Live Bengaluru

Live Bengaluru please support me and my team

108 ಸಲ ಈ ಮಂತ್ರವನ್ನ ಕೇಳಿದರೆ ಅಥವಾ ಹೇಳಿದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ ನೀವು ಕೇಳಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ subscribe ಮಾಡೋದ...
10/08/2024

108 ಸಲ ಈ ಮಂತ್ರವನ್ನ ಕೇಳಿದರೆ ಅಥವಾ ಹೇಳಿದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ ನೀವು ಕೇಳಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ subscribe ಮಾಡೋದನ್ನ ಮರೀಬೇಡಿ ಶುಭವಾಗಲಿ ಧನ್ಯವಾದಗಳು 🙏🙏🙏🌹🌹🌹
🕉️🕉️🕉️🕉️🕉️🕉️🕉️🕉️🕉️🕉️🕉️

"Om Namashivaya" Om Namashivaya 108 Time's Meditation Manthra For Good Health And Wealth

https://youtu.be/veJuR4mMdrU?si=IyZIORTipHTrw7x-

02/08/2024

ಸಿದ್ದಗಂಗಾ ಮಠದಲ್ಲಿ ಧ್ರುವ ಸರ್ಜಾ

22/06/2024

ಭೀಮ‌ ಆಗಸ್ಟ್ 9ಕ್ಕೆ ರಾಜ್ಯದಾದ್ಯಂತ ರಿಲೀಸ್
21/06/2024

ಭೀಮ‌ ಆಗಸ್ಟ್ 9ಕ್ಕೆ ರಾಜ್ಯದಾದ್ಯಂತ ರಿಲೀಸ್

Ep-05 21st Century Kannada Web Series | Varnikafilm's | Varnika Gowda | Shivasathya | Kolar Munirajನಮಸ್ಕಾರ ನಿಮ್ಮ ಸಪೋರ್ಟ್...
20/06/2024

Ep-05 21st Century Kannada Web Series | Varnikafilm's | Varnika Gowda | Shivasathya | Kolar Muniraj

ನಮಸ್ಕಾರ ನಿಮ್ಮ ಸಪೋರ್ಟ್ ಯಿಂದ ನಾವು ನಮ್ಮ ಸಂಸ್ಥೆಯಿಂದ
21st Century Kannada Web Series
ನ 5 ನೇ ಸಂಚಿಕೆ ಮರು ಬಿಡುಗಡೆ ಮಾಡಿದ್ದೇವೆ ದಯವಿಟ್ಟು ನೋಡಿ ನಿಮ್ಮ ಅನಿಸಿಕೆ ತಿಳಿಸಿ ಹಾಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ

ನೀವಿನ್ನು subscribe ಮಾಡಿಲ್ಲ ಅಂದ್ರೆ ಈಗ್ಲೇ ಮಾಡಿ ಧನ್ಯವಾದಗಳು 🙏🙏🙏

ತಪ್ಪದೇ ನೋಡಿ

Ep-05 21st Century Kannada Web Series | Varnikafilm's | Varnika Gowda | Shivasathya | Kolar Muniraj...

ದೇವರ ನೋಡಲು ದೇಗುಲ ಏತಕೆತಂದೆಗು ಮೀರಿದ ದೇವರು ಬೇಕೆ?Happy Father’s Day       amar     basrur rao.m
16/06/2024

ದೇವರ ನೋಡಲು
ದೇಗುಲ ಏತಕೆ
ತಂದೆಗು ಮೀರಿದ ದೇವರು ಬೇಕೆ?

Happy Father’s Day







amar




basrur rao.m













*ಆಗಸ್ಟ್ 15ಕ್ಕೆ 'ಡಬಲ್ ಇಸ್ಮಾರ್ಟ್' ಸಿನಿಮಾ ಧಮಾಕ...**ಡಬಲ್ ಇಸ್ಮಾರ್ಟ್ ಬಿಡುಗಡೆಗೆ‌ ಮುಹೂರ್ತ ಫಿಕ್ಸ್..ಆ.15ಕ್ಕೆ ಪೂರಿ ಜಗನ್ನಾಥ್ ಹಾಗೂ ರಾ...
16/06/2024

*ಆಗಸ್ಟ್ 15ಕ್ಕೆ 'ಡಬಲ್ ಇಸ್ಮಾರ್ಟ್' ಸಿನಿಮಾ ಧಮಾಕ...*

*ಡಬಲ್ ಇಸ್ಮಾರ್ಟ್ ಬಿಡುಗಡೆಗೆ‌ ಮುಹೂರ್ತ ಫಿಕ್ಸ್..ಆ.15ಕ್ಕೆ ಪೂರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಸಿನಿಮಾ ರಿಲೀಸ್*

ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ರಾಮ್ ಪೋತಿನೇನಿ ಕಾಂಬಿನೇಷನ್ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆಯೇ ‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್​ ಮೂಡಿಬಂದಿದೆ. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಆಗಸ್ಟ್ 15ಕ್ಕೆ ಡಬಲ್ ಇಸ್ಮಾರ್ಟ್ ಚಿತ್ರ ತೆರೆಗೆ ಬರಲಿದೆ.

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ.

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್​’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ಒಂದು ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

Nee Hoda Dinavu Kannada Album Song | Varnikafilm's | Vinayraj | Kolarmuniraj | LiveBengaluruNetworkನಮ್ಮ ಲೈವ್ ಬೆಂಗಳೂರು ನೆ...
03/06/2024

Nee Hoda Dinavu Kannada Album Song | Varnikafilm's | Vinayraj | Kolarmuniraj | LiveBengaluruNetwork

ನಮ್ಮ ಲೈವ್ ಬೆಂಗಳೂರು ನೆಟ್ವರ್ಕ್ ಸಂಸ್ಥೆಯಿಂದ ಮತ್ತೊಂದು ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆ ಆಗಿದೆ

ವಿನಯ್ ರಾಜ್ ನಟನೆ ಮಾಡಿದ್ದು

ಶಿವಸತ್ಯ ಸಂಗೀತ ಮಾಡಿದ್ದಾರೆ ದಯವಿಟ್ಟು ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ
ಹಾಗೆ ಶೇರ್ ಮಾಡಿ ಧನ್ಯವಾದಗಳು 🙏🙏🙏🌹

Nee Hoda Dinavu Kannada Album Song | Varnikafilm's | Vinayraj | Kolarmuniraj | LiveBengaluruNetwork . ...

Nee Hoda Dinavu Kannada Album Song | Varnikafilm's | Vinayraj | Kolarmuniraj | LiveBengaluruNetworkನಮ್ಮ ಲೈವ್ ಬೆಂಗಳೂರು ನೆ...
03/06/2024

Nee Hoda Dinavu Kannada Album Song | Varnikafilm's | Vinayraj | Kolarmuniraj | LiveBengaluruNetwork

ನಮ್ಮ ಲೈವ್ ಬೆಂಗಳೂರು ನೆಟ್ವರ್ಕ್ ಸಂಸ್ಥೆಯಿಂದ ಮತ್ತೊಂದು ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆ ಆಗಿದೆ

ವಿನಯ್ ರಾಜ್ ನಟನೆ ಮಾಡಿದ್ದು

ಶಿವಸತ್ಯ ಸಂಗೀತ ಮಾಡಿದ್ದಾರೆ ದಯವಿಟ್ಟು ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ತಿಳಿಸಿ
ಹಾಗೆ ಶೇರ್ ಮಾಡಿ ಧನ್ಯವಾದಗಳು 🙏🙏🙏🌹

https://youtu.be/32MLAGjcveE?si=CaNAwj4n99nxfkT4

04/05/2024

Tv Anchor & Reporter
ಕೆಲಸ ಕೊಡ್ತೀವಿ ಅಂದ್ರು ಬರ್ತಿಲ್ಲಾ ಅಂದ್ರೆ ಏನು ಹೇಳಬೇಕು ಗೊತ್ತಾಗ್ತಿಲ್ಲ
ರೀಲ್ಸ್ ಮಾಡ್ಕೊಂಡು ಎಷ್ಟು ದಿನ ಇರ್ತೀರಾ ಇರಿ ನಿಮ್ಮ ಕರ್ಮ

Address

Bangalore

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Alerts

Be the first to know and let us send you an email when Live Bengaluru posts news and promotions. Your email address will not be used for any other purpose, and you can unsubscribe at any time.

Share