
19/09/2024
*."ಅಭಿನಂದನಾ ಸಮಾರಂಭ"*
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ
ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ
ಶ್ರೀಯುತ *"ಶ್ರೀ ಶಾಮನೂರು ಶಿವಶಂಕರಪ್ಪ"*
ರಾಜ್ಯಾಧ್ಯಕ್ಷರಾದ *" ಶ್ರೀ ಶಂಕರ್ ಬಿದರಿ "* ಹಾಗೂ
ಕಾರ್ಯಕಾರಿ ಕಾರ್ಯನಿರ್ವಾಹಕ ಸಮಿತಿ ಸದಸ್ಯರುಗಳಿಗೆ
*“ಅಭಿನಂದನಾ ಸಮಾರಂಭ”* ಮತ್ತು
ಚುನಾವಣಾ ದೃಡೀಕರಣ ಪತ್ರ ವಿತರಣಾ ಕಾರ್ಯಕ್ರಮ
*ದಿನಾಂಕ :- 20-9-2024 ಶುಕ್ರವಾರ*
*ಸಮಯ :- 1-00ಗಂಟೆಗೆ*
*ಸ್ಥಳ :- ವೀರಶೈವ ಲಿಂಗಾಯತ ಭವನ,* ಸದಾಶಿವ ನಗರ, ಬೆಂಗಳೂರು
ಶುಭಾಶಯ ಕೋರುವವರು
*ಶ್ರೀ ಸಿ.ಎಂ. ಸುಜನ್ ಆರಾಧ್ಯ*
ಶಿವಝೇಂಕಾರ ಪತ್ರಿಕೆ.,
ರುಷಿ ಟೂರ್ಸ ಪ್ಯಾಕೇಜ್ಸ್,
M : 9379467470/9632299464
ಬೆಂಗಳೂರು.