EW Channel

EW Channel News and infotainment

National Institute of Film Technology ,School of Modeling and Media EducationCinematic Gimbal Classes                   ...
27/07/2025

National Institute of Film Technology ,
School of Modeling and Media Education
Cinematic Gimbal Classes
Our organization is offering a 6-dayCinematic Gimbal Training Course startingfrom -8-2025 and registration is open till 3-8-2025

#1 Marilingappa complex.marilingappa layout, papareddy palya circle, Beyond Airtel office, Nagarbhavi 2nd stage ,Banglore, Karnataka 560072

21/07/2025

ಮುಡಾ ಕೇಸ್‌ಗೆ ಬಹುದೊಡ್ಡ ಟ್ವಿಸ್ಟ್‌! | CM Siddaramiah | Muda Case | ED | Suprem Court | EW Channel
ರಾಜಕಾರಣಿಗಳು ರಾಜಕೀಯ ಮಾಡಿಕೊಳ್ಳಲಿ, | ನಿಮಗೆ ಏನು ಕೆಲಸ? ಮುಡಾ ಹಗರಣದಲ್ಲಿ EDಗೆ ಸುಪ್ರೀಂ ಮಂಗಳಾರತಿ
CM ಪತ್ನಿ ವಿರುದ್ಧದ ಮೇಲ್ಮನವಿ ವಜಾ!

11/07/2025

ನಮಗೆ ಹಾನಿ ಉಂಟು ಮಾಡಲು, ಅಮೆರಿಕ ಡಾಲರ್ ನಾಶ ಮಾಡಲು BRICS ಸ್ಥಾಪನೆ | Donald Trump ಆರೋಪ | Donald Trump | brics2025 EWC

currency note


indian currency
indian currency value in other countries
indian current affairs 2024
indian currency printing videos
indian current affairs
indian currency notes
indian currency paper
indian currency kirtan
indian currency in pakistan
indian currency drawing
indian currency project work
indian currency paper material
indian current affairs 2023
indian currency high in which countries

ಪುರಿ ಜಗನ್ನಾಥ ಯಾತ್ರೆ ವೇಳೆ  600ಕ್ಕೂ ಹೆಚ್ಚು ಮಂದಿ ಅಸೌಖ್ಯ | ಹಲವರಿಗೆ ಗಾಯ, 9 ಮಂದಿ ಸ್ಥಿತಿ ಗಂಭೀರ | Puri Jagannath Rath Yatra 2025...
28/06/2025

ಪುರಿ ಜಗನ್ನಾಥ ಯಾತ್ರೆ ವೇಳೆ 600ಕ್ಕೂ ಹೆಚ್ಚು ಮಂದಿ ಅಸೌಖ್ಯ | ಹಲವರಿಗೆ ಗಾಯ, 9 ಮಂದಿ ಸ್ಥಿತಿ ಗಂಭೀರ | Puri Jagannath Rath Yatra 2025 | EW Channel

ಒಡಿಶಾ: ಪ್ರಖ್ಯಾತ ಒಡಿಶಾದ ಪುರಿ ರಥಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪ ಮತ್ತು ಜನದಟ್ಟಣೆಯಿಂದಾಗಿ ಸುಮಾರು 625 ಜನರು ಅಸ್ವಸ್ಥಗೀಡಾಗಿ ಅನೇಕರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಕಿಶೋರ್ ಸತಪತಿ ಅವರ ಪ್ರಕಾರ, ಜನದಟ್ಟಣೆಯಿಂದಾಗಿ ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳು, ವಾಂತಿ ಮತ್ತು ಮೂರ್ಛೆ ಹೋಗಿರುವುದು ವರದಿಯಾಗಿದೆ.

ಹೆಚ್ಚಿನವರನ್ನು ಹೊರರೋಗಿ ಚಿಕಿತ್ಸಾಲಯಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಬಿಡುಗಡೆ ಮಾಡಲಾಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

Cutz and Chemistry Salon and Spa | Celebrity Luxury saloon tour | Bharti | Dazzling Divaa - Diya palakkal | EW Channel -...
23/06/2025

Cutz and Chemistry Salon and Spa | Celebrity Luxury saloon tour | Bharti | Dazzling Divaa - Diya palakkal | EW Channel -- https://youtube.com/?si=S9GQHwrwD2X1WF8g

For Marketing and Publicity Contact : please Contact
EW channel : Entire World Channel
Mail : [email protected]
Follow the EW Chennel channel on WhatsApp: 7892637390 , 95917 39240 official

09/06/2025

5 ರೂಪಾಯಿ ಬೆಲೆಯ Parle-G ಬಿಸ್ಕೆಟ್ ಗಾಜಾದಲ್ಲಿ 2,400 ರೂಪಾಯಿ
| ಮಗಳ ಹಸಿವು ನೀಗಿಸಲು ದೊಡ್ಡ ಬೆಲೆ ತೆತ್ತ ತಂದೆ! | Hamas | Gaza | EW Channel

khaled al qaddumi
dr khaled al qaddumi

09/06/2025

NEET-PG ಪರೀಕ್ಷೆಯ ನೂತನ ದಿನಾಂಕ ಪ್ರಕಟ | ಆ​​. 3ರಂದು ನಡೆಸಲು ನಿರ್ಧಾರ | NEET-PG Exam | EW Channel



09/06/2025

ಇಸ್ರೋದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ | ಜೂನ್ 18 ರೊಳಗೆ ಅರ್ಜಿ ಸಲ್ಲಿಸಿ | ISRO | EW Channel


04/06/2025

ಶ್ರೀರಾಮ ಮಂದಿರ ದರ್ಬಾರ್ ಪ್ರಾಣ ಪ್ರತಿಷ್ಠೆ | 3 ದಿನಗಳ ಕಾರ್ಯಕ್ರಮ ಕಣ್ತುಂಬಿಕೊಳ್ಳಿ | Ayodhya | EW Channel

03/06/2025

Ee Sala Cup Namde! ♥️🏆 | DK Shivakumar | RCB

18 years of grit.
Every prayer, every cheer, every heartbreak - it all leads to today.
This is more than a match.
Our moment. Our Cup.
Wishing Royal Challengers Bengaluru the very best - Karnataka is with you!
#ನಮ್ಮRCB

02/06/2025

ಕರ್ನಾಟಕ ಬಂದ್.. ಜೂನ್ 3 ಮಂಗಳವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... Karnataka Bandh | Bengaluru


Address

Marilingappa Complex. Marilingappa Layout, Papareddy Palya , Nagarbhavi 2nd Stage , Banglore
Bangalore
560072

Website

https://youtube.com/@ewchannellive

Alerts

Be the first to know and let us send you an email when EW Channel posts news and promotions. Your email address will not be used for any other purpose, and you can unsubscribe at any time.

Share