Kylie

Kylie Welcome

08/10/2025

ಪಿಜ್ಜಾ ಪ್ರೇಮಿಗಳೇ ಹುಷಾರ್! ಅತಿಯಾಗಿ ಪಿಜ್ಜಾ ತಿಂದ್ರೆ ಆರೋಗ್ಯಕ್ಕೆ ಕುತ್ತಾಗಬಹುದು! ಅತಿಯಾದ ಪಿಜ್ಜಾ ಸೇವನೆಯಿಂದ ತೂಕ ಹೆಚ್ಚಳ, ಕ್ಯಾನ್ಸರ್ ಕಾಯಿಲೆ, ಸ್ಟ್ರೋಕ್ ಸಮಸ್ಯೆ ಬರಬಹುದು ಹುಷಾರ್!

03/09/2025

ಆಹಾರ v/s ಡೆಡ್ಲಿ ಕೆಮಿಕಲ್! ನಾವು ಸೇವಿಸುತ್ತಿರುವ ಪ್ರತಿ ಆಹಾರ ವಿಷವಾಗ್ತಿದೆ.

ಬರೀ ಕೀಟನಾಶಕ, ರಾಸಾಯನಿಕ ಗೊಬ್ಬರಗಳಿಂದ ಅಲ್ಲ, ಆಹಾರ ಸಂಸ್ಕರಣೆಗೇ ನೇರವಾಗಿ ಬಳಸಲಾಗುತ್ತಿದೆ ಅಪಾಯಕಾರಿ ರಾಸಾಯನಿಕ. ಹಾಗಾಗಿಯೇ ದಿನೇ ದಿನೇ ಹೆಚ್ಚುತ್ತಿದೆ ದೇಶದಲ್ಲಿ ಕ್ಯಾನ್ಸರ್‌, ಹಾರ್ಟ್‌ ಪೇಷೆಂಟ್‌ ಸಂಖ್ಯೆ.

27/08/2025

ಪನೀರ್ ಅಲ್ಲ ಪಾಷಾಣ! ಮೆತ್ತ ಮೆತ್ತಗಿರುವ ಪನೀರನ್ನು ಹೆಚ್ಚಾಗಿ ತಿಂದ್ರೆ ದೇಹಕ್ಕೆ ಮಾರಕವಾಗಬಹುದು!

13/08/2025

ಜೀನಿ ಚಿಕ್ಕಿ ಪ್ರಿಯರೇ ಹುಶಾರ್‌, ಚಿಕ್ಕಿಯಲ್ಲಿ ಪತ್ತೆಯಾಯ್ತು ಹುಳಗಳ ರಾಶಿ|
ಚಿತ್ರದುರ್ಗದಲ್ಲಿ ಗ್ರಾಹನೊಬ್ಬ ಖರೀದಿ ಮಾಡಿದ ಜೀನಿ ಚಿಕ್ಕಿಯಲ್ಲಿ ಹುಳದ ರಾಶಿ ಪತ್ತೆಯಾಗಿದೆ

06/08/2025

ಹೆಲ್ತಿ ಡ್ರಿಂಕ್ಸ್‌ನ ಅಪಾಯಕರಿ ಸತ್ಯ ಆರೋಗ್ಯ ಪಾನೀಯಗಳ ಹಾರಿಬಲ್ ಸೀಕ್ರೆಟ್ ಬಹಿರಂಗ.

30/07/2025

ಪೇಪರ್ ಕಪ್ಸ್ ಡೇಂಜರ್! ನಿಮ್ಮ ಆರೋಗ್ಯದ ಮೇಲೆ ಭೀಕರ ಪರಿಣಾಮ

25/07/2025

ನೀವು ಬಳಸೋದು ಅಸಲಿ ಜೇನುತುಪ್ಪವೇ? ನಕಲಿ ಜೇನುತುಪ್ಪದಿಂದ ದೂರ ಇರೋಣ.

22/07/2025

ಚಾಕೊಲೇಟ್ ಹಿಂದೆ ಇರುವ ಭಯಾನಕ ಸತ್ಯ, ಮಕ್ಕಳಿಗೆ ಪ್ರತಿದಿನ ಚಾಕೊಲೇಟ್ ಕೊಡುವ ಪೋಷಕರು ಈ ವಿಡಿಯೋ ತಪ್ಪದೆ ನೋಡಬೇಕು!

15/07/2025

ಬ್ರೌನ್ ಬ್ರೆಡ್ ತಿನ್ನೋದು ಆರೋಗ್ಯಕರವೇ? ಬ್ರೌನ್ ಬ್ರೆಡ್ ನಿಂದ ದೂರವಿರಿ

08/07/2025

ಅಡುಗೆ ಎಣ್ಣೆ ಸ್ಟೌವ್ ಪಕ್ಕ ಇಟ್ಟರೆ ಏನಾಗುತ್ತೆ ಗೊತ್ತಾ? ಅಡುಗೆ ಎಣ್ಣೆ ವಿಷವಾಗಬಹುದು.
Dinesh Gundu Rao

Address

4618 S Richmond
Bangalore
560072

Website

Alerts

Be the first to know and let us send you an email when Kylie posts news and promotions. Your email address will not be used for any other purpose, and you can unsubscribe at any time.

Share