Prime 9 Kannada

Prime 9 Kannada Now you can watch all latest Kannada news update within short span of time. Keep watching and stay informed.

ಕನ್ನಡ ಸುದ್ದಿ ಮಾಧ್ಯಮಲೋಕದ ಪ್ರಸ್ತುತ ಮಾಹಿತಿಗಳನ್ನು ಶೀಘ್ರವಾಗಿ ನಿಖರವಾಗಿ ಹಾಗೂ ನಿರಂತರವಾಗಿ ಯಾರ ಭಯವು ಇಲ್ಲದೇ ನಿರ್ಭಿತಿಯಿಂದ ನಿಮ್ಮ ಮುಂದೆ Prime 9 Kannada ಪ್ರಸ್ತುತ ಪಡಿಸುತ್ತಿದೆ. ಪ್ರಾಮಣಿಕತೆಯಿಂದ ನಿಮ್ಮೊಂದಿಗೆ Prime 9 Kannada News channel brings to you latest and most updated fast news videos across political news, general news, sports news, entertainment news, India news, business news, world news and city news in Kannada.

26/08/2025

Celebrating my 1st year on Facebook. Thank you for your continuing support. I could never have made it without you. 🙏🤗🎉

28/07/2025

ಅಭಿವೃದ್ಧಿ ಸಿಲ್ಕ್ ಇಂಡಿಯಾ - 2025
ಭಾರತದ ಎಲ್ಲಾ ರಾಜ್ಯಗಳಿಂದ ಪರಿಶುದ್ಧ ರೇಷ್ಮೆ ಸೀರೆಗಳು ಹಾಗು ರೇಷ್ಮೆ ಉತ್ಪನ್ನಗಳು ಇಲ್ಲಿ ಲಭ್ಯ.
25 ಜುಲೈ ರಿಂದ 4 ಆಗಸ್ಟ್ 2025 ರವರೆಗೆ 1 ಸಮಯ : ಬೆಳಗ್ಗೆ 10.30 ರಿಂದ ಸಂಜೆ 8.30 ರವರೆಗೆ
ನಂಜರಾಜ ಬಹದ್ದೂರ್ ಛತ್ರ, ವಿನೋಬಾ ರಸ್ತೆ, ಮೈಸೂರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 63641 65152, 98977 09954

♥️

20/07/2025

ಚನ್ನರಾಯಪಟ್ಟಣ ತಾಲ್ಲೂಕಿನ, ಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತ, ಡಿಕ್ಕಿ ರಭಸಕ್ಕೆ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜು, ಸ್ಥಳದಲ್ಲೇ ಇಬ್ಬರು ಸಾವು ಇನ್ನು ನಾಲ್ವರ ಸ್ಥಿತಿ ಗಂಭೀರ Prime 9 Kannada

14/07/2025

ಸಂಪರ್ಕ ಕಲ್ಪಿಸುವ ಕಲ್ಪಿಸುವ ತಾವರೆಕಟ್ಟೆ ರಸ್ತೆಗೆ ಬೀದಿ ದೀಪಗಳೇ ಇಲ್ಲ Prime 9 Kannada

12/07/2025

Who Are Serial K!llrs of ಧರ್ಮಸ್ಥಳ ? | Dhootha Sameer MD Prime 9 Kannada

☹️ **e **eandmurder **eandmurdered

09/07/2025

ಹಲವಾರು ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ, ಯುವ ಮುಖಂಡ ಸಮಾಜ ಸೇವಕ, ವಾಯುಪುತ್ರ ಡೆವಲಪರ್ಸ್ ನ ಚೆಲುವರಾಜು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. Prime 9 Kannada

18/06/2025

ಮೈಸೂರಿನ ರಾಜೀವ್ ನಗರದಲ್ಲಿ ಅನಧಿಕೃತ ವಿದ್ಯುತ್ ಪಡೆದಿದ್ದ ಮನೆ ಮೇಲೆ ದಾಳಿ ಮಾಡಿ 3 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಚೆಸ್ಕಾಂ ಜಾಗೃತದಳದ AEE ದೀಪಕ್ Prime 9 Kannada

17/06/2025

ಶಾಲಾ ಮಕ್ಕಳಿಗೆ ಸ್ವೇಟರ್ ವಿತರಿಸಿ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕಾಂಗ್ರೆಸ್ ಹಿರಿಯ ಮುಖಂಡ ಎನ್ ಭಾಸ್ಕರ್ Prime 9 Kannada

party student

17/06/2025

ರೇಣುಕಾ ಯಲ್ಲಮ್ಮ ಸನ್ನಿದಿಗೆ ಆಗಮಿಸಿ ಆಶೀರ್ವಾದ ಪಡೆದ ಗಿಚ್ಚಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾ ದಂಪತಿ Prime 9 Kannada

ಶ್ರೀ ರೇಣುಕಾ ಯಲ್ಲಮ್ಮ ಸನ್ನಿದಿ - ಬಿಳಿಕೆರೆ ಗ್ರಾಮ, ಮೈಸೂರು ಜಿಲ್ಲೆ, ಸಂಪರ್ಕಿಸಿ : 96112 70953, 99641 61082, 96328 43810

🙏

09/06/2025

ನಾಲ್ವಡಿ ಕೃಷ್ಣ ರಾಜ ಒಡೆಯರ 141 ನೇ ಜನ್ಮದಿನ, ಅರಮನೆ ಮುಂದೆ 8000 ಚದರ ವಿಸ್ತೀರ್ಣದ ಬೃಹತ್ ರಂಗೋಲಿ Prime 9 Kannada

😍 🏰 ❤️ 🏰

04/06/2025

18 ವರ್ಷಗಳ ಶತತ ಪ್ರಯತ್ನ RCB ಅದ್ದೂರಿ ಗೆಲುವು hd kumaraswamy ಫಸ್ಟ್ ರಿಯಾಕ್ಷನ್ Prime 9 Kannada

# ❤️ 💗 ❤️💯 🔥😘😍✌ ❤️ 😍💓😘✌ 💚

ಹದಿನೆಂಟು ವರ್ಷಗಳ ಕನಸಣ್ಣಉ ನನಸಾಗಿಸಿ, ಚೊಚ್ಚಲ  IPL ಕಪ್ ಅನ್ನು ತನ್ನದಾಗಿಸಿಕೊಂಡ RCB ತಂಡಕ್ಕೆ  &  ವತಿಯಿಂದ ಧನ್ಯವಾದಗಳು  🙏🏼🙏🏼🙏🏼
03/06/2025

ಹದಿನೆಂಟು ವರ್ಷಗಳ ಕನಸಣ್ಣಉ ನನಸಾಗಿಸಿ, ಚೊಚ್ಚಲ IPL ಕಪ್ ಅನ್ನು ತನ್ನದಾಗಿಸಿಕೊಂಡ RCB ತಂಡಕ್ಕೆ & ವತಿಯಿಂದ ಧನ್ಯವಾದಗಳು 🙏🏼🙏🏼🙏🏼

Address

Rajarajeshwari Nagar
Bangalore

Alerts

Be the first to know and let us send you an email when Prime 9 Kannada posts news and promotions. Your email address will not be used for any other purpose, and you can unsubscribe at any time.

Share