Pallavi TV

Pallavi TV Pallavi Tv bangarpet

02/04/2025

ಬಂಗಾರಪೇಟೆ: ಪಟ್ಟಣದ ಎಸ್ ಎನ್ ರೆಸಾರ್ಟ್ ನಲ್ಲಿ ರಕ್ಕಸ ಚಿತ್ರ ತಂಡಕ್ಕೆ ಕಲಾವಿದರು ಆಯ್ಕೆ ನಡೆಯಿತು.

22/03/2025

ಬಂಗಾರಪೇಟಿ : ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪಾಲಕರು ಮತ್ತು ವಿಧ್ಯಾರ್ಥಿಗಳು ಕೆಪಿಎಸ್ ಶಾಲೆಯ ಮುಂಭಾಗ ಪ್ರತಿಭಟನೆ ನಡೆಸಿದಂತಹ ಘಟನೆ ಬೂದಿಕೋಟೆ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

20/03/2025

ಬಂಗಾರಪೇಟಿ : ಕಾನೂನು ಉಲ್ಲಂಘನೆ ಮಾಡುತ್ತಿರುವ ಟಿಪ್ಪರ್ ಲಾರಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಇನ್ಸೆಕ್ಟರ್ ದಯಾನಂದ್. ಆರ್.

19/02/2025

ಬಂಗಾರಪೇಟಿ : ಕೋಲಾರ ಹಾಲು ಒಕ್ಕೂಟದಲ್ಲಿ ನಡೆದಿರುವಂತಹ ಅಕ್ರಮಗಳ ಬಗ್ಗೆ ಶಾಸಕ ಎಸ್ಎಂ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ತನಿಖೆಗೆ ಆಗ್ರಹ ಮಾಡಿದರು.

18/02/2025

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ಪ್ರತಿಭಟನಾ ಧರಣಿ, ಮನವಿ ಪತ್ರ

17/02/2025

ಬಂಗಾರಪೇಟೆ: ಗುರು ಮತ್ತು ಪರಮಾತ್ಮನನ್ನು ಒಂದೇ ನಾಣ್ಯದ ಎರಡು ಮುಖಗಳೇಂದು ಪರಿಗಣಿಸಲ್ಪಡುತ್ತದೆ ಜೀವಾತ್ಮ ಮತ್ತು ಪರಮಾತ್ಮನಲ್ಲಿ ಲೀನರಾದವರನ್ನು ಸದ್ಗುರು ಎಂದು ಕರೆಮಾಡಲಾಗುತ್ತದೆ ಮತ್ತು ಮೋಕ್ಷ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಕೈವಾರ ಕ್ಷೇತ್ರದ‌ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಂ ಗುರಜೀ‌‌ ತಿಳಿಸಿದರು.

13/02/2025

ಬಂಗಾರಪೇಟಿ : ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾಡುತ್ತಿರುವ ಮುಷ್ಕರಕ್ಕೆ ಕರ್ನಾಟಕ ದಲಿತ ರೈತ ಸೇನೆ ಬೆಂಬಲ ನೀಡಿತು

13/02/2025

ಬಂಗಾರಪೇಟಿ : ಒಂಬತ್ತುಗುಳಿ ಗ್ರಾಮದಲ್ಲಿ ರೈತ ಚಾಂದ್ ಬಾಷ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ಕಂಬದಲ್ಲಿದಲ್ಲಿ ಕೇಬಲ್ ಕಳ್ಳತನ ಮಾಡಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Address

Bangarpet
563114

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm
Sunday 9am - 5pm

Website

Alerts

Be the first to know and let us send you an email when Pallavi TV posts news and promotions. Your email address will not be used for any other purpose, and you can unsubscribe at any time.

Share

Category