raksh*thaa_official

raksh*thaa_official Contact information, map and directions, contact form, opening hours, services, ratings, photos, videos and announcements from raksh*thaa_official, Video Creator, Bangarapet.

28/02/2022

❤❤

ಹಳ್ಳಿ ಹುಡುಗಿ❤❤
20/02/2022

ಹಳ್ಳಿ ಹುಡುಗಿ❤❤

Gm
04/02/2022

Gm

ನಿಮ್ಮ ಮೇಲಿನ ನನ್ನ ಪ್ರೀತಿ ಒಂದು ಪ್ರಯಾಣಶಾಶ್ವತವಾಗಿ ಪ್ರಾರಂಭವಾಗುತ್ತದೆ ಮತ್ತು ಎಂದಿಗೂ ಕೊನೆಗೊಳ್ಳುವುದಿಲ್ಲ
20/01/2022

ನಿಮ್ಮ ಮೇಲಿನ ನನ್ನ ಪ್ರೀತಿ ಒಂದು ಪ್ರಯಾಣ
ಶಾಶ್ವತವಾಗಿ ಪ್ರಾರಂಭವಾಗುತ್ತದೆ ಮತ್ತು ಎಂದಿಗೂ ಕೊನೆಗೊಳ್ಳುವುದಿಲ್ಲ

ಮಾತು ಮೌನವಾದಗ 😌😊😊
12/01/2022

ಮಾತು ಮೌನವಾದಗ 😌😊😊

ಪಕ್ಕ ಕೋಲಾರದ ಹುಡುಗಿ, ಹಳ್ಳಿ ಹುಡುಗಿ❤❤
09/01/2022

ಪಕ್ಕ ಕೋಲಾರದ ಹುಡುಗಿ,
ಹಳ್ಳಿ ಹುಡುಗಿ❤❤

2022 first pic❤❤ತಪ್ಪದೇ ಫಾಲೋ ಮಾಡಿ - ಸಪೋರ್ಟ್ ಮಾಡಿ. ✨️🙏Use 🎧hearphones for better experience  Tags:                        ...
01/01/2022

2022 first pic❤❤
ತಪ್ಪದೇ ಫಾಲೋ ಮಾಡಿ - ಸಪೋರ್ಟ್ ಮಾಡಿ. ✨️🙏
Use 🎧hearphones for better experience Tags:

ಪ್ರೀತಿಯು ಪರಿಪೂರ್ಣವಾಗಬೇಕಿಲ್ಲ, ಅದು ನಿಜವಾಗಬೇಕು
10/12/2021

ಪ್ರೀತಿಯು ಪರಿಪೂರ್ಣವಾಗಬೇಕಿಲ್ಲ, ಅದು ನಿಜವಾಗಬೇಕು

ನಮ್ಮ ಸ್ನೇಹಿತರಾದ ಉತ್ತರ ಕರ್ನಾಟಕ ಶೈಲಿಯಲ್ಲಿ ಹದಗೆಟ್ಟ ಸಂಸಾರ ಎಂಬ ಶೀರ್ಷಿಕೆಯೊಂದಿಗೆ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತಿದ್ದಾನೆ (ಬರಗೆಟ್ಟ ಬ...
08/12/2021

ನಮ್ಮ ಸ್ನೇಹಿತರಾದ ಉತ್ತರ ಕರ್ನಾಟಕ ಶೈಲಿಯಲ್ಲಿ ಹದಗೆಟ್ಟ ಸಂಸಾರ ಎಂಬ ಶೀರ್ಷಿಕೆಯೊಂದಿಗೆ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತಿದ್ದಾನೆ
(ಬರಗೆಟ್ಟ ಬೀರಣ್ಣ CHAPTER -2) ಮೊದಲ ಪಾತ್ರಗಳ ಪರಿಚಯದ ಚಿತ್ರ ಬಿಡುಗಡೆಯಾಗಿದೆ...TEAM DC & DP
ALL THE VERY BEST FOR HOLE TEAM ❤️❤️❤️❤️

ಮಾನವ ಜನ್ಮ ಹುಟ್ಟಿದ ಮೇಲೆ ಕಷ್ಟ-ನಷ್ಟ ಯಾರಿಗೂ ತಪ್ಪಿದ್ದಲ್ಲ ಹೀಗೆ ಸಮಸ್ಯೆ ಹಲವಾರು ವಿದ್ಯೆ ಉದ್ಯೋಗ ವ್ಯಾಪಾರ ಅನುರಕ್ತಿ ಸಮಸ್ಯೆ ಸಾಲಭಾದೆ ಇಷ್...
05/12/2021

ಮಾನವ ಜನ್ಮ ಹುಟ್ಟಿದ ಮೇಲೆ ಕಷ್ಟ-ನಷ್ಟ ಯಾರಿಗೂ ತಪ್ಪಿದ್ದಲ್ಲ ಹೀಗೆ ಸಮಸ್ಯೆ ಹಲವಾರು ವಿದ್ಯೆ ಉದ್ಯೋಗ ವ್ಯಾಪಾರ ಅನುರಕ್ತಿ ಸಮಸ್ಯೆ ಸಾಲಭಾದೆ ಇಷ್ಟಪಟ್ಟವರು ನಿಮ್ಮಂಥವರು ಗಂಡ-ಹೆಂಡತಿಯರ ಪರಸಂಗ ಬಿಡಿಸಲು ಶ್ರೀಪುರುಷ ಪ್ರೇಮ ವಿಚಾರ ಅತ್ತೆ ಸೊಸೆ ಜಗಳ ಗಂಡ-ಹೆಂಡತಿ ಕಲಹ ಮದುವೆಯಲ್ಲಿ ವಿಳಂಬ ಭೂಮಿ ವಿಚಾರ ಶತ್ರು ಕಾಟ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿದ್ದರೂ 11 ಗಂಟೆಯಲ್ಲಿ ಪರಿಹಾರ ಶತಸಿದ್ಧ ಮೊಬೈಲ್ ನಂ 98458666458

ಸಂವಿಧಾನ ಸಮರ್ಪನಣೆ ದಿನದ ಶುಭಾಶಯಗಳು ಜೈ ಭೀಮ್
26/11/2021

ಸಂವಿಧಾನ ಸಮರ್ಪನಣೆ ದಿನದ ಶುಭಾಶಯಗಳು ಜೈ ಭೀಮ್

ಗೆಳೆಯರೇ,ಹಾಗೂ ಆತ್ಮೀಯ ಕನ್ನಡ ಬಂಧುಗಳೇಇದೇ ನವೆಂಬರ್ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ  ಆಯೋಜಿಸಿರುವ "ಕನ್ನಡ ರಾ...
19/11/2021

ಗೆಳೆಯರೇ,ಹಾಗೂ ಆತ್ಮೀಯ ಕನ್ನಡ ಬಂಧುಗಳೇ

ಇದೇ ನವೆಂಬರ್ ೨೮-೧೧-೨೦೨೧ ರಂದು ನಮ್ಮ "ಕರುನಾಡ ಸೇವಕರು ಯುವ ಘಟಕದ" ವತಿಯಿಂದ ಆಯೋಜಿಸಿರುವ "ಕನ್ನಡ ರಾಜ್ಯೋತ್ಸವ" ಹಾಗೂ ಎರಡನೇ ವರ್ಷದ "ಕನ್ನಡಿಗರ ಕಪ್" ವಾಲಿಬಾಲ್ ಪಂದ್ಯಾಟಕ್ಕೆಆತ್ಮೀಯರು ನಮ್ಮ ಸಂಘಟನೆಯ ಹಿತೈಷಿಗಳು ಸಮಾಜ ಸೇವಕರು ಹಾಗೂ ನಾಗಮಂಗಲದ ಯುವ ಮುಖಂಡರಾದ L S Chethan Gowda ರವರನ್ನು ಮುಖ್ಯ ಅತಿಥಿಯಾಗಿ ಅಗಮಿಸುವಂತೆ ಆಹ್ವಾನ ನೀಡಲಾಯಿತು
ತಂಡಗಳ ಹಣಾಹಣಿಗೆ ಎಲ್ಲಾ ಕನ್ನಡ ಬಂಧುಗಳು, ತಂಡದ ಹಿತೈಷಿಗಳು, ಕ್ರೀಡಾಭಿಮಾನಿಗಳು ಈ ದಿನ ನಮ್ಮೊಂದಿಗಿದ್ದು ತಂಡಗಳಿಗೆ ಶುಭಹಾರೈಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಸ್ಥಳ: ಜೆ.ಪಿ.ನಗರ 2ನೇ ಹಂತ ದುರ್ಗಾಪರಮೇಶ್ವರಿ ಕ್ರೀಡಾಂಗಣ.

Address

Bangarapet
563114

Website

Alerts

Be the first to know and let us send you an email when raksh*thaa_official posts news and promotions. Your email address will not be used for any other purpose, and you can unsubscribe at any time.

Share

Category