Print Kannada

Print Kannada Monthy Magazine Bangalore ,

31/12/2025
ಮಹಿಳಾ ಪೊಲೀಸ್ ಅಧಿಕಾರಿಗಳ ಮಹೋನ್ನತ ಸಾಧನೆಗಳನ್ನು ಮನಸಾರೆ ಸ್ಮರಿಸೋಣ ಆತ್ಮೀಯ ಓದುಗರೇ, ಪ್ರಾಯಶಹ ಈ ಪರಿಯ ವಿಭಿನ್ನ ಮುಖಪುಟವನ್ನು ಹೊತ್ತ ವಿಶಿಷ...
30/11/2022

ಮಹಿಳಾ ಪೊಲೀಸ್ ಅಧಿಕಾರಿಗಳ ಮಹೋನ್ನತ ಸಾಧನೆಗಳನ್ನು ಮನಸಾರೆ ಸ್ಮರಿಸೋಣ



ಆತ್ಮೀಯ ಓದುಗರೇ, ಪ್ರಾಯಶಹ ಈ ಪರಿಯ ವಿಭಿನ್ನ ಮುಖಪುಟವನ್ನು ಹೊತ್ತ ವಿಶಿಷ್ಟ ವಿಶೇಷ ಸಂಚಿಕೆಯೊಂದನ್ನು ಹಿಂದೆಂದೂ ತಾವು ಕಂಡಿರಲು ಸಾಧ್ಯವೇ ಇಲ್ಲ ಎಂದರೆ ಅದೇನು ಅತಿಶಯೋಕ್ತಿಯಾಗಲಾರದು. ಇಲ್ಲಿ ನಮ್ಮ ಪತ್ರಿಕೆಯ ಹಿರಿಮೆಗಿಂತ ಈ ಸಂಚಿಕೆಯಲ್ಲಿ ಪ್ರಕಟವಾದ ಮಹಿಳಾ ಪೊಲೀಸ್ ಅಧಿಕಾರಿಗಳ ಮಹೋನ್ನತ ಸಾಧನೆಗಳ ಹಿರಿಮೆ ಗರಿಮೆಯೇ ಹೆಚ್ಚು. ಅವರೆಲ್ಲರ ಮಹತ್ತರ ಸಾಧನೆಗಳನ್ನು ಗುರುತಿಸಿ ದಾಖಲಿಸುವ ಮೂಲಕ ನಮ್ಮ ಪತ್ರಿಕಾ ತಂಡಕ್ಕೊಂದು ಸಾರ್ಥಕ್ಯ ಭಾವ ಬಂದೊದಗಿದೆ. ಸಮಾಜಕ್ಕೆ ಇಂತಹ ಸಾಧಕರ ಸಾಧನೆಗಳನ್ನು ಸಾರುವ ಮೂಲಕ ಇಂತಹ ಸಾರ್ಥಕ್ಯಭಾವ ಅರ್ಥಪೂರ್ಣವೆನಿಸಿಕೊಳ್ಳುತ್ತಿದೆ.

Kannada times

Print Kannada ⬆️

Print KannadaKannada times
27/11/2022

Print Kannada

Kannada times

Print kannadaKannada times magazine
26/11/2022

Print kannada

Kannada times magazine

Most popular edition in Kannada times
24/11/2022

Most popular edition in Kannada times

Address

Bangalore

Telephone

+919739030333

Website

Alerts

Be the first to know and let us send you an email when Print Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Print Kannada:

Share