29/06/2025
ಯಾಕೆ ಮೆಲ್ವರ್ಗದವರು ಬಾಬಾ ಸಾಹೇಬರನ್ನ ಒಪ್ಪುವುದಿಲ್ಲ ಚರ್ಚೆಯಾಗಲಿ. ಅನ್ಯಾಯವಾಗಿದ್ದರೇ ಸರಿಪಡಿಸಲು ಅಹಿಂದ ವರ್ಗ ಯಾವತ್ತು ಹಿಂಜರಿಯುವುದಿಲ್ಲ ಹಾಗೂ ಯಾರ ಅನ್ನವನ್ನು ಕಸಿದು ತಿಂದವರಲ್ಲ.
ಇಂತಹ ಕೀಡಿಗೇಡಿಗಳು ಹೇಳಿಕೆ ನೀಡಿ ಓಡಿ ಹೋಗದೆ ಚರ್ಚೆಗೆ ಬರಲಿ. ಯಾರದೋ ಮುಸುರೆಯ ಆಸೆಗೆ ಇಂತಹ ಹೇಳಿಕೆ ನೀಡುವುದು ತಪ್ಪಿಸಿಕೊಂಡು ಓಡಾಡುವುದು.
゚viralシ