Dayanand Sakleshpura

Dayanand Sakleshpura 🚩 ಹಿಂದೂತ್ವ – ನಮ್ಮ ಆತ್ಮ
🇮🇳 ಭಾರತ – ನಮ್ಮ ಪ್ರಾಣ
📿 Sanatana Dharma | Culture | Nation
🕉️ ಧರ್ಮೋ ರಕ್ಷತಿ ರಕ್ಷಿತಃ
(354)

05/09/2026
ಧರ್ಮದ ರಕ್ಷಣೆ, ರಾಷ್ಟ್ರದ ಜಾಗೃತಿ ಮತ್ತು ಸ್ವರಾಜ್ಯದ ಕನಸಿಗಾಗಿ ಜೀವನವನ್ನೇ ಅರ್ಪಿಸಿದ ಮಹಾನ್ ಯುಗಪುರುಷ.🚩ಗಣೇಶೋತ್ಸವವನ್ನು ರಾಷ್ಟ್ರೀಯ ಐಕ್ಯತ...
23/07/2026

ಧರ್ಮದ ರಕ್ಷಣೆ, ರಾಷ್ಟ್ರದ ಜಾಗೃತಿ ಮತ್ತು ಸ್ವರಾಜ್ಯದ ಕನಸಿಗಾಗಿ ಜೀವನವನ್ನೇ ಅರ್ಪಿಸಿದ ಮಹಾನ್ ಯುಗಪುರುಷ.🚩
ಗಣೇಶೋತ್ಸವವನ್ನು ರಾಷ್ಟ್ರೀಯ ಐಕ್ಯತೆಯ ಶಕ್ತಿಯನ್ನಾಗಿ ರೂಪಿಸಿ, ಹಿಂದೂ ಸಮಾಜದಲ್ಲಿ ಆತ್ಮವಿಶ್ವಾಸದ ಜ್ಯೋತಿಯನ್ನು ಬೆಳಗಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರಿಗೆ ಕೋಟಿ ಕೋಟಿ ನಮನಗಳು.🙏




ಯಲಹಂಕದ ಜೆ.ಪಿ.ಎನ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ಕನ್ನಡಿಗರು  ವತಿಯಿಂದ ಆಯೋಜಿಸಲಾದ ಸೇವಾ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ...
21/06/2026

ಯಲಹಂಕದ ಜೆ.ಪಿ.ಎನ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವಾ ಕನ್ನಡಿಗರು ವತಿಯಿಂದ ಆಯೋಜಿಸಲಾದ ಸೇವಾ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳು, ಉಡುಪುಗಳು ಹಾಗೂ ಶಾಲೆಗೆ ಅಗತ್ಯವಾದ ಫ್ಯಾನ್‌ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ರಾಷ್ಟ್ರ ಚಿಂತಕರು ಹಾಗೂ ಖ್ಯಾತ ಬರಹಗಾರರಾದ Ahoratra ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಸಮಾಜದ ಭವಿಷ್ಯವಾಗಿರುವ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಸೇವಾ ಕನ್ನಡಿಗರು ಟ್ರಸ್ಟ್ ಕೈಗೊಂಡಿರುವ ಈ ಕಾರ್ಯ ನಿಜಕ್ಕೂ ಹೆಮ್ಮೆ ಪಡುವಂತಹ ಹಾಗೂ ಮಾದರಿ ಸೇವೆಯಾಗಿದೆ.
🙏 ವಿದ್ಯಾದಾನವು ಮಹಾದಾನ – ಸೇವೆಯೇ ಪರಮ ಧರ್ಮ 🙏
#ಸೇವಾಕನ್ನಡಿಗರುಟ್ರಸ್ಟ್ #ಅಹೋರಾತ್ರರು

"‘We Support Puneeth Kerehalli’ ಫೇಸ್‌ಬುಕ್ ಪುಟವನ್ನು ತೆಗೆದುಹಾಕುವುದರಿಂದ ಲಕ್ಷಾಂತರ ಹಿಂದೂಗಳ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ,,...
09/06/2026

"‘We Support Puneeth Kerehalli’ ಫೇಸ್‌ಬುಕ್ ಪುಟವನ್ನು ತೆಗೆದುಹಾಕುವುದರಿಂದ ಲಕ್ಷಾಂತರ ಹಿಂದೂಗಳ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ,,, ಪ್ರತಿಯೊಬ್ಬ ಹಿಂದುವು ಸಮಾಜದ ಪರವಾಗಿ ನಿಲ್ಲುವ ಪ್ರತಿಯೊಂದು ಧ್ವನಿಗೂ ನಮ್ಮ ಬೆಂಬಲ, ಧರ್ಮದ ವಿರುದ್ಧದ ಪ್ರತಿಯೊಂದು ಅನ್ಯಾಯದ ವಿರುದ್ಧ ನಮ್ಮ ಹೋರಾಟ ಇದ್ದೇ ಇರುತ್ತದೆ...!
ವಂದೇ ಮಾತರಂ🇮🇳 ಜೈ ಶ್ರೀ ರಾಮ್ 🚩


#ಪುನೀತ್_ಕೆರೆಹಳ್ಳಿ

ಹಿಂದೂ ಹೋರಾಟಗಾರರು,ಗೋರಕ್ಷಕರು, ವೈದ್ಯರು ಆಗಿರುವ ನಾಗೇಂದ್ರ ಪ್ರಸಾದ್ ಇವರಿಗೆ ಜನ್ಮದಿನದ ಶುಭಾಶಯಗಳು, ಆ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲವ...
07/06/2026

ಹಿಂದೂ ಹೋರಾಟಗಾರರು,ಗೋರಕ್ಷಕರು, ವೈದ್ಯರು ಆಗಿರುವ ನಾಗೇಂದ್ರ ಪ್ರಸಾದ್ ಇವರಿಗೆ ಜನ್ಮದಿನದ ಶುಭಾಶಯಗಳು, ಆ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲವನ್ನೂ ಕೊಟ್ಟು ಕಾಪಾಡಲಿ ಇನ್ನೂ ಹಿಂದೂವಾಗಿ ಇನ್ನು ಅನೇಕ ಯುವಕರಿಗೆ ಪ್ರೇರಣಾದಾಯಕವಾಗಲಿ,

ಭಾರತ ಭದ್ರತಾ ಸಾಮರ್ಥ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾಪಾಡಿಕೊಳ್ಳುತ್ತಿದೆ.. ಎಲ್ಲರೂ ಗರ್ವದಿಂದ ಹೇಳಿ ನಾವು ಭಾರತೀಯರು ✊ವಂದೇ ಮಾತರಂ.. 🇮🇳...
03/06/2026

ಭಾರತ ಭದ್ರತಾ ಸಾಮರ್ಥ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಾಪಾಡಿಕೊಳ್ಳುತ್ತಿದೆ..
ಎಲ್ಲರೂ ಗರ್ವದಿಂದ ಹೇಳಿ ನಾವು ಭಾರತೀಯರು ✊
ವಂದೇ ಮಾತರಂ.. 🇮🇳

Address

Bangalore

Website

Alerts

Be the first to know and let us send you an email when Dayanand Sakleshpura posts news and promotions. Your email address will not be used for any other purpose, and you can unsubscribe at any time.

Contact The Business

Send a message to Dayanand Sakleshpura:

Shortcuts

Share