Suddi Today

Suddi Today ತಾಜಾ ಸುದ್ದಿಗಾಗಿ "ಸುದ್ದಿ ಟುಡೇ" ಫೇಸ್ಬುಕ?

08/11/2025
07/11/2025
07/11/2025
ಉತ್ತರ ಕರ್ನಾಟಕದ ರಾಜಕಾರಣಿಗಳೇ ಸಕ್ಕರೆ ಕಾರ್ಖಾನೆ ಮಾಲೀಕರು! 🏭
06/11/2025

ಉತ್ತರ ಕರ್ನಾಟಕದ ರಾಜಕಾರಣಿಗಳೇ ಸಕ್ಕರೆ ಕಾರ್ಖಾನೆ ಮಾಲೀಕರು! 🏭

06/11/2025
06/11/2025
06/11/2025
06/11/2025
06/11/2025
05/11/2025
05/11/2025

ನ.11. ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತೆಣಿಕೆಯಲ್ಲಿ ವಿಜಯಲಕ್ಷ್ಮಿ ಕಾಂಗ್ರೆಸ್ ನ ನಂಜೇಗೌಡರಿಗೆ ಒಲಿಯುತ್ತಾಳಾ? ಅಥವಾ ಮಂಜುನಾಥ್ ಗೌಡಗೆ ಒಲಿಯುತ್ತಾಳಾ?ಕಮೆಂಟ್ ಮಾಡಿ

05/11/2025

R.ಅಶೋಕ್‌ ಅವರು ಜಿಬಿಎ ಮಾಡಲು ಬಿಡಲ್ಲ, ಗಾಂಧೀಜಿ ತರ ದೇಹ ತುಂಡಾದರೂ ಬೆಂಗಳೂರು ಒಡೆಯಲು ಬಿಡಲ್ಲ ಎಂದಿದ್ದರು. ಈಗ ಸರ್ಕಾರದ ಮುಂದೆ ಶರಣಾಗಿದ್ದಾರೆ. ನನ್ನನ್ನು ಯಲಹಂಕಕ್ಕೆ ಸೀಮಿತ ಮಾಡಿದ್ದಾರೆ, ನನಗೂ ಶಕ್ತಿ ಇದೆ.ಕಳೆದ 47 ವರ್ಷಗಳಿಂದ ನಾನು ಪಕ್ಷ ಸಂಘಟನೆ ಮಾಡಿದ್ದೇನೆ.ಕಾಡಲ್ಲಿ ಬಿಟ್ಟರೂ ಸಂಘಟನೆ ಮಾಡ್ತಕ್ಕಂತ ಶಕ್ತಿ ನನಗೆ ಭಗವಂತ ಕೊಟ್ಟಿದ್ದಾನೆ. ಅಶೋಕ್‌ ಮತ್ತು ವಿಜಯೇಂದ್ರ ವಿರುದ್ಧ ಅಸಮಧಾನ ಹೊರಹಾಕಿದ S.R ವಿಶ್ವನಾಥ್

Address

Bangalore
560001

Alerts

Be the first to know and let us send you an email when Suddi Today posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Today:

Share

“ಸುದ್ದಿ ಟುಡೇ ತಂಡದ ವಿನಂತಿ”

“ಸುದ್ದಿ ಟುಡೇ” ಕನ್ನಡ ಫೇಸ್ಬುಕ್ ಪೇಜ್ ಅನ್ನು ಸಮಸ್ತ ಕನ್ನಡ ನಾಡಿನ ಜನತೆಗೆ ಸಮರ್ಪಿಸಿ, ಈ ನಾಡಿನ ಸಿನಿಮಾ ರಂಗದ ಜೊತೆಗೆ ಪ್ರಸ್ತುತ ವಿದ್ಯಮಾನಗಳ ತಾಜಾ ಮಾಹಿತಿಗಳನ್ನು ಇಲ್ಲಿ ಅಪ್ಡೇಟ್ ಮಾಡಿ, ನಿಮ್ಮನ್ನು ರಂಜಿಸಲು ಒಂದು ಸಣ್ಣ ಪ್ರಯತ್ನ. ಈ ನಮ್ಮ ಪ್ರಯತ್ನಕ್ಕೆ ನೀವು ನಮ್ಮನ್ನು ಹರಸಿ ಹಾರೈಸಿ ......ಸಣ್ಣ ಪುಟ್ಟ ತಪ್ಪುಗಳು ನಮಗೆ ತಿಳಿದ್ಹೋ ತಿಳಿಯದೇ ಆದರೆ ಕ್ಷಮೆ ಇರಲಿ....

ಇಂತಿ ಸುದ್ದಿ ಟುಡೇ ತಂಡ....