Colors Kannada Cinema

Colors Kannada Cinema Welcome to the official Colors Kannada Cinema page! Click LIKE to find out all about Sandalwood Movie
(1)

25/09/2025

ಸುಮಧುರ ಗೀತೆಗಳ ಸಖತ್ ಸಿನಿಮಾ.

ನಿನ್ನೇ ಪ್ರೀತಿಸುವೆ | ಇಂದು ಮಧ್ಯಾಹ್ನ 1

ಈ ಸಖತ್ ಮನರಂಜನೆ ಕೊಡುವ ಸಿನಿಮಾ ಯಾವುದೆಂದು ಹೇಳಿ.
25/09/2025

ಈ ಸಖತ್ ಮನರಂಜನೆ ಕೊಡುವ ಸಿನಿಮಾ ಯಾವುದೆಂದು ಹೇಳಿ.

ಶಿವಣ್ಣ, ರಮೇಶ್ ಅರವಿಂದ್ ಹಾಗೂ ರಾಸಿ ಅಭಿನಯಿಸಿರುವ ತ್ರಿಕೋನ ಪ್ರೇಮ ಕತೆ.
25/09/2025

ಶಿವಣ್ಣ, ರಮೇಶ್ ಅರವಿಂದ್ ಹಾಗೂ ರಾಸಿ ಅಭಿನಯಿಸಿರುವ ತ್ರಿಕೋನ ಪ್ರೇಮ ಕತೆ.

25/09/2025

ಪ್ರೀತಿ ಮಾಡೋ ಮನಸಿನ ಮಾತು ಕತೆಯಾಗಿ ಬಂದ್ರೆ ಹೀಗೆ ಇರುತ್ತೆ.

99 | ಇಂದು ಬೆಳಗ್ಗೆ 10
#99

24/09/2025

ಈ ಐಕಾನಿಕ್ ಸಿನಿಮಾನ ತಪ್ಪದೇ ನೋಡಿ.

ನೀ ತಂದ ಕಾಣಿಕೆ | ಇಂದು ರಾತ್ರಿ 11:30

24/09/2025

ನಂದಿಬೆಟ್ಟದಲ್ಲಿ ಶಿವರಾಜ್ ಕುಮಾರ್ ನಟನೆಯ ‘ಡ್ಯಾಡ್’ ಶೂಟಿಂಗ್!
ಉಪೇಂದ್ರ ಸಿನಿಮಾಗೆ ಓಂ ಪ್ರಕಾಶ್ ರಾವ್ ನಿರ್ದೇಶನ!

>>> ಇನ್ನಷ್ಟು ಸ್ಯಾಂಡಲ್‌ವುಡ್ ಮೂವಿ ಅಪ್‌ಡೇಟ್ಸ್

ಮೂವಿ ಅಡ್ಡ | ಸೋಮ-ಶುಕ್ರ ಸಂಜೆ 7

24/09/2025

ಈ ಸಾಂಸಾರಿಕ ಚಲನಚಿತ್ರ ಇಂದು ಸಂಜೆ 8ಗಂಟೆಗೆ ಪ್ರಸಾರವಾಗುತ್ತಿದೆ.

ನೀಲಕಂಠ | ಇಂದು ಸಂಜೆ 8

ಕನ್ನಡದ ಮೇರು ಸಾಹಿತಿ, ಪದ್ಮಭೂಷಣ ಎಸ್. ಎಲ್. ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
24/09/2025

ಕನ್ನಡದ ಮೇರು ಸಾಹಿತಿ, ಪದ್ಮಭೂಷಣ ಎಸ್. ಎಲ್. ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಈ ಪಾತ್ರ ಯಾವ ಸಿನಿಮಾದೆಂದು ಹೇಳಿ.
24/09/2025

ಈ ಪಾತ್ರ ಯಾವ ಸಿನಿಮಾದೆಂದು ಹೇಳಿ.

24/09/2025

ರಿಯಲ್ ಸ್ಟಾರ್ ಉಪ್ಪಿ ಜೊತೆ ಶಿಲ್ಪಾ ಶೆಟ್ಟಿ ನಟಿಸಿರುವ ರೋಮ್ಯಾಂಟಿಕ್ ಮಾಸ್ ಎಂಟರ್‍‌ಟೈನರ್

ಆಟೋಶಂಕರ್ | ಇಂದು ಮಧ್ಯಾಹ್ನ 1

ಗೋಲ್ಡನ್ ಸ್ಟಾರ್‍ ಗಣೇಶ್ ಅವರ ಈ ಲುಕ್ ಯಾವ ಸಿನಿಮಾದೆಂದು ಕಮೆಂಟ್ ಮಾಡಿ.
24/09/2025

ಗೋಲ್ಡನ್ ಸ್ಟಾರ್‍ ಗಣೇಶ್ ಅವರ ಈ ಲುಕ್ ಯಾವ ಸಿನಿಮಾದೆಂದು ಕಮೆಂಟ್ ಮಾಡಿ.

ಎಲ್ಲಾ ರೀತಿಯ ಸಿನಿಮಾಗಳನ್ನು ನೋಡಿ ನಿಮ್ಮ ಕಲರ್ಸ್ ಕನ್ನಡ ಸಿನಿಮಾದಲ್ಲಿ
24/09/2025

ಎಲ್ಲಾ ರೀತಿಯ ಸಿನಿಮಾಗಳನ್ನು ನೋಡಿ ನಿಮ್ಮ ಕಲರ್ಸ್ ಕನ್ನಡ ಸಿನಿಮಾದಲ್ಲಿ

Address

5th Floor, JP Techno Park, 3/1, Millers Road, Vasanth Nagar
Bangalore
560052

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm

Telephone

+918042445222

Alerts

Be the first to know and let us send you an email when Colors Kannada Cinema posts news and promotions. Your email address will not be used for any other purpose, and you can unsubscribe at any time.

Share