TV Towner

TV Towner For all those who want to become famous.

27/09/2022

Video Producers | Directors | Assistant Directors

If you are looking out for project work or full time employment in the areas of video production and direction, please get in touch with +919886464641 or mail your details to [email protected]

16/03/2022

TV House is looking for experienced Cameramen.
Please mail your details to:
[email protected] or call on 09886464641.

04/03/2022

ಕೂಡಲೇ ಸಂಪರ್ಕಿಸಿ.
ಅವಶ್ಯಕತೆ ಇರುವವರಿಗೆ ತಲುಪಲು ಸಹಕರಿಸಿ

09/12/2021

Skills as producer of tv programs, documentaries, corporate videos etc. Knowledge of Kannada is an added advantage.

12/11/2021

ನಿಮಗಾಗಿ 🙏

08/11/2021

Independent capability to shoot documentaries, news coverage, studio shows. Expertise in handling 5D/RedEpic etc. Cinematographers / Photographers / Videographers / Cameramen may apply. Full time employment. Place of work - Jayanagar, Bengaluru. Interested professionals may please apply with relevant details to [email protected] 09886464641

ಬರೆಯುವವರು ಬನ್ನಿ !
01/11/2021

ಬರೆಯುವವರು ಬನ್ನಿ !

31/10/2021

Looking for Cinematographers / Photographers / Videographers / Cameramen. Work experience in documentaries, news coverage, studio shows preferred. Full time employment. Place of work - Jayanagar, Bengaluru. Interested professionals may please apply with relevant details to [email protected] 09886464641

ಗಹನ - ಅಕ್ಟೋಬರ್ 2021
13/10/2021

ಗಹನ - ಅಕ್ಟೋಬರ್ 2021

11/10/2021

ಗಹನ ಮಳೆಗಾಲದ ಕಥಾಸ್ಪರ್ಧೆ

ಫಲಿತಾಂಶ !!!

ವಿಜೇತರಿಗೆ ಅಭಿನಂದನೆಗಳು !!!

21/07/2021

ಗಹನ ಮಳೆಗಾಲದ ಕಥಾಸ್ಪರ್ಧೆಯಲ್ಲಿ ಭಾಗವಹಿಸಲು ಜುಲೈ ೩೧ರವರೆಗೆ ಸಮಯವನ್ನು ವಿಸ್ತರಿಸಲಾಗಿದೆ.
ಉತ್ತಮ ಕಥೆಗಳ ಮಹಾಪೂರವೇ ಗಹನದಂಗಳದಲ್ಲಿ ಸ್ವೀಕೃತವಾಗುತ್ತಿದೆ.
ಮುಕ್ತ ಅವಕಾಶ ಸಿಕ್ಕಿರುವಾಗ ಸಾಕಷ್ಟು ಆಸಕ್ತ ಲೇಖಕರು ಗಹನಕ್ಕೆ ಸಲ್ಲಿಸಬಹುದಾದ ಮಳೆಗಾಲದ ಕಥಾಕೃತಿಗಳ ರಚನೆಯಲ್ಲಿ ತೊಡಗಿದಂತಿದೆ.
ಗಹನದ ಬಳಗ ನಿಮ್ಮ ಕಥೆಗಳನ್ನು ಜುಲೈ ೩೧ರವರೆಗೂ ನಿರೀಕ್ಷಿಸುತ್ತದೆ.
ಬರಲಿ ಕಥೆಗಳ ಸುರಿಮಳೆ!
ಆಗಲಿ ಕನ್ನಡ ಕಥಾಕೃಷಿಯ ಸಂಭ್ರಮಾಚರಣೆ!
ಈ ಹಿಂದೆ ಎಲ್ಲೂ ಪ್ರಕಟವಾಗಿರದ ಕಥೆಗಳನ್ನು [email protected] ಗೆ ಕಳುಹಿಸಿಕೊಡಿ.
ಉತ್ತಮ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಪಡೆಯಿರಿ.

ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸುರಕ್ಷಿತ ಹೆಲ್ಮೆಟ್ ಅಂದ...
15/06/2021

ಸಂಚಾರಿ ವಿಜಯ್ ಹೆಲ್ಮೆಟ್ ಧರಿಸಿದ್ದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸುರಕ್ಷಿತ ಹೆಲ್ಮೆಟ್ ಅಂದ್ರೆ ಯಾವುದು? ರಸ್ತೆ ಬದಿಯಲ್ಲಿ ಸಿಗುವ ಹೆಲ್ಮೆಟ್ ಗಳೆಲ್ಲ ತಲೆ ಕಾಯಬಲ್ಲವೆ? ಎಂಬ ಚರ್ಚೆ ಪ್ರಸ್ತುತ‌ವಾಗುತ್ತದೆ. ನೀವೇನಂತೀರಾ?

Address

9th Main, Jayanagar
Bangalore
560011

Alerts

Be the first to know and let us send you an email when TV Towner posts news and promotions. Your email address will not be used for any other purpose, and you can unsubscribe at any time.

Share