Utthana

Utthana Utthana is a Kannada Monthly magazine published since 1965.

16/08/2026

ಕಾಲೇಜು ವಿದ್ಯಾರ್ಥಿಗಳಿಗಾಗಿ
ರಾಜ್ಯಮಟ್ಟದ ಉತ್ಥಾನ ಪ್ರಬಂಧ ಸ್ಪರ್ಧೆ 2026
*
ವಿಷಯ: ವಂದೇ ಮಾತರಂ-150: ರಾಷ್ಟ್ರೀಯ ಅಸ್ಮಿತೆಗೆ ಸ್ಫೂರ್ತಿ, ಐತಿಹಾಸಿಕ ಮಹತ್ತ್ವ, ಪ್ರಭಾವ ಮತ್ತು ಸಮಕಾಲೀನ ಪ್ರಸ್ತುತತೆ

ಸ್ವಾತಂತ್ರ್ಯ ದಿನದ ಶುಭಾಶಯಗಳು...
15/08/2026

ಸ್ವಾತಂತ್ರ್ಯ ದಿನದ ಶುಭಾಶಯಗಳು...

’ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ 2026ರ ಪೋಸ್ಟರ್ ಅನ್ನು ರಾಷ್ಟ್ರೀಯ ಸ್ವಯಂಸೇವ...
14/08/2026

’ಉತ್ಥಾನ ಮಾಸಪತ್ರಿಕೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ 2026ರ ಪೋಸ್ಟರ್ ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮುಕುಂದ ಸಿ.ಆರ್. ಅವರು ಬಿಡುಗಡೆಗೊಳಿಸಿದರು. ಹಿರಿಯ ಲೇಖಕ ದು.ಗು. ಲಕ್ಷ್ಮಣ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ರಾಷ್ಟ್ರೋತ್ಥಾನದ ಖಜಾಂಚಿ ಕೆ.ಎಸ್. ನಾರಾಯಣ ಹಾಗೂ ಉತ್ಥಾನದ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು.

ಕಾಲೇಜು ವಿದ್ಯಾರ್ಥಿಗಳಿಗಾಗಿರಾಜ್ಯಮಟ್ಟದ ಉತ್ಥಾನ ಪ್ರಬಂಧ ಸ್ಪರ್ಧೆ 2026*ವಿಷಯ: ವಂದೇ ಮಾತರಂ-150: ರಾಷ್ಟ್ರೀಯ ಅಸ್ಮಿತೆಗೆ ಸ್ಫೂರ್ತಿ, ಐತಿಹಾಸ...
12/08/2026

ಕಾಲೇಜು ವಿದ್ಯಾರ್ಥಿಗಳಿಗಾಗಿ
ರಾಜ್ಯಮಟ್ಟದ ಉತ್ಥಾನ ಪ್ರಬಂಧ ಸ್ಪರ್ಧೆ 2026
*
ವಿಷಯ: ವಂದೇ ಮಾತರಂ-150: ರಾಷ್ಟ್ರೀಯ ಅಸ್ಮಿತೆಗೆ ಸ್ಫೂರ್ತಿ, ಐತಿಹಾಸಿಕ ಮಹತ್ತ್ವ, ಪ್ರಭಾವ ಮತ್ತು ಸಮಕಾಲೀನ ಪ್ರಸ್ತುತತೆ
*
ಪ್ರಬಂಧ ಕಳುಹಿಸಬೇಕಾದ ಇ-ಮೇಲ್ ವಿಳಾಸ : [email protected]

08/08/2026

ಉತ್ಥಾನ ಆಗಸ್ಟ್ 2026 ಸಂಚಿಕೆ-
"ಸ್ವಾತಂತ್ರ್ಯೋತ್ಸವ ವಿಶೇಷ ಸಂಚಿಕೆ"ಯ ಬಗೆಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ
[email protected]

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2026ಗೆ ಆಹ್ವಾನ*ಇಮೇಲ್ : utthanakathaspardhe@gmail.comವಿಳಾಸ: ಸಂಪಾದಕರು,ಉತ್ಥಾನ ಕಥಾ ಸ್ಪರ್ಧೆ 2026'ಕೇ...
04/08/2026

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2026ಗೆ ಆಹ್ವಾನ
*
ಇಮೇಲ್ : [email protected]

ವಿಳಾಸ: ಸಂಪಾದಕರು,
ಉತ್ಥಾನ ಕಥಾ ಸ್ಪರ್ಧೆ 2026
'ಕೇಶವಶಿಲ್ಪ', ಕೆಂಪೇಗೌಡ ನಗರ,
ಬೆಂಗಳೂರು - 560 004
*

ಕಾಳಿದಾಸನ ದಂತಕಥೆಗಳುಓದಿ, ನಿಮ್ಮ ಅಭಿಪ್ರಾಯ ತಿಳಿಸಿ.*ಸಂಸ್ಕೃತದ ಕವಿಗಳಲ್ಲಿ ಅಗ್ರಗಣ್ಯನಾದ ಕಾಳಿದಾಸ, ಕೇವಲ ಸಂಸ್ಕೃತದ ಕವಿಗಳಷ್ಟೆ ಅಲ್ಲದೆ, ಉಳ...
03/08/2026

ಕಾಳಿದಾಸನ ದಂತಕಥೆಗಳು
ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.
*
ಸಂಸ್ಕೃತದ ಕವಿಗಳಲ್ಲಿ ಅಗ್ರಗಣ್ಯನಾದ ಕಾಳಿದಾಸ, ಕೇವಲ ಸಂಸ್ಕೃತದ ಕವಿಗಳಷ್ಟೆ ಅಲ್ಲದೆ, ಉಳಿದ ಭಾಷೆಗಳ ಕವಿಗಳೂ ‘ಕವಿಕುಲಗುರು’ ಎಂದು ಕರೆದು, ಬಗೆಬಗೆಯಾಗಿ ಅವನನ್ನು ಸ್ತುತಿಸಿದ್ದಾರೆ.
ಸಾವಿರಾರು ವರ್ಷಗಳಿಂದ ಅಸಂಖ್ಯ ವಿದ್ವಾಂಸರು ಕಾಳಿದಾಸನ ಕೃತಿಗಳನ್ನು ಅಧ್ಯಯನ ಮಾಡುತ್ತ, ಅವನ ಕಾವ್ಯಸ್ವಾರಸ್ಯವನ್ನು ಕಂಡುಕೊಳ್ಳುತ್ತ ಬಂದಿದ್ದರೂ ಇವತ್ತಿಗೂ ಅವನ ಕಾವ್ಯ ಹೊಸತನವನ್ನು ತಳೆಯುತ್ತ, ಹೊಸ ಹೊಸ ಹೊಳಹನ್ನು ತೋರಿಸುತ್ತಲೇ ಇರುವುದು ವಿಶೇಷ. ಇಂತಹ ವರಕವಿಯ ಮೇಲಿನ ಅಭಿಮಾನದಿಂದ ಪಂಡಿತರಷ್ಟೆ ಅಲ್ಲದೆ ಪಾಮರರೂ ’ಈ ಕವಿ ನಮ್ಮವನು, ನಮ್ಮ ಊರಿನವನು, ನಮ್ಮ ಭಾಷೆಯವನು’ ಎಂದು ತಮ್ಮ ಕಲ್ಪನೆಗೆ ಎಟುಕಿದಂತೆ ಕಥೆಗಳನ್ನು ಸೃಷ್ಟಿಸಿಕೊಂಡು ತಮ್ಮದೇ ಆದ ಮಟ್ಟದಲ್ಲಿ ಆಸ್ವಾದಿಸಿಕೊಂಡು ಬಂದಿದ್ದಾರೆ. ಇಂತಹ ಅನೇಕ ಜಾನಪದ ಕಥೆಗಳು ಕಾಳಿದಾಸನನ್ನು ಕುರಿತು ಲಭ್ಯವಾಗಿವೆ. ಯಾವ ಕವಿಯನ್ನು ಕುರಿತೂ ಇಲ್ಲದಷ್ಟು ಕಥೆಗಳು ಕಾಳಿದಾಸನನ್ನು ಕುರಿತು ಹುಟ್ಟಿಕೊಂಡಿವೆ.
ಕಾಳಿದಾಸನ ಕುರಿತು ಇರುವ ಆಯ್ದ ದಂತಕತೆಗಳನ್ನು ಉತ್ಥಾನದಲ್ಲಿ ಸರಣಿ ಲೇಖನಗಳ ರೂಪದಲ್ಲಿ ಪ್ರಕಟಿಸಲಾಗಿದೆ.
*
ಇಲ್ಲಿ ಓದಬಹುದು : https://utthana.in/?tag=kalidasana-dantakathegalu
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/product/subscription

ಗಣೇಶ ಭಟ್ಟ ಕೊಪ್ಪಲತೋಟ

"ಗುಣಪಡಿಸಲಾಗದ ರೋಗ"ಕಾಳಿದಾಸನ ದಂತಕಥೆಗಳು ಲೇಖನಮಾಲೆಯಲ್ಲಿ.(ಲೇಖಕರು: ಗಣೇಶ‍ ಭಟ್ಟ ಕೊಪ್ಪಲತೋಟ)ಉತ್ಥಾನ ಆಗಸ್ಟ್ 2026 ಸಂಚಿಕೆಯಲ್ಲಿ*ಮಾರುಕಟ್ಟೆ...
03/08/2026

"ಗುಣಪಡಿಸಲಾಗದ ರೋಗ"
ಕಾಳಿದಾಸನ ದಂತಕಥೆಗಳು ಲೇಖನಮಾಲೆಯಲ್ಲಿ.
(ಲೇಖಕರು: ಗಣೇಶ‍ ಭಟ್ಟ ಕೊಪ್ಪಲತೋಟ)
ಉತ್ಥಾನ ಆಗಸ್ಟ್ 2026 ಸಂಚಿಕೆಯಲ್ಲಿ
*
ಮಾರುಕಟ್ಟೆಯಲ್ಲಿ ಲಭ್ಯ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/product/subscription

"ಏಕಚಕ್ರ"ಪರಕಾಯ ಪ್ರವೇಶ ಅಂಕಣದಲ್ಲಿ.ನಿರೀಕ್ಷಿಸಿ,ಉತ್ಥಾನ ಆಗಸ್ಟ್ 2026ರ ಸಂಚಿಕೆಯಲ್ಲಿ.*ಓದಿ , ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.* #ಉತ್ಥಾನ ದ ಚ...
02/08/2026

"ಏಕಚಕ್ರ"
ಪರಕಾಯ ಪ್ರವೇಶ ಅಂಕಣದಲ್ಲಿ.
ನಿರೀಕ್ಷಿಸಿ,
ಉತ್ಥಾನ ಆಗಸ್ಟ್ 2026ರ ಸಂಚಿಕೆಯಲ್ಲಿ.
*
ಓದಿ , ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
*
#ಉತ್ಥಾನ ದ ಚಂದಾದಾರರಾಗಿ: www.sahityabooks.com/product/subscriptio

Address

Bangalore
560019

Opening Hours

Monday 9am - 5:30pm
Tuesday 9am - 5:30pm
Wednesday 9am - 5:30pm
Thursday 9am - 5:30pm
Friday 9am - 5:30pm
Saturday 9am - 5:30pm

Telephone

080 26612730

Alerts

Be the first to know and let us send you an email when Utthana posts news and promotions. Your email address will not be used for any other purpose, and you can unsubscribe at any time.

Contact The Business

Send a message to Utthana:

Shortcuts

Share