Mk.different

Mk.different ಕನ್ನಡಿಗ 💛❤️
🇮🇳 INDIA.KA10✈️ SAUDI ARABIA🇸🇦
Motivation🔹 Emotion🔹Struggle🔹Information
Own voice

22/08/2026

An incident was reported at the Vaijan LKG School, Visakhapatn.

21/08/2026

ನಮ್ಮ ದೇಶದ ಸೈನಿಕರಿಗೆ ಗೌರವ ಕೊಡುವುದನ್ನು ಕಲಿಯಿರಿ. 🇮🇳
Soldiers endure extreme conditions (50 ‘{C} heat to -10’{C} freezing cold) just to keep us safe. Respect is not optional, it’s a duty! 🙏✨
Respect Indian ArmyIndian ,Army Soldiers,Kannada Patriotic Reel,Indian Army Sacrifice,Gen Z Responsibility,Ladakh Kargil Road Block,Indian Army Reaction Reel
🇮🇳

20/08/2026

ತಾನು ಪ್ರೀತಿ ಮಾಡಿದ ಹುಡುಗನಿಗೋಸ್ಕರ ತಾನು ಮದುವೆಯಾದ ಗಂಡನನ್ನೇ ಪೀಸ್ ಪೀಸ್ ಆಗಿ ಕಟ್ಟು ಮಾಡಿಕೊಂಡು ರೋಡಲ್ಲಿ ಬಿಸಾಕಲು ಹೋಗುತ್ತಿದ್ದಾಳೆ ಆಂಧ್ರಪ್ರದೇಶದ ಉಮಾದೇವಿ😡

19/08/2026

Day51/365✅.
ಪ್ರೀತಿ ಮಾಡಿದವನ ಜೊತೆ ಸೇರಿ ತನ್ನ ಮಗು ಮತ್ತು ಗಂಡನನ್ನು ಕೊಲೆ ಮಾಡಿದ ಮಹಿಳೆ
🚨

18/08/2026

Day50/365✅
It’s easy to ignore someone, but waiting endlessly for a single message or call hurts deeply. Never leave someone hanging in uncertainty. Value people and their feelings. Be clear, be genuine. ❤️‍🩹✨
Relationship advice in Kannada.

1.Emotional Kannada motivational video
2.Don’t break trust in love Kannada reel
3.Deep love thoughts Kannada status

17/08/2026

Day49/365✅.Work in silence, let your success make the noise. 🤫🔥 ಸೈಲೆಂಟ್ ಆಗಿ ಕೆಲಸ ಮಾಡಿ, ನಿಮ್ಮ ಸಾಧನೆ ಸದ್ದು ಮಾಡಲಿ!
Work in silence, Goal achievement, Kannada motivational quote, Hard work pays off, Success mindset, Grind in silence, Self-improvement reel.
♥️

16/08/2026

Homeguard ಗೆ ಹೋಗೋ ಅಂದಿದ್ದಕ್ಕೆ ರಕ್ತ ಬರುವ ತರ ಹೊಡೆದಿದ್ದಾರೆ

16/08/2026

Day48/365✅.ಹನೂರು ತಾಲೂಕಿನ ಶ್ಲ್ಯಾಜ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಮಿಯಾರಪಾಳ್ಯ ಗ್ರಾಮದಲ್ಲಿ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಅಧಿಕಾರಿಗಳಿಂದ ನಡೆದ ಗುಂಡಿನ ಚಕಮಕಿಯ ಘಟನೆಯಲ್ಲಿ ಮೂವರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ರೈತ ಸಮುದಾಯ ಹಾಗೂ ಸಾರ್ವಜನಿಕರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ.

15/08/2026

Day47/365✅.ಒಂದು ಚಿಕ್ಕ ಹೆಣ್ಣು ಮಗುನು ಕೂಡ Safe ಇಲ್ಲ ಅಂದ್ರೆ
ಇದಂತಾ FREEDOM💔💔😭😭

Address

Bangalore

Alerts

Be the first to know and let us send you an email when Mk.different posts news and promotions. Your email address will not be used for any other purpose, and you can unsubscribe at any time.

Contact The Business

Send a message to Mk.different:

Shortcuts

Share