The Kolar Times

The Kolar Times ಕರ್ನಾಟಕ ರಾಜ್ಯದ ಸಮಗ್ರ ಮಾಹಿತಿ ಸತ್ಯ ನ್ಯಾಯ ನಿಷ್ಠೆ

21/09/2025

ಇದನ್ನು ಗಮನಿಸಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ನಟ ಅನಿರುದ್ದ್ ಮನವಿ

20/09/2025

ಕೋಲಾರದಲ್ಲಿ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ಅವಘಡ

💔 “ನನ್ನನ್ನು ಹೊರತೆಗೆಯಬೇಡಿ… ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ಕೈ ಹಿಡಿದಿದ್ದಾರೆ.”1999ರ ವಾರ್ಗಾಸ್ ಭೂಕುಸಿತದ ಸಮಯದಲ್ಲಿ, ಮಣ್ಣಿನಡಿಯಲ್ಲ...
17/09/2025

💔 “ನನ್ನನ್ನು ಹೊರತೆಗೆಯಬೇಡಿ… ನನ್ನ ಇಬ್ಬರು ಹೆಣ್ಣು ಮಕ್ಕಳು ನನ್ನ ಕೈ ಹಿಡಿದಿದ್ದಾರೆ.”

1999ರ ವಾರ್ಗಾಸ್ ಭೂಕುಸಿತದ ಸಮಯದಲ್ಲಿ, ಮಣ್ಣಿನಡಿಯಲ್ಲಿ ಸಿಕ್ಕಿಬಿದ್ದಿದ್ದ ಒಬ್ಬ ತಂದೆ ಈ ಹೃದಯವಿದ್ರಾವಕ ಮಾತುಗಳನ್ನು ಹೇಳಿದರು.
ತನ್ನ ಮಕ್ಳಕನ್ನು ಬಿಟ್ಟುಬಿಡುವುದಕ್ಕಿಂತ, ತನ್ನ ಜೀವವನ್ನೇ ಕಳೆದುಕೊಳ್ಳುವುದನ್ನು ಅವರು ಆಯ್ಕೆಮಾಡಿದರು.

ವಾರ್ಗಾಸ್ ದುರಂತವು ಕೇವಲ ಮನೆಗಳು ಮತ್ತು ಹಳ್ಳಿಗಳ ನಾಶವಲ್ಲ —
ಅದು ಒಡೆದ ಕುಟುಂಬಗಳು, ಕಳೆದುಹೋದ ಭವಿಷ್ಯಗಳು, ಅಳೆಯಲಾಗದ ನೋವುಗಳ ಕಥೆ.
1999ರ ಡಿಸೆಂಬರ್‌ನಲ್ಲಿ ಭಾರೀ ಮಳೆಯಿಂದಾಗಿ ವೆನೆಜುವೆಲಾದ ವಾರ್ಗಾಸ್ ರಾಜ್ಯದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಉಂಟಾಗಿ, 10,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಸಂಪೂರ್ಣ ಪಟ್ಟಣಗಳೇ ಮಣ್ಣು ಮತ್ತು ಕಲ್ಲಿನಡಿ ಅಡಗಿ ಹೋದವು.

ಆದರೆ ಆ ಭೀಕರತೆಯ ಮಧ್ಯೆಯೂ, ಈ ನೆನಪು ಉಳಿಯಿತು —
ಒಬ್ಬ ತಂದೆಯ ಕೊನೆಯ ಮಾತುಗಳು,
ಪ್ರೀತಿ ಎಂಬುದು ಭಯಕ್ಕಿಂತಲೂ,
ಸಾವಿಗಿಂತಲೂ ಶಕ್ತಿಯುತವೆಂಬ ಸತ್ಯವನ್ನು ತೋರಿಸಿದವು.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹುಬ್ಬಳ್ಳಿ ಯಲ್ಲಿ ಮಾತನಾಡಿದ ಸಂದರ್ಭ ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ...
16/09/2025

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹುಬ್ಬಳ್ಳಿ ಯಲ್ಲಿ ಮಾತನಾಡಿದ ಸಂದರ್ಭ ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ? ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ.
ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ದೊಡ್ಡ ವಿಷಯದಂತೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಿತು.ಆ ಚರ್ಚೆಯಲ್ಲಿ ಜ್ಯೋತಿಷಿಗಳು,ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ಮಾಧ್ಯಮದಲ್ಲಿ ಹೀಗೆಲ್ಲಾ ತೋರಿಸಿದರೆ ಜನ ಒಪ್ಪುತ್ತಾರಾ ಎಂದು ಯೋಚನೆ ಮಾಡಬೇಕು.
ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ನಮ್ಮ‌ ಸರ್ಕಾರ ಸದಾ ಸಿದ್ಧ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ.
ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಯುಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘವು ಬೇಡಿಕೆ ಸಲ್ಲಿಸಿದೆ.ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು.
- ಇಂದು ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅನ್ನು ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿದರು
-
ವರದಿ:ಸಲೀಮ್ ಪಾಷ

13/09/2025

ಹಾಸನದಲ್ಲಿ ಗಣಪತಿ ವಿಸರ್ಜನೆ ವೇಳೆ ಘೋರ ದುರಂತ ಮೃತರ ಸಂಖ್ಯೆ ೯ ಕ್ಕೆ ಏರಿಕೆ

02/09/2025
02/09/2025

ಕೋಲಾರ ಜಿಲ್ಲಾ ಪೊಲೀಸ್ ಅಧಿಕ್ಷಕರು ನಿಖಿಲ್ ಬಿ ಐಪಿಎಸ್ ರವರಿಂದ ಸುದ್ದಿಗೋಷ್ಠಿ

31/08/2025

ಯೋಜನೆಗಳ ಅನುಷ್ಠಾನಕ್ಕೆ ಪ್ರಮಾಣಿಕವಾಗಿ ಶ್ರಮಿಸಿ
ಎಂ ಮೈಲಾರಪ್ಪ

26/08/2025

ಮಾಲೂರಿನ ಆರ್ ಎಫ್ ರಸ್ತೆಯ ಪೊದೆಯಲ್ಲಿ ಬಿಸಾಡಿದ ಮಗು ಅಂತಹ ಪಾಪಿ ತಾಯಿ ಯಾರು?

Address

Malur Main Road
Bangarapet
KOLAR

Alerts

Be the first to know and let us send you an email when The Kolar Times posts news and promotions. Your email address will not be used for any other purpose, and you can unsubscribe at any time.

Share