13/08/2025
ತ್ರಿಕಾರಂ ಚಿತ್ರದ ಫಸ್ಟ್ ಲುಕ್ ಪೋಸ್ಟರ್ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್
ಸ್ಯಾಂಡಲ್ವುಡ್ ಕುಚಿಕು ಕಿಚ್ಚ ಡಚ್ಚು ರವರ ಅಪ್ಪಟ ಅಭಿಮಾನಿ ಹರ್ಷವರ್ಧನ್. ಪಾತ್ರಕ್ಕೆ ಬೇಕಾದ ಎಲ್ಲ ತಯಾರಿಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ.
ದಿಲೀಪ್ ಕುಮಾರ್ ಜೆ ಆರ್ ನಿರ್ದೇಶನ ಗಣೇಶ್ ಮೂರ್ತಿ ನಿರ್ಮಾಣದ ಚಿತ್ರ, ಇದೆ ವರ್ಷಾಂತ್ಯಕ್ಕೆ ಬಿಡುಗಡೆ.
official
star.arya