೆಯಿರಿ ಚಿತ್ರ ಚಿತ್ತಾರ ಸ್ಟಾರ್ ಅವಾರ್ಡ್ -24" ನಲ್ಲಿ * Best Film *Best Director
*Best actor in leading role female
*Best Dialogue writer
ಈ 4 ವಿಭಾಗದಲ್ಲಿ ನಾಮಿನೇಟ್ ಆಗಿದೆ. ನಮ್ಮ ಚಿತ್ರ ಇಷ್ಟ ಪಟ್ಟಿರುವವರು ಕೆಳೆಗೆ ಕೊಟ್ಟಿರುವ Link ನಲ್ಲಿ Vote ಮಾಡಿ, support ಮಾಡಿ.. ಧನ್ಯವಾದಗಳು ❤️🙏

Link: https://awards.chittaranews.com/

Thank you
100Million Minutes stream on Amazon prime❤️

#ಹೊಂದಿಸಿಬರೆಯಿರಿ

23/02/2024

❤️❤️🙏

23/02/2024

Hondisibareyiri Making.. ❤️
#ಹೊಂದಿಸಿಬರೆಯಿರಿ

22/02/2024

Address

#84 3rd Floor 1st Main Road, Bannerghatta Main Road Panduranganagara
Bangalore
560076

Alerts

Be the first to know and let us send you an email when sundaycinemas posts news and promotions. Your email address will not be used for any other purpose, and you can unsubscribe at any time.

Contact The Business

Send a message to sundaycinemas:

Share