Sushupti Dreams

Sushupti Dreams 'SOHAM' is our debut independent kannada film which has completed premiere show to critical acclaim.. Now the movie is ready for release.

We are Indie filmmakers from Bengaluru. This page is a result of our revered love for the art. Our Youtube Channel:
https://www.youtube.com/c/sushuptidreams


Indie Crew:
- Harish Kumar (www.facebook.com/neoadvaita)
- Manjunath Somashekar (https://www.facebook.com/manjunath.somashekar.9)



You can reach us @ 7411763719 or
email at [email protected]

ಒಂದು ಸಿನಿಮಾಗೆ ಬಜೆಟ್ ಮಾಡುವಾಗ, ಯಾವ ಯಾವ ಡಿಪಾರ್ಟ್ಮೆಂಟ್ ಗೆ ಎಷ್ಟು ದುಡ್ಡು ಖರ್ಚು ಆಗಬಹುದು, ಅನ್ನೋದನ್ನು ಈ ವಿಡಿಯೋವಿನಲ್ಲಿ ಹಂಚಿಕೊಂಡಿದ್...
31/05/2022

ಒಂದು ಸಿನಿಮಾಗೆ ಬಜೆಟ್ ಮಾಡುವಾಗ, ಯಾವ ಯಾವ ಡಿಪಾರ್ಟ್ಮೆಂಟ್ ಗೆ ಎಷ್ಟು ದುಡ್ಡು ಖರ್ಚು ಆಗಬಹುದು, ಅನ್ನೋದನ್ನು ಈ ವಿಡಿಯೋವಿನಲ್ಲಿ ಹಂಚಿಕೊಂಡಿದ್ದೇವೆ.

How much does an Indie movie cost to make? How much does each department contribute to a movie's production cost? Here is an estimate.

https://youtu.be/A2FFUi39mo8




We are Sushupti Dreams, Indie filmmakers from Bengaluru. This is class 30 where we discuss about indie film budget.

ಕನ್ನಡದ್ದೇ ಓಟಿಟಿ ಆದ 'ಕಟ್ಟೆ' ಓಟಿಟಿಯಲ್ಲಿ ಬಿಡುಗಡೆಯಾದ ಮೊದಲನೇ ಕನ್ನಡ ಸಿನಿಮಾ 'ಸೋಹಂ'. ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ಸ್ ಗಳಲ್ಲಿ ಉತ್ತಮ...
29/12/2021

ಕನ್ನಡದ್ದೇ ಓಟಿಟಿ ಆದ 'ಕಟ್ಟೆ' ಓಟಿಟಿಯಲ್ಲಿ ಬಿಡುಗಡೆಯಾದ ಮೊದಲನೇ ಕನ್ನಡ ಸಿನಿಮಾ 'ಸೋಹಂ'. ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ಸ್ ಗಳಲ್ಲಿ ಉತ್ತಮವಾದ ರೆಸ್ಪಾನ್ಸ್ ಪಡೆದಿರುವ ಈ ಸಿನೆಮಾವನ್ನು ನೀವು ನಿಮ್ಮ ಕುಟುಂಬದ ಜೊತೆಗೆ ನೋಡಿ. ಕಟ್ಟೆ ವೆಬ್ಸೈಟ್ ಅಥವಾ. ಕಟ್ಟೆ ಆಂಡ್ರಾಯ್ಡ್ ಅಪ್ ಅಲ್ಲಿ.

The First Kannada Indie movie to get released on a Kannada OTT is 'Soham', and the OTT is 'Katte'. Do Watch this visual masterpiece and multiple award winning movie on Katte website or on Katte Android app.
https://youtu.be/DuPgD3XlGIY





Soham movie just got released on Katte OTT. website: Katteott.comThere are two options: Rent for 60 rupees or Buy for 120 rupeesOur target is to reach 50000 ...

'ಸೋಹಂ' ಸಿನಿಮಾ ಕಟ್ಟೆ ಓಟಿಟಿಯಲ್ಲಿ, ಡಿಸೆoಬರ್ 21, 2021 ರಂದು ಬಿಡುಗಡೆ ಆಗಲಿದೆ.'Soham' cinema is releasing on Katte ott on Dec 21...
19/12/2021

'ಸೋಹಂ' ಸಿನಿಮಾ ಕಟ್ಟೆ ಓಟಿಟಿಯಲ್ಲಿ, ಡಿಸೆoಬರ್ 21, 2021 ರಂದು ಬಿಡುಗಡೆ ಆಗಲಿದೆ.

'Soham' cinema is releasing on Katte ott on Dec 21, 2021!

https://www.youtube.com/watch?v=rBAvbJuokPo



Thanks to Soumya E S for these beautiful and soulful lyrics, and vocals by Nagendra Prasad which is mesmerizing! Soham will be releasing on Dec 21, 2021 on K...

ಜೂನ್ 5 ರಂದು ನಾವು 'ಸೋಹಂ' ಸಿನಿಮಾನ ಆನ್ಲೈನ್ ನಿನಲ್ಲಿ ಪ್ರೈವೇಟ್ ರಿಲೀಸ್ ಮಾಡುದ್ವಿ. ಒಂದು ವಾರ ವಿಮೆಯೋ ನಲ್ಲಿ ಟೆಸ್ಟ್ ಮಾಡಿ, ಎಲ್ಲ ರೀತಿ ಆ...
11/06/2021

ಜೂನ್ 5 ರಂದು ನಾವು 'ಸೋಹಂ' ಸಿನಿಮಾನ ಆನ್ಲೈನ್ ನಿನಲ್ಲಿ ಪ್ರೈವೇಟ್ ರಿಲೀಸ್ ಮಾಡುದ್ವಿ. ಒಂದು ವಾರ ವಿಮೆಯೋ ನಲ್ಲಿ ಟೆಸ್ಟ್ ಮಾಡಿ, ಎಲ್ಲ ರೀತಿ ಆಗಬಹುದಾದ ತೊಂದರೆಗಳನ್ನು ಸರಿ ಪಡಿಸಿದ್ದೇವೆ. ಸಿನಿಮಾ ನೋಡಿದವರೆಲ್ಲ ಒಳ್ಳೆಯ ಮಾತುಗಳನ್ನು ಹೇಳ್ತಿದ್ದಾರೆ. ತುಂಬಾ ಜನ ಸಿನಿಮಾನ 2 ಸಲ, 3 ಸಲ ನೋಡ್ತಾ ಇದೀವಿ ಅಂತ ಹೇಳ್ತಿದ್ದಾರೆ. ಆನ್ಲೈನ್ ಅಲ್ಲಿ ಇರೋದ್ರಿಂದ, ತುಂಬಾ ಸಲ ನೋಡಬಹುದು ಅನ್ನೋದು ಒಳ್ಳೆ ವಿಷಯ. ಸಪೋರ್ಟ್ ಇದ್ರೆ ಎಲ್ಲರು ಏನಾದ್ರು ಮಾಡಬಹುದು. ಆದ್ರೆ ಸಪೋರ್ಟ್ ಇಲ್ಲದೆ ಒಂದು ಪ್ರಾಜೆಕ್ಟ್/ಫಿಲಂ ಮಾಡೋದು, ಬಹುಷ್ಯ ಮಾಡಿದವರಿಗೆ ಮಾತ್ರ ಗೊತ್ತು. ಸಪೋರ್ಟ್ ಮಾಡ್ತಿರೋರ್ಗೆಲ್ಲ ತುಂಬಾ ತುಂಬಾ ಧನ್ಯವಾದಗಳು.

'ವೀಕೆಂಡ್ ವಿಥ್ ಸೋಹಂ' ಅನ್ನಿ. ಈ ವಾರ 'ಸೋಹಂ' ಸಿನಿಮಾನ ನಿಮ್ಮ ಫ್ಯಾಮಿಲಿ ಜೊತೆ ನೋಡಿ. ಟಿಕೆಟ್ಸ್ ಗೆ 7411763719 ಗೆ ವಾಟ್ಸಪ್ಪ್ ಮಾಡಿ. ಸೋಹಂ ಸಿನೆಮಾವನ್ನು ನೀವು ಮೊಬೈಲ್ ಆಪ್, ಲ್ಯಾಪ್ಟಾಪ್ ಅಲ್ಲಿ ಅಥವಾ ಸ್ಮಾರ್ಟ್ ಟಿವಿ ಇದ್ರೆ ಅಲ್ಲೂ ನೋಡಬಹುದು.



ಸೋಹಂ ಥೀಮ್ ಸಾಂಗ್ ಗೆ ಲಿರಿಕ್ಸ್ ಬರೆದು, ಅದನ್ನು ಹಾಡಿ, ನಮಗೆ ಕಳುಹಿಸುವ ಸ್ಪರ್ಧೆಯಲ್ಲಿ, ಮೊದಲನೆಯ ವಿನ್ನರ್ಸ್: ಅಮೃತವರ್ಷಿಣಿ ಮತ್ತು ಸುಷ್ಮಾ!...
09/06/2021

ಸೋಹಂ ಥೀಮ್ ಸಾಂಗ್ ಗೆ ಲಿರಿಕ್ಸ್ ಬರೆದು, ಅದನ್ನು ಹಾಡಿ, ನಮಗೆ ಕಳುಹಿಸುವ ಸ್ಪರ್ಧೆಯಲ್ಲಿ, ಮೊದಲನೆಯ ವಿನ್ನರ್ಸ್: ಅಮೃತವರ್ಷಿಣಿ ಮತ್ತು ಸುಷ್ಮಾ! ಧನ್ಯವಾದಗಳು ನಿಮಗೆ.

We had conducted 'Soham' theme song karaoke singing contest and we have our first winners: Amruta Varshini and Sushma, for this amazing song! It has a deep vibe!

https://youtu.be/jM7tjhtvEac



Soham theme song Karoke singing contest - Winner 1ಸಾಹಿತ್ಯ - ಅಮೃತವರ್ಷಿಣಿ ಗಾಯಕಿ - ಸುಷ್ಮಾಧನ್ಯವಾದಗಳು, ನಿಮ್ಮ ಸಪೋರ್ಟ್ ಗೆ. This was not recorded in a studio. Thanks...

ತುಂಬಾ ಜನ, 'ಸೋಹಂ' ನ ಮೊಬೈಲ್ ಅಲ್ಲಿ ಹೇಗೆ ನೋಡೋದು ಅಂತ ಕೇಳಿದ್ರಿ. ನಿಮಗಾಗಿ ಈ ವಿಡಿಯೋವಿನಲ್ಲಿ ನಾವು ಹೇಗೆ ವಿಮಿಯೋ ಅಲ್ಲಿ 'Soham' ನೋಡಬಹುದ...
07/06/2021

ತುಂಬಾ ಜನ, 'ಸೋಹಂ' ನ ಮೊಬೈಲ್ ಅಲ್ಲಿ ಹೇಗೆ ನೋಡೋದು ಅಂತ ಕೇಳಿದ್ರಿ. ನಿಮಗಾಗಿ ಈ ವಿಡಿಯೋವಿನಲ್ಲಿ ನಾವು ಹೇಗೆ ವಿಮಿಯೋ ಅಲ್ಲಿ 'Soham' ನೋಡಬಹುದು ಅಂತ ಹೇಳ್ತಾ ಇದೀವಿ. ನಮಗೆ 7411763719 ನಂಬರಿಗೆ ವಾಟ್ಸಪ್ಪ್ ಮಾಡಿ. ನಾವು ನಿಮಗೆ ಆ ಪ್ರೊಮೊ ಕೋಡ್ ಇರುವ ಲಿಂಕ್ ಅನ್ನು ಕಳುಸ್ತೀವಿ.
https://youtu.be/Rk0qF2Fe1M0



'Soham is available on Vimeo on demand. Here is how to sign up and watch. If you do not have a credit card, it is fine. We have a way to sign up. Here is how...

'ಸೋಹಂ' ನ ಮೊದಲನೇ ದಿನ ಜೀವನದಲ್ಲಿ ಮರೆಯೋಕೆ ಸಾಧ್ಯವಿಲ್ಲ! ನಮ್ಮ ಈ ಒಂದು ಚಿಕ್ಕ ಸಿನಿಮಾ, ತುಂಬಾ ಜನಕ್ಕೆ ಪ್ರೇರಣೆ ಕೊಟ್ಟಿದೆ. ಸಿನಿಮಾ ನೋಡಿದವ...
06/06/2021

'ಸೋಹಂ' ನ ಮೊದಲನೇ ದಿನ ಜೀವನದಲ್ಲಿ ಮರೆಯೋಕೆ ಸಾಧ್ಯವಿಲ್ಲ! ನಮ್ಮ ಈ ಒಂದು ಚಿಕ್ಕ ಸಿನಿಮಾ, ತುಂಬಾ ಜನಕ್ಕೆ ಪ್ರೇರಣೆ ಕೊಟ್ಟಿದೆ. ಸಿನಿಮಾ ನೋಡಿದವರೆಲ್ಲ ಉತ್ತಮ ಪ್ರತಿಕ್ರಿಯೆ ಕೊಡ್ತಾ ಇದಾರೆ! 'ಸೋಹಂ' ನ ಸ್ಕ್ರೀನ್ ಪ್ಲೇ, ಛಾಯಾಗ್ರಹಣ, ಎಡಿಟಿಂಗ್, ಪ್ಯಾರಲಲ್ ಸ್ಟೋರಿ, ಕಲರ್ ಕರೆಕ್ಷನ್, ಎಲ್ಲವನ್ನು ಇಷ್ಟ ಪಟ್ಟ ಮೆಸೇಜ್ಗಳು ನಮಗೆ ನಾವು ಪಟ್ಟ ಈ 2 ವರ್ಷದ ಕಷ್ಟಗಳನ್ನು ಮರೆಸುತ್ತಿವೆ. ಸೋಹಂ ವಿಮಿಯೋ ವೆಬ್ ಸೈಟ್ ಅಲ್ಲಿ ಪ್ರೈವೇಟ್ ಪ್ರೀಮಿಯರ್ ಆಗ್ತಿದೆ. ನೀವು 'ಸೋಹಂ' ನೋಡಬೇಕು ಅಂದ್ರೆ, ನಮಗೆ ವಾಟ್ಸಪ್ಪ್ ಮಾಡಿ 7411763719. ನಮಗೆ ಮೆಸೇಜ್ ಮಾಡಿ, ಪ್ರೊಮೊ ಕೋಡ್ ಕೇಳಿ.

Soham's opening day was just mind-blowing! It feels like we have made a long journey! People calling and messaging us talking about how our little Indie movie made them feel inspired, listening to their inner voice of making something and showing it to an audience even on a small scale, can be so fulfilling! Day 2, here is go! 'Soham' is streaming privately on Vimeo. Reach us at 7411763719 (Whatsapp) and get the link for the movie and promo code!

We are releasing 'Soham' on Vimeo on Demand on World environment day! June 05, from 10am onwards. Here is the video expl...
05/06/2021

We are releasing 'Soham' on Vimeo on Demand on World environment day! June 05, from 10am onwards. Here is the video explaining how you can watch it.

Whatsapp us at 7411763719 and ask for a promo code. This will reduce some money from the money you use to Buy/Rent our movie title.
https://youtu.be/bNwtsXhRXNM


ಸೋಹಂ ಸಿನಿಮಾವನ್ನು ವಿಮಿಯೋ ಅಲ್ಲಿ ಹೇಗೆ ನೋಡುವುದು? ಈ ಲಿಂಕ್ ಅನ್ನು ಕ್ಲಿಕ್ ಮಾಡಿ.bit.ly/sdsoham or vimeo.com/ondemand/soham'Soham' movie is on a soft launch, on World ...

ಸೋಹಂ ಸಿನಿಮಾ ವಿಮಿಯೋ ಅಲ್ಲಿ ಜೂನ್ ೫ ರಂದು, 10  ಘಂಟೆ ಇಂದ ಸ್ಟ್ರೀಮ್ ಆಗಲಿದೆ. ಈ ವಿಡಿಯೋವಿನಲ್ಲಿ ಮಾಹಿತಿ ಇದೆ, ಹೇಗೆ ನೋಡುವುದು ಅಂತ. ನಮಗೆ ...
05/06/2021

ಸೋಹಂ ಸಿನಿಮಾ ವಿಮಿಯೋ ಅಲ್ಲಿ ಜೂನ್ ೫ ರಂದು, 10 ಘಂಟೆ ಇಂದ ಸ್ಟ್ರೀಮ್ ಆಗಲಿದೆ. ಈ ವಿಡಿಯೋವಿನಲ್ಲಿ ಮಾಹಿತಿ ಇದೆ, ಹೇಗೆ ನೋಡುವುದು ಅಂತ. ನಮಗೆ 7411763719 ನಂಬರ್ ಗೆ ವಾಟ್ಸಪ್ಪ್ ಮಾಡಿ ಕೂಪನ್ ಕೋಡ್ ತೆಗೆದುಕೊಳ್ಳಿ. ಸ್ವಲ್ಪ ದುಡ್ಡು ಉಳಿಯುತ್ತೆ.

https://youtu.be/bNwtsXhRXNM


ಸೋಹಂ ಸಿನಿಮಾವನ್ನು ವಿಮಿಯೋ ಅಲ್ಲಿ ಹೇಗೆ ನೋಡುವುದು? ಈ ಲಿಂಕ್ ಅನ್ನು ಕ್ಲಿಕ್ ಮಾಡಿ.bit.ly/sdsoham or vimeo.com/ondemand/soham'Soham' movie is on a soft launch, on World ...

'ಸೋಹಂ' ಸಿನೆಮಾವನ್ನು ನಾವು 'ವಿಮಿಯೋ ಆನ್ ಡಿಮ್ಯಾಂಡ್' ಅಪ್ಲಿಕೇಶನ್ ಅಲ್ಲಿ ರಿಲೀಸ್ ಮಾಡುತ್ತಾ ಇದೀವಿ. ಜೂನ್ 5 ರಂದು ಬೆಳಗ್ಗೆ 10 ಘಂಟೆಗೆ. ಹೇ...
04/06/2021

'ಸೋಹಂ' ಸಿನೆಮಾವನ್ನು ನಾವು 'ವಿಮಿಯೋ ಆನ್ ಡಿಮ್ಯಾಂಡ್' ಅಪ್ಲಿಕೇಶನ್ ಅಲ್ಲಿ ರಿಲೀಸ್ ಮಾಡುತ್ತಾ ಇದೀವಿ. ಜೂನ್ 5 ರಂದು ಬೆಳಗ್ಗೆ 10 ಘಂಟೆಗೆ. ಹೇಗೆ ನೋಡುವುದು, ಟಿಕೆಟ್ ಹೇಗೆ ತೆಗೆದುಕೊಳ್ಳುವುದು, ಇದರ ಬಗ್ಗೆ ಎಲ್ಲ ಮಾಹಿತಿ ನಿಮಗೆ ಸದ್ಯದಲ್ಲೇ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು.
ಇದನ್ನು 'ಪೆ ಪರ್ ವ್ಯೂ' ಮೋಡಲ್ ಅಂತಾರೆ.


ಗಿರೀಶ್ ಕಾಸರವಳ್ಳಿ ಸರ್ ಅವರು 'ಸೋಹಂ' ಸಿನಿಮಾ ನೋಡಿ, ನಮಗೆ ಕಾಲ್ ಮಾಡಿ ಮಾತನಾಡಿದರು! ಇದು ಕನಸೋ, ನಿಜಾನೋ, ಇನ್ನು ಗೊತ್ತಾಗ್ತಿಲ್ಲ! ಅವರಿಗೆ ನ...
03/06/2021

ಗಿರೀಶ್ ಕಾಸರವಳ್ಳಿ ಸರ್ ಅವರು 'ಸೋಹಂ' ಸಿನಿಮಾ ನೋಡಿ, ನಮಗೆ ಕಾಲ್ ಮಾಡಿ ಮಾತನಾಡಿದರು! ಇದು ಕನಸೋ, ನಿಜಾನೋ, ಇನ್ನು ಗೊತ್ತಾಗ್ತಿಲ್ಲ! ಅವರಿಗೆ ನಮ್ಮ ಸಿನಿಮಾ ತುಂಬಾ ಇಷ್ಟ ಆಗಿದೆ. ತುಂಬಾ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡ್ರು. ಲಾಕ್ ಡೌನ್ ಇರೋದ್ರಿಂದ, ಅವರನ್ನು ನಾವು ಭೇಟಿ ಮಾಡಿ, ಅವರ ವಿಡಿಯೋ ರಿವ್ಯೂ ತಗೋಳೋಕೆ ಸಾಧ್ಯ ಆಗಲಿಲ್ಲ. ಆದ್ರೆ, ಅವರು, ನಮಗೆ ಈ ಆಡಿಯೋ ರಿವ್ಯೂ ಕಳಿಸಿದ್ದಾರೆ! ತುಂಬಾ ಥ್ಯಾಂಕ್ಸ್ ಸರ್! 'ಸೋಹಂ' ಸಿನಿಮಾ ಈಗಾಗಲೇ ಗೆದ್ದಿದೆ ಅಂತ ನಮಗೆ ಅನ್ನಿಸುತ್ತಿದೆ.

ಅವರ ಮಾತುಗಳು ಇವು: "ಒಂದು ಸಿನೆಮಾದಲ್ಲಿ, 3 ಅಥವಾ 4 ಒಳ್ಳೆ ಫ್ರೆಮ್ಸ್ ಸಿಗಬಹುದು. ಆದರೆ ಸೋಹಂ ಚಿತ್ರದಲ್ಲಿ, ಈ ಥರ ಹಲವಾರು ಫ್ರೆಮ್ಸ್ ಇವೆ. ವಿಶುಯಲ್ ಸ್ಟೋರಿ ಟೆಲ್ಲಿಂಗ್, ಸ್ಕ್ರೀನ್ ಪ್ಲೇ ನನಗೆ ತುಂಬಾ ಇಷ್ಟ ಆಯಿತು.'

Harish Kumar ಇದಕ್ಕಿಂತ ದೊಡ್ಡ ರಿವ್ಯೂ ನಮಗೆ ಸಿಗೋದಕ್ಕೆ ಸಾಧ್ಯನೇ ಇಲ್ಲ! ನಮ್ಮ ಸಿನಿಮಾ ಗೆದ್ದಾಯಿತು. ಒಳ್ಳೆ ಸಿನಿಮಾ ಮಾಡಿದ್ರೆ, ಅದೇ ಮಾತನಾಡುತ್ತೆ.





ಗಿರೀಶ್ ಕಾಸರವಳ್ಳಿ ಅವರು 'ಸೋಹಂ' ಸಿನಿಮಾ ನೋಡಿ, ನಮಗೆ ಕಾಲ್ ಮಾಡಿ ಮಾತನಾಡಿದರು! ಇದು ಕನಸೋ, ನಿಜಾನೋ, ಇನ್ನು ಗೊತ್ತಾಗ್ತಿಲ್ಲ! ಅವರಿಗೆ ....

ಇಂಡಿಪೆಂಡೆಂಟ್ ಸಿನೆಮಾಗಳ ಸಕ್ಸಸ್ ರೇಟ್ ಬರಿ 2% ಅಷ್ಟೇ! ನಾವು 'ಸೋಹಂ' ಸಿನಿಮಾ ಶುರು ಮಾಡಿದಾಗ, ನಮ ಹತ್ರ ಇದ್ದಿದ್ದು, ಬರಿ 10000 ರೂಪಾಯಿ! ನಮ...
01/06/2021

ಇಂಡಿಪೆಂಡೆಂಟ್ ಸಿನೆಮಾಗಳ ಸಕ್ಸಸ್ ರೇಟ್ ಬರಿ 2% ಅಷ್ಟೇ! ನಾವು 'ಸೋಹಂ' ಸಿನಿಮಾ ಶುರು ಮಾಡಿದಾಗ, ನಮ ಹತ್ರ ಇದ್ದಿದ್ದು, ಬರಿ 10000 ರೂಪಾಯಿ! ನಮ್ಮ ಮೊದಲನೆಯ ಹೆಜ್ಜೆ, ಸುಶುಪ್ತಿ ಡ್ರೀಮ್ಸ್ ಬ್ಯಾನರ್ ರಿಜಿಸ್ಟ್ರೇಷನ್ ಮತ್ತು 'ಸೋಹಂ' ಟೈಟಲ್ ರಿಜಿಸ್ಟ್ರೇಷನ್. ಈಗ ನಾವು ರಿಲೀಸ್ ಗೆ ರೆಡಿ ಇದ್ದೀವಿ. ಕಂಡ ಕನಸು ನನಸಾಗ್ತಾ ಇದೆ! ಸುಧೀಪ್ ಅವ್ರು ಹೇಳೋ ಹಾಗೆ ಇದು 'ಒಹ್! ಭ್ರಮೆ' ಅಲ್ವೇ ಅಲ್ಲ!
'ಸೋಹಂ' ಜೂನ್ 5 ರಂದು ಆನ್ಲೈನ್ ಅಲ್ಲಿ ರಿಲೀಸ್ ಆಗ್ತಿದೆ!






Address

Sushupti Nilaya, 1st Cross, 40 Ft Road, Kempegowda Nagara, Magadi Main Road
Bangalore
560091

Alerts

Be the first to know and let us send you an email when Sushupti Dreams posts news and promotions. Your email address will not be used for any other purpose, and you can unsubscribe at any time.

Contact The Business

Send a message to Sushupti Dreams:

Share