18/04/2026
ನಮಸ್ಕಾರ
ಈ ಬಾರಿಯ ಮೇ 1 ಏನು ವಿಶೇಷ ಗೊತ್ತಾ...
ಬೌದ್ಧ ಪೂರ್ಣಿಮಾ
ಕಾಲ್ ಮಾರ್ಕ್ಸ್ ಜನ್ಮದಿನ
ಕಾರ್ಮಿಕರ ದಿನಾಚರಣೆ
ಶುಕ್ರವಾರ
ಇಷ್ಟೆಲ್ಲ ವಿಶೇಷ ನಡುವೆ ಅದೇ ದಿನದಂದು ಸಮೃದ್ಧ ಸಾಹಿತ್ಯದಿಂದ ನಾಲ್ಕು ಮಹತ್ತರವಾದ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ..
ಹಿಂದು ವಿಚಾರಧಾರೆಯ ಅತ್ಯಮೂಲ್ಯ ಕೃತಿಗಳನ್ನು ಹೊರ ತಂದರೆ ಚೆನ್ನಾಗಿರುತ್ತದೆ ಎಂಬ ಭಾವನೆಯಲ್ಲಿ
ಮೇ 1 ಶುಕ್ರವಾರ ಬೆಳಗ್ಗೆ 10.30 ಕ್ಕೆ
ಹಿಂದೂ ಚಿಂತನೆ ಮಾಲೆಯ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು
ನಿಶ್ಚಯಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ
ನಾಡಿನ ಖ್ಯಾತ ವಾಗ್ಮಿಗಳು. ಹಿಂದೂ ಹೋರಾಟಗಾರರು
ಶ್ರೀ ಪ್ರಮೋದ್ ಮುತಾಲಿಕ್
ಮತ್ತು ಖ್ಯಾತ ವಾಗ್ಮಿಗಳಾದಂತ
ಶ್ರೀ ಶ್ರೀಕಾಂತ್ ಶೆಟ್ಟಿ ಇವರುಗಳು ಇರುತ್ತಾರೆ..
ಅಷ್ಟೇ ಅಲ್ಲದೆ
ಡಾ ಜಿ ಬಿ ಹರೀಶ
ಡಾಕ್ಟರ್ ಎಸ್ ಆರ್ ಲೀಲಾ
ಶ್ರೀ ಬಿಪಿ ಪ್ರೇಮಕುಮಾರ್
ಇವರೆಲ್ಲರೂ ಸಹ ನಮ್ಮೊಂದಿಗೆ ಇರುತ್ತಾರೆ..
ತಪ್ಪದೇ ದಯಮಾಡಿ ಬನ್ನಿ....
ಹಿಂದೂ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ....
ಮೇ 1 ಶುಕ್ರವಾರ ಬೆಳಗ್ಗೆ 10.30 ಕ್ಕೆ ಸ್ಥಳ ವರ್ಲ್ಡ್ ಕಲ್ಚರ್ ಸಭಾಂಗಣ ಬಿಪಿ ವಾಡಿಯ ರೋಡ್ .
ಅಂದು ನಿಮ್ಮ ಉಪಹಾರ ನಮ್ಮೊಂದಿಗೆ..