24/08/2026
ಈ ಪುಸ್ತಕದ ವಿಷಯಗಳು - ಅಧಿಕಾರಲಕ್ಷಣ, ವೈರಾಗ್ಯ ಪ್ರಕರಣ, ಗುರುಕಟಾಕ್ಷ ಪ್ರಕರಣ, ತತ್ತ್ವನಿರ್ಣಯ, ಜೀವೇಶ್ವರೈಕ್ಯ ಪ್ರಕರಣ, ಜೀವಪರಮಾತ್ಮೈಕ್ಯ ಪ್ರಕರಣ, ನಿಶ್ಚಯಜ್ಞಾನ ಪ್ರಕರಣ, ನಿರಾಲಂಬ ಪ್ರಕರಣ, ಸಾಧನಚತುಷ್ಟಯ ಪ್ರಕರಣ, ಸಪ್ತಭೂಮಿಕೆ ಪ್ರಕರಣ, ಶ್ರವಣ ಮನನ ನಿಧಿಧ್ಯಾಸ ಪ್ರಕರಣ, ಹಠಯೋಗ ನಿರ್ಣಯ ಪ್ರಕರಣ, ಹಠರಜಯೋಗ ಪ್ರಕರಣ, ಲಯಯೋಗ ಪ್ರಕರಣ, ಭಕ್ತಿಯೋಗ ಪ್ರಕರಣ, ಯೋಗಾಂಗ ಲಕ್ಷಣ ಪ್ರಕರಣ, ಚಿದ್ವಿವೇಕ ಲಕ್ಷಣ ಪ್ರಕರಣ, ಬಹುಸಮಾಧಿ ಲಕ್ಷಣ ಪ್ರಕರಣ, ಸಗುಣ ನಿರ್ಗುಣ ಬ್ರಹ್ಮೋಪಾಸನೆ ಪ್ರಕರಣ, ಸಹಜಾನಂದ ರಾಜಯೋಗ ಪ್ರಕರಣ, ಸಾಧುಗಳ ಲಕ್ಷಣ ಪ್ರಕರಣ, ರಾಜಯೋಗ ಪ್ರಕರಣ, ದಶಸಾತ್ತ್ವಿಕ ಲಕ್ಷಣ ಪ್ರಕರಣ, ಪ್ರಕೃತಿಪುರುಷ ಲಕ್ಷಣ ಪ್ರಕರಣ, ಪುರುಷ ಲಕ್ಷಣ ಪ್ರಕರಣ, ಶಾಂತಿ ಲಕ್ಷಣ ಪ್ರಕರಣ, ಗುಣತ್ರಯ ಪ್ರಕರಣ, ಜನ್ಮಗಳ ನಿರ್ಣಯ ಪ್ರಕರಣ, ಜೀವತ್ರಯ ಪ್ರಕರಣ, ಜೀವಶಿವ ಚತುಷ್ಟಯ ಪ್ರಕರಣ, ವಾಸನಾಕ್ಷಯ ಪ್ರಕರಣ, ಪರಬ್ರಹ್ಮಸ್ವರೂಪ ಪ್ರಕರಣ, ಸಹಜಸಮಾಧಿ ಪ್ರಕರಣ, ಖಂಡಿತ ವಾಚ್ಯ ಪ್ರಕರಣ, ಜೀವನ್ಮುಕ್ತಿ ಸ್ಥಿತಿ ಪ್ರಕರಣ, ಅದ್ವೈತವಸ್ತು ಪ್ರಕರಣ, ಸನ್ಯಾಸಯೋಗ ಪ್ರಕರಣ, ಅವಧೂತ ಚರಿತ್ರೆ ಪ್ರಕರಣ, ಮೋಹ ವಿವೇಕದ ಯುದ್ಧ ಪ್ರಕರಣ, ವಿಭೂತಿ ನಿರ್ಣಯ ಪ್ರಕರಣ, ವಿಶ್ವರೂಪಗಳ ನಿರ್ಣಯ ಪ್ರಕರಣ, ಪೂಜಾದ್ವಿತೀಯ ಪ್ರಕರಣ, ಶ್ರೀ ಲಿಂಗಾಷ್ಟಕಂ, ಮತ್ತು ಇನ್ನೂ ಹೆಚ್ಚಿನ ವಿಷಯಗಳು.
ಪುಸ್ತಕಗಳು ಮತ್ತು ಹೆಚ್ಚಿನ ಮಾಹಿತಿಗಾಗಿ 098860 52292 ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ.