G9 kannada

G9 kannada NEWS AND MEDIA

" 1936ರಫೆಬ್ರುವರಿ ತಿಂಗಳ ದಿನಾಂಕ 5ರಂದು ಧೇವನಹಳ್ಳಿಯಲ್ಲಿ ಜನಿಸಿದ    ನಿತ್ಯೋತ್ಸವ ಕವಿ, ಪಂಪ ಪ್ರಶಸ್ತಿ ಪುರಸ್ಕೃತರು ಆದ ಶ್ರೀ ಕೆ ಎಸ್ ನಿಸಾ...
03/05/2020

" 1936ರಫೆಬ್ರುವರಿ ತಿಂಗಳ ದಿನಾಂಕ 5ರಂದು ಧೇವನಹಳ್ಳಿಯಲ್ಲಿ ಜನಿಸಿದ ನಿತ್ಯೋತ್ಸವ ಕವಿ, ಪಂಪ ಪ್ರಶಸ್ತಿ ಪುರಸ್ಕೃತರು ಆದ
ಶ್ರೀ ಕೆ ಎಸ್ ನಿಸಾರ್ ಅಹಮ್ಮದ್ (84)ರವರು ಇಂದು ಮಧ್ಯಾಹ್ನ ಪದ್ಮನಾಭ ನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ,,ಅವರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು, "
# tv
#

 #ಶ್ರದ್ಧಾಂಜಲಿ  # #ಮುಂಬೈನ ಚೇಂಬರ್ ಎಂಬಲ್ಲಿ 04-09-1952ರಲ್ಲ ಜನಸಿ ,,1970ರಲ್ಲಿ ತಂದೆ ರಾಜಕಫೂರ್ ಅವರ "ಮೇರಾ ನಾಮ್ ಜೋಕರ್ "ಚಿತ್ರದಲ್ಲಿ ಬ...
30/04/2020

#ಶ್ರದ್ಧಾಂಜಲಿ #
#ಮುಂಬೈನ ಚೇಂಬರ್ ಎಂಬಲ್ಲಿ 04-09-1952ರಲ್ಲ ಜನಸಿ ,,1970ರಲ್ಲಿ ತಂದೆ ರಾಜಕಫೂರ್ ಅವರ "ಮೇರಾ ನಾಮ್ ಜೋಕರ್ "ಚಿತ್ರದಲ್ಲಿ ಬಾಲನಟನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ರಿಷಿ 1973ರ "ಬಾಬಿ"ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ,, ಇತ್ತೀಚೆಗೆ 'ಥ್ರಿಲ್ಲರ್ ದಿ ಬಾಡಿ ' ರಿಷಿಕಫೂರ್ ರವರ ಬಿಡುಗಡೆಯಾದ ಕೊನೆಯ ಚಲನಚಿತ್ರ ವಾಗಿದೆ, ಕ್ಯಾನ್ಸರ್ ಖಾಯಿಲೆ ಯಿಂದ ಬಳಲುತ್ತಿದ್ದ ಕಲಾವಿಧ ರಿಷಿಕಫೂರ್ ಇಂದು 30-04-2020ರ ಬೆಳಗ್ಗೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಅವರಿಗೆ ಸುಮಾರು 67ವರ್ಷವಾಗಿತ್ತು, #
#
#

ಶ್ರದ್ಧಾಂಜಲಿ,, 🙏ರಾಜಸ್ಥಾನದ ಜೈಪುರ ದಲ್ಲಿ 07-01-1967 ಜನಿಸಿದ ಇರ್ಫಾನ್ ಖಾನ್ ಅವರು ಹಿಂದಿ ಚಲನ ಚಿತ್ರಗಳಲ್ಲಿ ನಟಿಸುತ್ತಾ ಹಾಲಿವುಡ್ ಚಿತ್ರಗ...
29/04/2020

ಶ್ರದ್ಧಾಂಜಲಿ,, 🙏
ರಾಜಸ್ಥಾನದ ಜೈಪುರ ದಲ್ಲಿ 07-01-1967 ಜನಿಸಿದ ಇರ್ಫಾನ್ ಖಾನ್ ಅವರು ಹಿಂದಿ ಚಲನ ಚಿತ್ರಗಳಲ್ಲಿ ನಟಿಸುತ್ತಾ ಹಾಲಿವುಡ್ ಚಿತ್ರಗಳಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡ ನಟ ಇತ್ತೀಚೆಗೆ ಅವರು ನಟಿಸಿದ "ಅಂಗ್ರೇಜಿ ಮಿಡಿಯಂ" ಕೊನೆಯ ಚಿತ್ರ,ಒಂದು ವರ್ಷದಿಂದ ತೀವ್ರ ಸ್ವರೂಪದ ಅನಾರೋಗ್ಯಕ್ಕೆ ಒಳಗಾಗಿ 29-04-2020 ಬುದವಾರ ಬೆಳಗ್ಗೆ ಮುಂಬೈನ ಕೋಕಿಲಬೇನ್ ಧೀರೂಬಾಯಿ ಅಂಭಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ #
#
khan

28/04/2020

#ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗೆಪಲ್ಲಿ ತಾಲ್ಲೂಕಿನ ಪುಟ್ಟಪರ್ತಿ ಗ್ರಾಮದಲ್ಲಿ ಯುವಕರ ಮಾನವಿಯತೆ #
tv # # #
#

28/04/2020

#ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಕೂಲಿ ಹಣವನ್ನು ಜೇಬಿಗೆ ಇಳುಸುತ್ತೀರುವ ಕೊರೋನ ಕ್ರಿಮಿ ಇಂಜಿನಿಯರ್ ಪ್ರವೀಣ್ ಗೌಡರ್ #
#

 #ನಾಡಿನ ಸಮಸ್ತರೆಲ್ಲರಿಗೂ ಅಕ್ಷಯ ತೃತೀಯ ದಿನದ ಶುಭಾಶಯಗಳನ್ನು ಕೋರುತ್ತೇವೆ #    tritiya        #
25/04/2020

#ನಾಡಿನ ಸಮಸ್ತರೆಲ್ಲರಿಗೂ ಅಕ್ಷಯ ತೃತೀಯ ದಿನದ ಶುಭಾಶಯಗಳನ್ನು ಕೋರುತ್ತೇವೆ #
tritiya
#

 #ನಾಡಿನ ಸರ್ವರಿಗೂ 887ನೇ ಬಸವ ಜಯಂತಿಯ ಶುಭಾಶಯಗಳು  #    jayanti    #
25/04/2020

#ನಾಡಿನ ಸರ್ವರಿಗೂ 887ನೇ ಬಸವ ಜಯಂತಿಯ ಶುಭಾಶಯಗಳು #
jayanti
#

ಪದ್ಮಭೂಷಣ ಡಾ, ರಾಜಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು    , rajkumar,   wishes      #
24/04/2020

ಪದ್ಮಭೂಷಣ ಡಾ, ರಾಜಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
, rajkumar, wishes #

 #ಸಂವಿಧಾನ ಶಿಲ್ಪಿ, ಡಾ, ಬಿ, ಆರ್ ಅಂಬೇಡ್ಕರ್ ಅವರ 129ನೇ ಜನ್ಮದಿನದ ಶುಭಾಶಯಗಳು  #  tv  ,b,r,ambedkar  #
14/04/2020

#ಸಂವಿಧಾನ ಶಿಲ್ಪಿ, ಡಾ, ಬಿ, ಆರ್ ಅಂಬೇಡ್ಕರ್ ಅವರ 129ನೇ ಜನ್ಮದಿನದ ಶುಭಾಶಯಗಳು #
tv ,b,r,ambedkar #

Address

Banglore

Telephone

+917760198648

Website

Alerts

Be the first to know and let us send you an email when G9 kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to G9 kannada:

Share