
09/09/2025
ಯಜಮಾನ್ರ ಬರ್ತಡೇ ಸಿದ್ಧವಾಗ್ತಿದೆ...
ಎಪ್ಪತ್ತೈದನೇ ಹುಟ್ದಬ್ಬದ CDP ಯನ್ನು ಎಪ್ಪತ್ತೈದು ಜನ ಸೆಲೆಬ್ರಿಟಿಗಳು ಬಿಡುಗಡೆಗೊಳಿಸಿದ್ರೆ ಹೇಗೆ ಅಂತ ಯದುನಂದನ್ ಯೋಚನೆ. ಒಳ್ಳೆಯ ಯೋಚನೆ! ಹೇಗೂ ನಾವು ನೀವಂತೂ ಸಾವಿರಾರು ಜನ ಇದ್ದೇ ಇದ್ದೀವಿ. ನಮ್ಮ ಜೊತೆ ಗಣ್ಯರೂ ಸೇರಿಕೊಂಡರೆ ಸಂಭ್ರಮ ಸಾವಿರ ಪಟ್ಟಾಗುತ್ತದೆ ಅಂತ ಈ ಪ್ಲಾನು. ಸೇರಿ ಸಂಭ್ರಮಿಸೋಣ.
ನಿರೀಕ್ಷಿಸಿ...
ನಿಮ್ಮ
#ವೀರಕಪುತ್ರಶ್ರೀನಿವಾಸ