09/03/2026
🥗 ಇಂದಿರಾ ಫುಡ್ ಕಿಟ್ – ಅನ್ನಭಾಗ್ಯ ಹೊಸ ರೂಪ
🎯 ಯಾರು ತಿಳಿದುಕೊಳ್ಳಬೇಕು? ಯಾಕೆ ಮುಖ್ಯ?
ಬಿಪಿಎಲ್ / ಅಂತ್ಯೋದಯ ರೇಷನ್ ಕಾರ್ಡ್ ಇದ್ದಾ? ಹಾಗಿದ್ರೆ ಈ Indira Food Kit – Annabhagya new form ಬಗ್ಗೆ ತಪ್ಪದೇ ಓದಿ! ಈ ಪೋಸ್ಟ್‌ನಲ್ಲಿ 10 ಕೆ.ಜಿ ಅಕ್ಕಿ ಬದಲಿಗೆ ಯಾವ್ಯಾವ ವಸ್ತುಗಳು ಕಿಟ್‌ನಲ್ಲಿ ಸಿಗುತ್ತವೆ, ಎಷ್ಟು ಸದಸ್ಯರ ಕುಟುಂಬಕ್ಕೆ ಎಷ್ಟು ಕಿಟ್, ಯಾರಿಗೆ ಲಾಭ ಸಿಗುತ್ತದೆ ಅನ್ನೋ ಎಲ್ಲ ಡೀಟೇಲ್ಸ್ ಕ್ಲಿಯರ್ ಆಗಿ ಇದೆ. 👉 ಇದು ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಭದ್ರತೆ ಕೊಡೋದು ಮಾತ್ರವಲ್ಲ, ಭವಿಷ್ಯದಲ್ಲಿ ಸರ್ಕಾರದ ಹೊಸ Ahara Department ಅಪ್ಡೇಟ್‌ಗಳು ಬಂದಾಗ ಕೂಡ ನಿಮಗೆ ಸಮಯಕ್ಕೆ ಮುಂಚೇ ಮಾಹಿತಿ ಸಿಗೋ ಸಹಾಯ ಮಾಡತ್ತೆ.
https://www.facebook.com/share/1i8z3Zbu88/
Click to fallow ☝️
🔗 ಸಂಪೂರ್ಣ ವಿವರಗಳಿಗಾಗಿ ಓದಿ:
https://www.sangeethaonline.in/2026/03/Indira%20Food%20Kit%20%20Annabhagya%20new%20form.html