
09/05/2025
ನಮ್ಮ ಸೈನಿಕನನ್ನ ಯುದ್ಧ ಮಾಡಿ ದೇಶವನ್ನ ಕಾಪಾಡು ಅಂತ ಕಳಿಸಿದರೆ, ಅವ್ರು ಶತ್ರುಗಳ ಜೊತೆ ಹೋರಾಡಿ ಗೆದ್ದಾರು ಬರ್ತಾರೆ, ಇಲ್ಲ ದೇಶವನ್ನ ಮತ್ತು ನಮ್ಮನ್ನ ಕಾಪಾಡೋದಕ್ಕೆ ತಮ್ಮ ಪ್ರಣವನ್ನ ಕೊಟ್ಟು ಪೆಟ್ಟಿಗೆಯಲಾದ್ರು ಬರ್ತಾರೆ. ಈದಿನ ನಮ್ಮ ವೀರ ಸೈನಿಕ ಮುರಳಿ ಅವ್ರು ಇದೇರೀತಿ ಬಂದಿದ್ದಾರೆ. ಇವರ ತ್ಯಾಗವನ್ನ ನಾವು ಎಂದಿಗೂ ಮರೆಯಬಾರದು.
ಇನ್ನು ಎಷ್ಟು ಸೈನಿಕರ ಬಲಿದಾನವನ್ನ ತ್ಯಾಗವನ್ನ ನೋಡಬೇಕೋ ಅಂತ ಭಯ ಆಗತಿದೆ.
ಇವರ ಆತ್ಮಕ್ಕೆ ಶಾಂತಿಸಿಗ್ಲಿ ಅಂತ ಪ್ರತಿಸೋಣ. " ಓಂ ಶಾಂತಿ " ಜೈ ಹಿಂದ್.......🇮🇳🇮🇳🇮🇳🇮🇳🇮🇳