01/10/2025
Bhovicalony|ನವರಾತ್ರಿ 9ನೇ ದಿನ ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಮಹೋತ್ಸವ.
ನವರಾತ್ರಿ ಪ್ರಯುಕ್ತ ಪ್ರತಿ ದಿನ ಸಂಜೆ 7 ಘಂಟೆಗೆ ಮಹಾ ಮಂಗಳಾರತಿ,ಅನ್ನ ದಾಸೋಹವಿರುತ್ತದೆ.
ಸ್ಥಳ:ಭೋವಿ ಕಾಲೋನಿ,ಸೆಂಟ್ ಅಂತೋಣಿ ಶಾಲೆ ರಸ್ತೆ, ರಾಮಮೂರ್ತಿ ನಗರ,ಬೆಂಗಳೂರು-16
You TV Kannada ವಾಹಿನಿಯಲ್ಲಿ ಸುದ್ದಿ ಮತ್ತು ಜಾಹಿರಾತು ನೀಡಲು ಸಂಪರ್ಕಿಸಿ :9945851545