Infomindz

Infomindz ವಿಶ್ವದ ಆಗುಹೋಗುಗಳ ಜೊತೆಗೆ ದೇಶ, ಸಂಸ್ಕೃತಿ, ಸಮೃದ್ಧಿಯ ಸಮಾಗಮವೇ ಇನ್ಫಾಮಿಂಡ್ಜ್ ಡಿಜಿಟಲ್ ಮ್ಯಾಗಝಿನ್

ಬಾಲಕನ ಆತ್ಮಹತ್ಯೆಗೆ ಪ್ರೇರಣೆ ಜಪಾನೀಸ್ death note ವೆಬ್ ಸಿರೀಸ್
08/08/2025

ಬಾಲಕನ ಆತ್ಮಹತ್ಯೆಗೆ ಪ್ರೇರಣೆ
ಜಪಾನೀಸ್ death note ವೆಬ್ ಸಿರೀಸ್

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿತ್ತು. ತನ್ನ ರೂಮ್‌ನಲ್ಲೆಲ್ಲ Death Note ವೆಬ್ ಸಿರೀಸ್‌ನ ಪಾತ್ರಗಳ ಚಿತ್ರ ಬಿಡಿಸಿದ್ದ. ತನ್ನ ರೂಮ್....

ಇಂಗ್ಲಿಷ್ ಮಾಧ್ಯಮ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಸರಿ ಸಮಾನವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿ ಹೊಸ ಮೈ...
18/07/2025

ಇಂಗ್ಲಿಷ್ ಮಾಧ್ಯಮ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಸರಿ ಸಮಾನವಾಗುವಂತೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಕೋಲ್ಚಾರ್ ಶಾಲೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗ್ರಾಮೀಣ ಪ್ರದೇಶದಲ್ಲಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಈ ಶಾಲೆ.

View Full Details here..

ರಾಜ್ಯ ಪ್ರಶಸ್ತಿ state award ವಿಜೇತ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರ ಅನುಮತಿಸಿದ ದ್ವಿಭಾಷಾ ಶಿಕ್ಷಣ ಪದ್ದ...

https://infomindz.in/blog/2025/07/14/saina-nehwal-and-parupalli-kashyap-announce-separationಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲ...
14/07/2025

https://infomindz.in/blog/2025/07/14/saina-nehwal-and-parupalli-kashyap-announce-separation

ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಅವರ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿದ್ದು ಇಬ್ಬರು ದೂರ ಆಗುವ ಯೋಚನೆ ಮಾಡಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.

Click here to Read more

ನವದೆಹಲಿ( New Delhi): ಇತ್ತೀಚೆಗೆ ಸೆಲೆಬ್ರಿಟಿಗಳ ಜೀವನ, ವಿವಾಹ ವಿರಸ ಸಾಮಾನ್ಯವಾಗಿ ಬಿಟ್ಟಿದೆ. ಈ ಬೆನ್ನಲ್ಲೇ ಭಾರತದ ಖ್ಯಾತ ಬ್ಯಾಂಡ್ಮಿಂಟ...

14/07/2025

https://infomindz.in/blog/2025/07/14/saina-nehwal-and-parupalli-kashyap-announce-separation/

ಸೈನಾ ನೆಹ್ವಾಲ್ ಅವರು ಕರ್ಣಂ ಮಲ್ಲೇಶ್ವರಿ ನಂತರ ಒಲಿಂಪಿಕ್ ಪದಕ ಗೆದ್ದ ಎರಡನೇ ಭಾರತೀಯ ಮಹಿಳೆ ಎನಿಸಿದ್ದರು. 2015ರಲ್ಲಿ, ಸೈನಾ ಮಹಿಳಾ ಸಿಂಗಲ್ಸ್ ನಲ್ಲಿ ವಿಶ್ವದ ನಂ.1 ಶ್ರೇಯಾಂಕ ಗಳಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈಗ ಅವರ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿದ್ದು ಇಬ್ಬರು ದೂರ ಆಗುವ ಯೋಚನೆ ಮಾಡಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.

Read more

ಇಂದು ಬೆಳಗ್ಗೆ 7.45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವೆ ನಿರ್ಮಿಸಲಾಗಿತ್ತು.
09/07/2025

ಇಂದು ಬೆಳಗ್ಗೆ 7.45 ರ ಸುಮಾರಿಗೆ ಸೇತುವೆ ಕುಸಿದಿದೆ. ಈ ಸೇತುವೆ ಮಧ್ಯ ಗುಜರಾತ್ ಮತ್ತು ಸೌರಾಷ್ಟ್ರ ನಡುವೆ ನಿರ್ಮಿಸಲಾಗಿತ್ತು.

ಗುಜರಾತ್ ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಸೇತುವೆಯ ಒಂದು ಭಾಗ ಕುಸಿತಗೊಂಡು ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ಪರಿಣಾಮ .....

ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ದೆವ್ವಾ ಬಿಡಿಸುತ್ತೇನ...
09/07/2025

ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ. ಈ ವೇಳೆ ದೆವ್ವಾ ಬಿಡಿಸುತ್ತೇನೆ ಎಂದು ಶಾಂತಮ್ಮ ಎಂಬ ಮಹಿಳೆ ಗೀತಮ್ಮನಿಗೆ ಚಿತ್ರಹಿಂಸೆ ನೀಡಿದ್ದಾಳೆ ಎನ್ನಲಾಗಿದ್ದು, ಚಿತ್ರಹಿಂಸೆ ತಾಳಲಾರದೇ ಗೀತಮ್ಮ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Click here for full details,

ವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ಮಹಿಳೆಗೆ ದೆವ್ವ ಸೇರಿಕೊಂಡಿದ್ದು ಅದನ್ನು ಬಿಡಿಸುವುದಾಗಿ ಹೇಳಿ ಚಿತ್ರಹಿಂಸ.....

https://infomindz.in/blog/2025/07/03/retired-army-veteran-passed-away-and-no-roads-for-his-house-in-sullia/ಇವತ್ತು ಅವರ ಪಾ...
03/07/2025

https://infomindz.in/blog/2025/07/03/retired-army-veteran-passed-away-and-no-roads-for-his-house-in-sullia/

ಇವತ್ತು ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಊರಿನ ಜನ, ಕುಟುಂಬಸ್ಥರು ಪಟ್ಟ ಪಾಡು ದೇಶವನ್ನು ಕಾಯುತ್ತಿದ್ದ ವೀರಯೋಧನಿಗೆ ದೇಶ ಕೊಡುವ ಕೊಡುಗೆ ಇದುವೇ ಏನು ಎನ್ನುವಂತಹ ಪ್ರಶ್ನೆ ಊರಿನ ಜನರಲ್ಲಿ ಮೂಡಿದ್ದರು ಅನುಮಾನವಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ, ಪ್ರತಿಷ್ಠಿತ ಬಾಳುಗೋಡು ಮನೆತನದ ವೀರಯೋಧ ಶ್ರೀ ಧನಂಜಯರು ನಿನ್ನೆ ದಿನಾ...

ಸತತ ಏರಿಕೆಯನ್ನು ಕಾಣುತ್ತಿರುವ ಅಡಿಕೆ ಬೆಲೆ.ಶಿರಸಿಯ ಮಾರ್ಕೆಟ್ ಈ ರೀತಿ ಇದೆ:https://infomindz.in/blog/2025/06/27/arecanut-price-in-...
27/06/2025

ಸತತ ಏರಿಕೆಯನ್ನು ಕಾಣುತ್ತಿರುವ ಅಡಿಕೆ ಬೆಲೆ.
ಶಿರಸಿಯ ಮಾರ್ಕೆಟ್ ಈ ರೀತಿ ಇದೆ:
https://infomindz.in/blog/2025/06/27/arecanut-price-in-sirsi-june-27/

Arecanut Price

Arecanut Price in Sirsi June 27: ಸತತ ಏರಿಕೆಯನ್ನು ಕಾಣುತ್ತಿರುವ ಅಡಿಕೆ ಬೆಲೆ.ಶಿರಸಿಯ ಮಾರ್ಕೆಟ್ ಈ ರೀತಿ ಇದೆ arecanut price in karnataka ಪ್ರಕಾರ ಕನಿಷ್ಠ ದರ (₹) ಗರಿಷ....

Address

Banglore

Alerts

Be the first to know and let us send you an email when Infomindz posts news and promotions. Your email address will not be used for any other purpose, and you can unsubscribe at any time.

Contact The Business

Send a message to Infomindz:

Share