Btv Kannada

Btv Kannada Contact information, map and directions, contact form, opening hours, services, ratings, photos, videos and announcements from Btv Kannada, Media/News Company, .

ನಟ ಅಜೇಯ್ ರಾವ್ - ಸಪ್ನಾ ವಿಚ್ಛೇದನ ವಿಚಾರ.. ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ ನಟ ಅಜೇಯ್ ರಾವ್..!                            #...
16/08/2025

ನಟ ಅಜೇಯ್ ರಾವ್ - ಸಪ್ನಾ ವಿಚ್ಛೇದನ ವಿಚಾರ.. ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ ನಟ ಅಜೇಯ್ ರಾವ್..!

#ಕನ್ನಡಸುದ್ದಿಗಳು

16/08/2025

ಸನ್ಮಾನ್ಯ ಮುರುಗೇಶ ಆರ್​. ನಿರಾಣಿ ಅವರಿಗೆ 60ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು..!

ಶುಭಕೋರುವವರು: ಶ್ರೀ ಲಕ್ಷ್ಮೀ ಸ್ಟೀಲ್ ಸಪ್ಲೇಯರ್ಸ್, ಸಾಯಿ ಇಂಡಸ್ಟ್ರೀಸ್, ವಾಟರ್ಚೆಮ್ ಸ್ಪೆಷಾಲಿಟೀಸ್, ನಿರಾಣಿ ಶುಗರ್ಸ್ ಲಿಮಿಟೆಡ್ ಯೂನಿಟ್ 1 ಮುಧೋಳ್ ಐಟಿ ಡಿಪಾರ್‌ಟೈಂಟ್, ನಿರಾಣಿ ಶುಗರ್ಸ್‌ ಲಿಮಿಟೆಡ್ ಯೂನಿಟ್ 1 ಮುಧೋಳ್ ಕೇನ್ ಡಿಪಾರ್‌ಟೈಂಟ್.

#ಕನ್ನಡಸುದ್ದಿಗಳು

ಧರ್ಮಸ್ಥಳ ವಿಚಾರ ಬಿಜೆಪಿ ಅವ್ರಿಗೆ ರಾಜಕೀಯ ಮಾಡಕ್ಕೆ ಬೇಕು..!                           #ಕನ್ನಡಸುದ್ದಿಗಳು
16/08/2025

ಧರ್ಮಸ್ಥಳ ವಿಚಾರ ಬಿಜೆಪಿ ಅವ್ರಿಗೆ ರಾಜಕೀಯ ಮಾಡಕ್ಕೆ ಬೇಕು..!

#ಕನ್ನಡಸುದ್ದಿಗಳು

16/08/2025

TNIT SOUTH INDIA MEDIA AWARD - 2025..!

#ಕನ್ನಡಸುದ್ದಿಗಳು

ಸುಬ್ಬ ಸುಬ್ಬಿ ಪೊಲೀಸ್ ಸ್ಟೇಷನ್​ನಲ್ಲಿ ತೆಗೆಸಿಕೊಂಡ ಫೋಟೋ..!                                #ಕನ್ನಡಸುದ್ದಿಗಳು
16/08/2025

ಸುಬ್ಬ ಸುಬ್ಬಿ ಪೊಲೀಸ್ ಸ್ಟೇಷನ್​ನಲ್ಲಿ ತೆಗೆಸಿಕೊಂಡ ಫೋಟೋ..!

#ಕನ್ನಡಸುದ್ದಿಗಳು

ಮತ್ತೆ ಪರಪ್ಪನ ಅಗ್ರಹಾರಕ್ಕೆ ಮರಳಿದ ಕಿಲ್ಲಿಂಗ್ ಸ್ಟಾರ್ ದರ್ಶನ್ ಹೊಸ ಅವತಾರ ಇದೇ ನೋಡಿ..!                                #ಕನ್ನಡಸುದ್ದಿ...
16/08/2025

ಮತ್ತೆ ಪರಪ್ಪನ ಅಗ್ರಹಾರಕ್ಕೆ ಮರಳಿದ ಕಿಲ್ಲಿಂಗ್ ಸ್ಟಾರ್ ದರ್ಶನ್ ಹೊಸ ಅವತಾರ ಇದೇ ನೋಡಿ..!

#ಕನ್ನಡಸುದ್ದಿಗಳು

ಅಗಲಿದ ಆತ್ಮೀಯ ಗೆಳೆಯ ಅಶ್ರಫ್ ಪಿರಾನ್ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ  ಸಿಎಂ ಸ...
16/08/2025

ಅಗಲಿದ ಆತ್ಮೀಯ ಗೆಳೆಯ ಅಶ್ರಫ್ ಪಿರಾನ್ ಪಾರ್ಥಿವ ಶರೀರದ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿ, ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ..!

#ಕನ್ನಡಸುದ್ದಿಗಳು

ಪ್ರೀತಿಸಿ ಮದುವೆ ಆಗಿದ್ದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು.. ವಿಚ್ಚೇದನ ಕೋರಿ ಸ್ವಪ್ನ ರಾವ್ ಕೋರ್ಟ್ ಮೊರೆ.!                           ...
16/08/2025

ಪ್ರೀತಿಸಿ ಮದುವೆ ಆಗಿದ್ದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು.. ವಿಚ್ಚೇದನ ಕೋರಿ ಸ್ವಪ್ನ ರಾವ್ ಕೋರ್ಟ್ ಮೊರೆ.!

#ಕನ್ನಡಸುದ್ದಿಗಳು

ಪ್ರೀತಿಸಿ ಮದುವೆ ಆಗಿದ್ದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು.. ವಿಚ್ಚೇದನ ಕೋರಿ ಸ್ವಪ್ನ ರಾವ್ ಕೋರ್ಟ್ ಮೊರೆ.!                           ...
16/08/2025

ಪ್ರೀತಿಸಿ ಮದುವೆ ಆಗಿದ್ದ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು.. ವಿಚ್ಚೇದನ ಕೋರಿ ಸ್ವಪ್ನ ರಾವ್ ಕೋರ್ಟ್ ಮೊರೆ.!

#ಕನ್ನಡಸುದ್ದಿಗಳು

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳವರ ಪಾರ್ಥೀವ ಶರೀರದ ಅಂತಿಮ ದರ್ಶನ ಪ...
16/08/2025

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮೀಜಿಗಳವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಛಲವಾದಿ ನಾರಾಯಣಸ್ವಾಮಿ..!

#ಕನ್ನಡಸುದ್ದಿಗಳು

16/08/2025

ಶಾಸಕ ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ..!

ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್‌.ಆರ್.ವಿಶ್ವನಾಥ್ ನೇತೃತ್ವದಲ್ಲಿ ‘ಧರ್ಮಸ್ಥಳ ಚಲೋ’ ಅಭಿಯಾನ ನಡೆಯಲಿದೆ. ಬೆಂಗಳೂರಿನ ನೆಲಮಂಗಲ ಟೋಲ್‌ ಮೂಲಕ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಯಲಹಂಕ ಕ್ಷೇತ್ರದ ಭಕ್ತರೊಂದಿಗೆ ವಿಶ್ವನಾಥ್ ಅವರು ಶ್ರೀಕ್ಷೇತ್ರಕ್ಕೆ ಪ್ರಯಾಣ ಆರಂಭ.!

#ಕನ್ನಡಸುದ್ದಿಗಳು

ಕೊಲೆ ಆರೋಪಿ ದರ್ಶನ್ ಮತ್ತು ಆತನ ಗರ್ಲ್ ಫ್ರೆಂಡ್ ಪವಿತ್ರಾ ಗೌಡ.. ಯಾವುದೇ ಕಾರಣಕ್ಕೂ ಫೈವ್ ಸ್ಟಾರ್ ಫೆಸಿಲಿಟಿ ಪಡೆಯುವಂತಿಲ್ಲ.. ಮುದ್ದೆ ತಿನ್ನ...
16/08/2025

ಕೊಲೆ ಆರೋಪಿ ದರ್ಶನ್ ಮತ್ತು ಆತನ ಗರ್ಲ್ ಫ್ರೆಂಡ್ ಪವಿತ್ರಾ ಗೌಡ.. ಯಾವುದೇ ಕಾರಣಕ್ಕೂ ಫೈವ್ ಸ್ಟಾರ್ ಫೆಸಿಲಿಟಿ ಪಡೆಯುವಂತಿಲ್ಲ.. ಮುದ್ದೆ ತಿನ್ನಬೇಕು, ಸಿಲ್ವರ್ ತಟ್ಟೆಯಲ್ಲಿ ಉಣ್ಣಬೇಕು..
ಜೈಲರ್​ಗಳಿಗೆ ಬಂದಿಖಾನೆ ಮುಖ್ಯಸ್ಥ ಐಪಿಎಸ್ ದಯಾನಂದ್ ಖಡಕ್ ಆದೇಶ!

#ಕನ್ನಡಸುದ್ದಿಗಳು

Address


Website

Alerts

Be the first to know and let us send you an email when Btv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Btv Kannada:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share