The News of Karnataka

The News of Karnataka A COMPLETE NEWS OF PRESENT SITUATION

13/09/2026
12/09/2026

ಟಿ. ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಗೆ ಮಾಜಿ ಸಂಸದ ಪ್ರತಾಪ್ ಸಿಂಹ ವಾರ್ನಿಂಗ್

12/09/2026

ಹುಲ್ಲಂಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾರ್ಯ ವಿಳಂಬ ಧೋರಣೆಗೆ ಖಂಡನೆ...

ಇದೇ 21ಕ್ಕೆ ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ...

Assk ಸಂದೇಶ್ ನೇತೃತ್ವದಲ್ಲಿ ಪ್ರತಿಭಟನೆ...

11/09/2026

ಕೋಲಾರದಲ್ಲಿ ಲಾಂಗ್ ತೋರಿಸಿ ಬೆದರಿಕೆ ಹಾಕಿದ ಆಟೋ ಚಾಲಕ...

250 ರೂ ಹಣಕ್ಕೆ ಲಾಂಗ್ ತೋರಿಸಿದ್ದ ಆಟೋ ಚಾಲಕ ಅಂದರ್...

ಕೋಲಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಘಟನೆ...

ಆಟೋ ಚಾಲಕ ದೇವರಾಜ್ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

11/09/2026

ಕೋಲಾರದ ಜನರಿಗೆ ಬಂಪರ್ ಸುದ್ದಿ...

KUDA ದಿಂದ ಕಾರ್ನರ್ ಸೈಟ್ ಗಳ ಹರಾಜು...

ಅರ್ಜಿ ಸಲ್ಲಿಸೋಕೆ ಸೆಪ್ಟೆಂಬರ್ 15 ಕೊನೆ ದಿನ...

#ಕೋಲಾರ

05/09/2026

ಪ್ರಜಾ ಸೇವಾ ಆಂದೋಲನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮುಸ್ಲಿಂ ಮಹಿಳೆ ಆಕ್ರೋಶ...

ವಿಜಯಪುರದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾ ಸೇವಾ ಆಂದೋಲನ ಸಭೆ...

ಸಭೆ ಮುಗಿದ ಬಳಿಕ ನಮ್ಮ ಸಮಸ್ಯೆ ಆಲಿಸುತ್ತಿಲ್ಲ, ಅರ್ಜಿ ಸ್ವೀಕರಿಸುತ್ತಿಲ್ಲ, ಸರ್ಕಾರದಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಪಟ್ಟಣದ ನಿವಾಸಿ ತಸ್ಲೀಮ್ ಅಸಮಾಧಾನ...

#ವೈರಲ್

05/09/2026

ಹೋರಾಟದ ಮೂಲಕ ಜಿಗಣಿಯ ಸಂತೆ ವ್ಯಾಪಾರಿಗಳ ಜಾಗ ಉಳಿಸಿಕೊಟ್ಟ ASSK ಸಂದೇಶ್...

ಸಂತೆ ವ್ಯಾಪಾರಿಗಳಿಂದ ಕೋಲಾರದಲ್ಲಿ ಸಂದೇಶ್ ಗೆ ಆತ್ಮೀಯ ಸನ್ಮಾನ...

#ಕೋಲಾರ #ಜಿಗಣಿ

01/09/2026

ಕೇವಲ ಒಂದು ಜಾತಿಗಾಗಿ ಇರುವವನಲ್ಲ ಎಂದು ಸಾಬೀತುಪಡಿಸುತ್ತಿರುವ ಸಂದೇಶ್...

ಜಾತಿ ಮೀರಿ ಅನ್ಯಾಯಕ್ಕೊಳಗಾದವರ ಧ್ವನಿಯಾಗುತ್ತಿರುವ ASSK ಸಂದೇಶ್...

ಬೈರನಹಳ್ಳಿಯಲ್ಲಿ ಶೋಷಣೆಗೆ ಒಳಗಾದ ಕುರುಬ ಸಮುದಾಯದ ರೈತರ ಪರ ನಿಂತ ASSK ಸಂದೇಶ್...

#𝗠𝗮𝗹𝘂𝗿 #ಮಾಲೂರು #ಕೋಲಾರ

01/09/2026

ಬೈರನಹಳ್ಳಿಯಲ್ಲಿ ASSK ಸಂದೇಶ್ ಗೆ ಅದ್ದೂರಿ ಸ್ವಾಗತ

#𝗠𝗮𝗹𝘂𝗿 #ಮಾಲೂರು #ಕೋಲಾರ

31/08/2026

ನಾನು ಕೂಡ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ - ಸತೀಶ್ ರಾಜಣ್ಣ

ಯಲುವಗುಳಿ ಗ್ರಾಮದ ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ ನಂತರ ಸತೀಶ್ ರಾಜಣ್ಣ ಹೇಳಿಕೆ

ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ

#ಕೋಲಾರ #𝗠𝗮𝗹𝘂𝗿

Address

Bangalore

Alerts

Be the first to know and let us send you an email when The News of Karnataka posts news and promotions. Your email address will not be used for any other purpose, and you can unsubscribe at any time.

Shortcuts

Share