Team Pramod Srinivas

Team Pramod Srinivas Inspired by the leadership of Pramod Srinivas - Padmanabhanagara. Let's journey together towards growth, empowerment, and success.

01/01/2026

ಜನಸೇವೆಗೆ, ಜನಹಿತಕ್ಕಾಗಿ ದುಡಿಯುವ ಸಂಕಲ್ಪ ಮಾಡಿ ಕೈಗೊಂಡ ಕಾರ್ಯಗಳ ಬಗ್ಗೆ ಜನರ ಮಾತು..!✨

27/12/2025

ಸಂಭಾಷಣೆ - ಚಿಂತನೆ -ಪುನಃ ಚೇತನ❤️

ಮಾತುಕತೆ ಪ್ರಮೋದ್ ಶ್ರೀನಿವಾಸ್ ಜೊತೆ ಮೊದಲ ಸರಣಿಯ ಫಲಿತಾಂಶ💯

27/12/2025

Proud to be Pramodian❤️

06/12/2025

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ಅಂ ಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

ಆಧುನಿಕ ಭಾರತಕ್ಕೆ ಭದ್ರ ಬುನಾದಿ ಹಾಕಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸದಾ ಸ್ಮರಣೀಯರು.

ಶುಭೋದಯ ಪದ್ಮನಾಭನಗರ 🌅
03/12/2025

ಶುಭೋದಯ ಪದ್ಮನಾಭನಗರ 🌅

02/12/2025

ನಾಡಿನ ಎಲ್ಲಾ ಭಕ್ತರಿಗೂ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು!

ಬಲ-ಬುದ್ಧಿ-ವಿದ್ಯೆಗಳನ್ನು ನೀಡುವ, ಅಂಜನಿಸುತ, ವಾಯುಪುತ್ರ, ಶ್ರೀರಾಮನ ನಿತ್ಯಸೇವಕನಾದ ಆಂಜನೇಯನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. ಭಕ್ತಿಯ ಮಾರ್ಗದಲ್ಲಿ ಅಚಂಚಲ ಧೈರ್ಯ ಮತ್ತು ನಿಷ್ಠೆಯನ್ನು ನೀಡುವ ವೀರ ಹನುಮಂತನಿಗೆ ಇಂದು ವಿಶೇಷ ಪೂಜೆ, ನಮನ.

ಕಲಿಯುಗದಲ್ಲಿ ಜೀವಂತ ದೈವವಾಗಿ ಭೂಮಿಯನ್ನು ರಕ್ಷಿಸುತ್ತಿದ್ದಾನೆ ಎಂಬ ನಂಬಿಕೆ ಕೋಟ್ಯಾಂತರ ಹೃದಯಗಳಲ್ಲಿ ನೆಲೆಸಿದೆ. ಇಂದಿನ ಈ ಪವಿತ್ರ ದಿನ ನಮ್ಮ ಜೀವನಕ್ಕೆ ಶಾಂತಿ, ಶಕ್ತಿ ಮತ್ತು ಯಶಸ್ಸನ್ನು ತರಲಿ.

ಜೈ ಆಂಜನೇಯ! 🙏

Address

Padmanabhanagar
Bangalore
560070

Website

Alerts

Be the first to know and let us send you an email when Team Pramod Srinivas posts news and promotions. Your email address will not be used for any other purpose, and you can unsubscribe at any time.

Share