Agshvi Creations

Agshvi Creations AGSHVI CREATIONS is an Entertainment & Film Production House, proudly known as the creator of the film YASHA.
(1)

We are a dynamic platform dedicated to developing innovative projects and empowering creative minds to bring their vision to life.

12/06/2026

ಇವಳೇ ಅಣ್ಣಮ್ಮ ದೇವಿ | Annamma Devi Kannada Devotional Song | New Bhakti Song 2026

🙏🌺
ಇವಳೇ ಅಣ್ಣಮ್ಮ ದೇವಿ 🌺🙏

ಭಕ್ತಿ, ಭಾವನೆ ಮತ್ತು ದೈವಿಕ ಸಂಗೀತದ ಪವಿತ್ರ ಸಂಗಮಕ್ಕೆ ಸ್ವಾಗತ. ಈ ಚಾನೆಲ್‌ನಲ್ಲಿ ಅಣ್ಣಮ್ಮ ದೇವಿಯ ಭಕ್ತಿಗೀತೆಗಳು, ಜಾನಪದ ಭಜನೆಗಳು, ದೇವಿಯ ಮಹಿಮೆ, ಆಧ್ಯಾತ್ಮಿಕ ಹಾಡುಗಳು ಹಾಗೂ ಕನ್ನಡ ಭಕ್ತಿ ಸಂಗೀತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಅಣ್ಣಮ್ಮ ತಾಯಿಯ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ನಮ್ಮ ಭಕ್ತಿಗೀತೆಗಳನ್ನು ಆಲಿಸಿ, ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳಿ.

🔔 ಹೊಸ ಭಕ್ತಿಗೀತೆಗಳು ಮತ್ತು ವಿಡಿಯೋಗಳಿಗಾಗಿ ಚಾನೆಲ್ ಅನ್ನು Subscribe ಮಾಡಿ.

ಜೈ ಅಣ್ಣಮ್ಮ ದೇವಿ! 🙏❤️🌺
-----------------------------------------------------------------------------------------------------------------
ಹೆಜ್ಜೆ ಹೆಜ್ಜೆಯಲ್ಲೂ ತಾಂಡವದ ಗರ್ಜನೆ...
ನೋಟ ನೋಟದಲ್ಲೂ ನ್ಯಾಯದ ಜ್ವಾಲೆ...
ಭಕ್ತರಿಗೆ ತಾಯಿಯಾಗಿ ಆಶೀರ್ವದಿಸುವಳು...
ಅಧರ್ಮಿಗಳಿಗೆ ಕಾಲಿಯಾಗಿ ಶಿಕ್ಷಿಸುವಳು...
ಇವಳೇ ಅಣ್ಣಮ್ಮ ದೇವಿ...
ಇವಳೇ ಕಾಪಾಡುವಳು... ಇವಳೇ ಶಿಕ್ಷಿಸುವಳು...

ಭಕ್ತಾದಿಗಳಿಗೆ ಬೇಡಿದ ವರವನು ನೀಡುವನು ಶಿವಾ...
ಅಧರ್ಮಗಳು ಹೆಚ್ಚಾದಾಗ ಕರುಣೆಯಿಲ್ಲದೆ ಶಿಕ್ಷಿಸುವಳು ದುರ್ಗಾ...

ಅನ್ನಪೂರ್ಣೆಯಾಗಿ ಅಕ್ಕರೆಯ ಮಳೆ ಸುರಿಸುವಳು...
ದುರ್ಗೆಯಾಗಿ ದುಷ್ಟರ ದರ್ಪವನು ಮುರಿಯುವಳು...
ಭುವನೇಶ್ವರಿಯಾಗಿ ಭಕ್ತರಿಗೆ ಭರವಸೆ ನೀಡುವಳು...
ಚಾಮುಂಡೇಶ್ವರಿಯಾಗಿ ಅನ್ಯಾಯದ ಬೇರು ಕೀಳುವಳು...

ಭಕ್ತಾದಿಗಳಿಗೆ ಬೇಡಿದ ವರವನು ನೀಡುವನು ಶಿವಾ...
ಅಧರ್ಮಗಳು ಹೆಚ್ಚಾದಾಗ ಕರುಣೆಯಿಲ್ಲದೆ ಶಿಕ್ಷಿಸುವಳು ದುರ್ಗಾ...

ಹೆಜ್ಜೆ ಹೆಜ್ಜೆಯಲ್ಲೂ ತಾಂಡವದ ಗರ್ಜನೆ...
ನೋಟ ನೋಟದಲ್ಲೂ ನ್ಯಾಯದ ಜ್ವಾಲೆ...
ಭಕ್ತರಿಗೆ ತಾಯಿಯಾಗಿ ಆಶೀರ್ವದಿಸುವಳು...
ಅಧರ್ಮಿಗಳಿಗೆ ಕಾಳಿಯಾಗಿ ಶಿಕ್ಷಿಸುವಳು...
ಇವಳೇ ಅನ್ನಮ್ಮ ದೇವಿ...
ಇವಳೇ ಕಾಪಾಡುವಳು... ಇವಳೇ ಶಿಕ್ಷಿಸುವಳು...!

02/06/2026


RCB Fans Annadana ❤️🏆🔥

01/06/2026

ಈ ಸಲವೂ ಕಪ್ ನಮ್ಮದೇ...
ಈ ಸಲವೂ ಸಂಭ್ರಮ ನಮ್ಮದೇ...
ಸಿಂಹಾಸನದ ಮೇಲೆ ರಾಜರಂತೆ ನಿಲ್ಲೋಣ...
"Ee Sala Cup Namde" ಎಂದು ಜಗತ್ತಿಗೆ ಹೇಳೋಣ...! 🏆❤️💛🔥





















#ಈಸಾಲಕಪ್ನಮ್ಮದೇ
#ನಮ್ಮRCB
#ಆರ್ಸಿಬಿ
#ಕನ್ನಡಿಗರುRCB
ಿಮಾನಿಗಳು










Best YouTube Shorts combo:

ಸಿಂಹ ಒಮ್ಮೆ ಗರ್ಜಿಸಿದರೆ ಕಾಡಿಗೆ ಕೇಳಿಸುತ್ತೆ... RCB ಗೆದ್ದರೆ ಇಡೀ IPL ಗೆ ಕೇಳಿಸುತ್ತೆ... ಒಮ್ಮೆ ಗೆದ್ದಿದ್ದು ಇತಿಹಾಸದ ಅಧ್ಯಾಯ... ಮತ್ತೆ...
31/05/2026

ಸಿಂಹ ಒಮ್ಮೆ ಗರ್ಜಿಸಿದರೆ ಕಾಡಿಗೆ ಕೇಳಿಸುತ್ತೆ...
RCB ಗೆದ್ದರೆ ಇಡೀ IPL ಗೆ ಕೇಳಿಸುತ್ತೆ...
ಒಮ್ಮೆ ಗೆದ್ದಿದ್ದು ಇತಿಹಾಸದ ಅಧ್ಯಾಯ...
ಮತ್ತೆ ಗೆದ್ದಿದ್ದು ಸಾಮ್ರಾಜ್ಯದ ವಿಜಯ... ❤️💛

30/05/2026

ದೇವಾನು ದೇವತೆಗಳ ಮನ ಗೆದ್ದು ಭೂಲೋಕದಲ್ಲಿ ಹುಟ್ಟಿ ಕುಲಗೌರವ ದಿಂದ ಬೆಳೆದು ಪ್ರೇಮ ಮತ್ಸರ ದಲ್ಲಿ ಸೊತರು ಕದೀಮಕಳ್ಳನಾಗಿ ಚಕ್ರವ್ಯೂಹ ಭೇದಿಸಿ #ಪ್ರೇಮಲೋಕ ಸೃಷ್ಟಿಸಿ ರಣದೀರ ನಾಗಿ ಮೇರೆದು ಶಾಂತಿಗು ಸೈ ಕ್ರಾಂತಿಗು ಸೈ ಅಂದ ಅಂಜದಗಂಡು ಯಾರೆ ನೀನು ಚಲುವೆ ಅಂತ ಕೇಳಿ ಒ ನನ್ನ ನಲ್ಲೆ ಅಂತ ತಿಳಿದು ಪ್ರೀತ್ಸೋದ್ ತಪ್ಪಾ ಅಂತ ಮತ್ತೆ ಕೇಳಿ ಪ್ರೀತ್ಸೂ ತಪ್ಪೇನಿಲ್ಲ ಅಂದು ಪ್ರೇಮಕ್ಕೆ ಸೈ ಅಂದ #ಏಕಾಂಗಿ #ಕನಸುಗಾರನ ನೂರಾರು #ಅಪೂರ್ವ ಕನಸುಗಳು ನನಸಾಗಲೆಂದು ಆಶಿಸುತ್ತೇನೆ

#ಹುಟ್ಟಹಬ್ಬದಶುಭಾಶಯಗಳು
THE ONE AND ONLY ONE.

Click the link Belowhttps://youtu.be/WrgHPAKusMI?si=GOOuRtnsvcNuuaDIhttps://youtu.be/WrgHPAKusMI?si=GOOuRtnsvcNuuaDIಇದು ...
26/05/2026

Click the link Below
https://youtu.be/WrgHPAKusMI?si=GOOuRtnsvcNuuaDI
https://youtu.be/WrgHPAKusMI?si=GOOuRtnsvcNuuaDI
ಇದು ಕಥೆ ಅಲ್ಲ… ಇದು ನಿಜದ ಪ್ರತಿಬಿಂಬ!”
- ಎಷ್ಟು ಸಮಸ್ಯೆಗಳು ಬಂದರೂ, ಎಷ್ಟು ಒತ್ತಡ ಬಂದರೂ, ಈ ಕಥೆ ಬಲವಾಗಿ ನಿಂತುಕೊಳ್ಳುತ್ತದೆ.
- ಇದು ಕೇವಲ ಎಂಟರ್ಟೈನ್ಮೆಂಟ್ ಅಲ್ಲ — ನೋಡುವವರು ಯೋಚಿಸಬೇಕು, ಸತ್ಯವನ್ನು ಅರಿತುಕೊಳ್ಳಬೇಕು.
“AGSHVI ತಂಡದಿಂದ…
Shreyas Kattani ಅವರ ಸಂಕಲನದಲ್ಲಿ ಮೂಡಿದ ಕಿರುಚಿತ್ರ…
ನಮಗೆ ಈ ಅವಕಾಶ ನೀಡಿದ ಶ್ರೀನಾಥ್ ವಾಸಿಷ್ಟ ಅವರಿಗೆ ಹೃತ್ಪೂರ್ವಕ ವಂದನೆಗಳು.”
DVG ಅವರ ‘ಕಗ್ಗ’…
ಇದು ಕೇವಲ ಪದಗಳಲ್ಲ…
ಇದೀಗ ಚಿತ್ರರೂಪದಲ್ಲಿ ಜೀವಂತವಾಗುತ್ತಿರುವ ಸತ್ಯ!” 🔥

Click the link Belowhttps://youtu.be/iySCyFLwctw?si=1pk48M2tfa4htcyMhttps://youtu.be/iySCyFLwctw?si=1pk48M2tfa4htcyMಕಗ್ಗ...
26/05/2026

Click the link Below
https://youtu.be/iySCyFLwctw?si=1pk48M2tfa4htcyM
https://youtu.be/iySCyFLwctw?si=1pk48M2tfa4htcyM
ಕಗ್ಗ - 366
ಗ್ರಹಗತಿಯ ತಿದ್ದುವನೇ ಜೋಯಿಸನು ಜಾತಕದಿ ?
ವಿಹಿತವಾಗಿಹುದಾದರ ಗತಿ ಸೃಷ್ಟಿವಿಧಿಯಿಂ ||
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೂಡo |
ಸಹನೆ ವಜ್ರದ ಕವಚ - ಮಂಕುತಿಮ್ಮ ||
ಸಂಚಿಕೆ - 5
“ವಿಧಿ ಬರೆದ ದಾರಿಯನ್ನು
ಯಾರೂ ತಿದ್ದಲಾರರು…
ಆದರೆ ಅದನ್ನು ಧೈರ್ಯದಿಂದ ನಡೆಯುವವನನ್ನು
ಯಾವ ದಶೆಯೂ ಸೋಲಿಸಲಾರದು.”

Click the link Belowhttps://youtu.be/Rg_agU1wKgI?si=auXl3Jie7_T-0CC1https://youtu.be/Rg_agU1wKgI?si=auXl3Jie7_T-0CC1ಇದು ...
26/05/2026

Click the link Below
https://youtu.be/Rg_agU1wKgI?si=auXl3Jie7_T-0CC1
https://youtu.be/Rg_agU1wKgI?si=auXl3Jie7_T-0CC1
ಇದು ಕಥೆ ಅಲ್ಲ… ಇದು ನಿಜದ ಪ್ರತಿಬಿಂಬ!” 🔥
ಕಗ್ಗ - 483
ಗಾಳಿಯನು ಗುದಿದ್ದರೆ ಮೈ ನೋಯುವುದೊಂದೇ ಫಲ..
ಮೂಲಸತ್ವವ ಮರೆತ ಸಾಹಸಗಳಂತು
ಸಂಚಿಕೆ 4
🍃 *“ಗಾಳಿಯನು ಗುದಿದ್ದರೆ ಮೈ ನೋಯುವುದೊಂದೇ ಫಲ…
ಆದರೆ ಮಾತಿನ ಗಾಳಿ ಬೀಸಿದರೆ,
ಮನಸ್ಸೇ ಚೂರುಚೂರಾಗುತ್ತದೆ…”* 💔
“AGSHVI ತಂಡದಿಂದ…
Shreyas Kattani ಅವರ ಸಂಕಲನದಲ್ಲಿ ಮೂಡಿದ ಕಿರುಚಿತ್ರ…
ನಮಗೆ ಈ ಅವಕಾಶ ನೀಡಿದ ಶ್ರೀನಾಥ್ ವಾಸಿಷ್ಟ ಅವರಿಗೆ ಹೃತ್ಪೂರ್ವಕ ವಂದನೆಗಳು.”
DVG ಅವರ ‘ಕಗ್ಗ’…
ಇದು ಕೇವಲ ಪದಗಳಲ್ಲ…
ಇದೀಗ ಚಿತ್ರರೂಪದಲ್ಲಿ ಜೀವಂತವಾಗುತ್ತಿರುವ ಸತ್ಯ!” 🔥

Happy Krishna JanmashtamiTry to follow krishna rules 💪And be happy always                                 ❤️
16/08/2025

Happy Krishna Janmashtami
Try to follow krishna rules 💪
And be happy always

❤️

Colour is an important part of the filmmaker's toolkit. You can use it for mood and emotion, to tell the audience when t...
14/03/2025

Colour is an important part of the filmmaker's toolkit. You can use it for mood and emotion, to tell the audience when the scene is set, or to provide information about characters and settings.
-

Happy Holi for all film Makers
-

Address

Bangalore

Alerts

Be the first to know and let us send you an email when Agshvi Creations posts news and promotions. Your email address will not be used for any other purpose, and you can unsubscribe at any time.

Contact The Business

Send a message to Agshvi Creations:

Share