Storm Studios

Storm Studios South Indian Cinemas Marketing.! Online Promotions , Social Media Updates , Digital Marketing Compan

"ಸು ಫ್ರಮ್ ಸೋ"ನಗುವು ಸ್ವೀಕರಿಸಿ ಗೆಲುವಿನಿಂದ ಸತ್ಕರಿಸಿದ ಕರ್ನಾಟಕದ ಜನತೆ🙏👌ಕೇವಲ ಬುಕ್ ಮೈ ಶೋ ಒಂದರಲ್ಲೇ ಒಂದೇ ದಿನದಲ್ಲಿ 75 ಸಾವಿರ ಟಿಕೇಟ್ ...
26/07/2025

"ಸು ಫ್ರಮ್ ಸೋ"ನಗುವು ಸ್ವೀಕರಿಸಿ ಗೆಲುವಿನಿಂದ ಸತ್ಕರಿಸಿದ ಕರ್ನಾಟಕದ ಜನತೆ🙏👌ಕೇವಲ ಬುಕ್ ಮೈ ಶೋ ಒಂದರಲ್ಲೇ ಒಂದೇ ದಿನದಲ್ಲಿ 75 ಸಾವಿರ ಟಿಕೇಟ್ ಬುಕ್ಕಿಂಗ್🔥

ಥೈಲ್ಯಾಂಡ್ ನಲ್ಲಿ ಡಿ ಬಾಸ್ ದರ್ಶನ್ ಮತ್ತು ಶೋಕ್ಧಾರ್ ಧನ್ವೀರ್ ✨😍
25/07/2025

ಥೈಲ್ಯಾಂಡ್ ನಲ್ಲಿ ಡಿ ಬಾಸ್ ದರ್ಶನ್ ಮತ್ತು ಶೋಕ್ಧಾರ್ ಧನ್ವೀರ್ ✨😍

ಪ್ರೇಕ್ಷಕರನ್ನು ರಂಜಿಸಲು ಬರುತ್ತಿವೆ ಕನ್ನಡದ ಭಿನ್ನ ವಿಭಿನ್ನ ದೊಡ್ಡ ಸಿನಿಮಾಗಳು ನೀವು ಯಾವ ಸಿನಿಮಾಗೆ ಕಾಯುತ್ತಿದ್ದೀರಿ ನಿಮ್ಮ ಅಭಿಪ್ರಾಯ ಕಾಮ...
22/07/2025

ಪ್ರೇಕ್ಷಕರನ್ನು ರಂಜಿಸಲು ಬರುತ್ತಿವೆ ಕನ್ನಡದ ಭಿನ್ನ ವಿಭಿನ್ನ ದೊಡ್ಡ ಸಿನಿಮಾಗಳು ನೀವು ಯಾವ ಸಿನಿಮಾಗೆ ಕಾಯುತ್ತಿದ್ದೀರಿ ನಿಮ್ಮ ಅಭಿಪ್ರಾಯ ಕಾಮೆಂಟ್ಸ್ ಮಾಡಿ
Post -1

ವಾರದ ದಿನಗಳಲ್ಲೂ ಬಾಕ್ಸ್ ಆಫೀಸನಲ್ಲಿ ಕಮಾಲ್ ಮಾಡುತ್ತಿರುವ ಎಕ್ಕ💥📈ಈ ವರ್ಷದ PURE BLOCKBUSTER HIT👌ಕುಟುಂಬ ಸಮೇತ ಎಕ್ಕ ನೋಡಿ ಎಂಜಾಯ್  ಮಾಡಿ ...
22/07/2025

ವಾರದ ದಿನಗಳಲ್ಲೂ ಬಾಕ್ಸ್ ಆಫೀಸನಲ್ಲಿ ಕಮಾಲ್ ಮಾಡುತ್ತಿರುವ ಎಕ್ಕ💥📈
ಈ ವರ್ಷದ PURE BLOCKBUSTER HIT👌

ಕುಟುಂಬ ಸಮೇತ ಎಕ್ಕ ನೋಡಿ ಎಂಜಾಯ್ ಮಾಡಿ



.rajkumar .studios .productions .films

Box Office ನಲ್ಲಿ ಹೊಸ ಲೆಕ್ಕ ಬರಿತಾವ್ನೆ ನಮ್ಮ ಎಕ್ಕ 💥ರಾಜ್ಯಾದ್ಯಂತ ಎಕ್ಕ ಪಕ್ಕಾ ಶೋ, ಭರ್ಜರಿ ಕಲೆಕ್ಷನ್ 😍👌 .rajkumar     .studios .pr...
20/07/2025

Box Office ನಲ್ಲಿ ಹೊಸ ಲೆಕ್ಕ ಬರಿತಾವ್ನೆ ನಮ್ಮ ಎಕ್ಕ 💥
ರಾಜ್ಯಾದ್ಯಂತ ಎಕ್ಕ ಪಕ್ಕಾ ಶೋ, ಭರ್ಜರಿ ಕಲೆಕ್ಷನ್ 😍👌

.rajkumar .studios .productions .films

ಎರಡನೇ ದಿನವು ರಾಜ್ಯಾದ್ಯಂತ ಎಕ್ಕ ದರ್ಬಾರ್ಬಾಕ್ಸ್ ಆಫೀಸ್‌ನಲ್ಲಿ ಗೆಲುವು ದಾಖಲಿಸಿದ ಯುವರಾಜಕುಮಾರ್
19/07/2025

ಎರಡನೇ ದಿನವು ರಾಜ್ಯಾದ್ಯಂತ ಎಕ್ಕ ದರ್ಬಾರ್
ಬಾಕ್ಸ್ ಆಫೀಸ್‌ನಲ್ಲಿ ಗೆಲುವು ದಾಖಲಿಸಿದ ಯುವರಾಜಕುಮಾರ್

ವಿಶ್ವಾದ್ಯಂತ 700+ ಥಿಯೇಟರ್ ಗಳಲ್ಲಿಎಕ್ಕ ಅದ್ಧೂರಿಯಾಗಿ ತೆರೆ ಕಾಣುತ್ತಿದೆ.! ಯುವ ರಾಜಕುಮಾರ್ ಚಿತ್ರಕ್ಕೆ ಎಲ್ಲೆಡೆಭರ್ಜರಿ ಡಿಮ್ಯಾಂಡ್.! ಸಿನಿ...
17/07/2025

ವಿಶ್ವಾದ್ಯಂತ 700+ ಥಿಯೇಟರ್ ಗಳಲ್ಲಿ
ಎಕ್ಕ ಅದ್ಧೂರಿಯಾಗಿ ತೆರೆ ಕಾಣುತ್ತಿದೆ.! ಯುವ ರಾಜಕುಮಾರ್ ಚಿತ್ರಕ್ಕೆ ಎಲ್ಲೆಡೆ
ಭರ್ಜರಿ ಡಿಮ್ಯಾಂಡ್.! ಸಿನಿಮಾ ನೋಡಲು ಸಿನಿರಸಿಕರ ಕಾತರ💥
ಎಕ್ಕ ಅಸಲಿ ಆಟ ಶುರು ! 🔥♠️
𝐈𝐍 𝐂𝐈𝐍𝐄𝐌𝐀𝐒 𝐓𝐎𝐌𝐎𝐑𝐑𝐎𝐖!

Book your tickets now on
&


productions .films .studios .rajkumar .art_07 .rebelforever .jolly_jolly_jack._ .0792

*Instagram*ಒಂದ್ ಆಟದಲ್ಲಿ ರಾಜ, ರಾಣಿ, ಜೋಕರ್ ಯಾರೇ ಇರಲಿ, ಈಗ ಎಕ್ಕ ಕಾಲಿಟ್ಟಾಯಿತು!  ನಾಳೆ ಇಂದ ಅಸಲಿ ಆಟ ಶುರು ! 🔥♠️  𝐈𝐍 𝐂𝐈𝐍𝐄𝐌𝐀𝐒 𝐓𝐎𝐌𝐎𝐑...
17/07/2025

*Instagram*

ಒಂದ್ ಆಟದಲ್ಲಿ ರಾಜ, ರಾಣಿ, ಜೋಕರ್ ಯಾರೇ ಇರಲಿ, ಈಗ ಎಕ್ಕ ಕಾಲಿಟ್ಟಾಯಿತು!
ನಾಳೆ ಇಂದ ಅಸಲಿ ಆಟ ಶುರು ! 🔥♠️
𝐈𝐍 𝐂𝐈𝐍𝐄𝐌𝐀𝐒 𝐓𝐎𝐌𝐎𝐑𝐑𝐎𝐖!

Book your tickets now on
&


productions .films .studios .rajkumar .art_07 .rebelforever .jolly_jolly_jack._ .0792

ಎಕ್ಕ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಇಂದು ಓಪನ್ ಆಗಿದೆ.! ಇದೇ ಜುಲೈ 18 ರಿಂದ ವಿಶ್ವಾದ್ಯಂತ ಎಕ್ಕ ನಿಮ್ಮ ಮುಂದೆ      In theatres from 𝐉𝐮...
14/07/2025

ಎಕ್ಕ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಇಂದು ಓಪನ್ ಆಗಿದೆ.! ಇದೇ ಜುಲೈ 18 ರಿಂದ ವಿಶ್ವಾದ್ಯಂತ ಎಕ್ಕ ನಿಮ್ಮ ಮುಂದೆ


In theatres from 𝐉𝐮𝐥𝐲 𝟏𝟖𝐭𝐡, 𝟐𝟎𝟐𝟓! ♠️

productions .films .studios .rajkumar .art_07 .rebelforever .jolly_jolly_jack._ .0792

ಹೊಂಬಾಳೆ ಫಿಲಂಸ್ ಅದ್ಧೂರಿ ನಿರ್ಮಾಣದ ಮಹಾವತಾರ್ ನರಸಿಂಹ ಚಿತ್ರದ ಟ್ರೈಲರ್ ನಿಮ್ಮ ಮುಂದೆ The Divine Roar has arrived! 🔥  Trailer Out N...
10/07/2025

ಹೊಂಬಾಳೆ ಫಿಲಂಸ್ ಅದ್ಧೂರಿ ನಿರ್ಮಾಣದ ಮಹಾವತಾರ್ ನರಸಿಂಹ ಚಿತ್ರದ ಟ್ರೈಲರ್ ನಿಮ್ಮ ಮುಂದೆ

The Divine Roar has arrived! 🔥
Trailer Out Now.

https://youtu.be/EpNCU7J2Boc

Prepare for the storm on 𝐉𝐮𝐥𝐲 𝟐𝟓, 𝟐𝟎𝟐𝟓, only in cinemas, in 3D.


ರಾಮಯಣ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ 🔥🙄💥
03/07/2025

ರಾಮಯಣ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ 🔥🙄💥

ಗೋಲ್ಡನ್ ಸ್ಟಾರ್ ಜನ್ಮದಿನದ ಸಂಭ್ರಮಕ್ಕೆ ಹೊಸ ಚಿತ್ರದ ಅನೌನ್ಸ್ ಆಗಿದ್ದು ಬಹದ್ದೂರ್, ಭರ್ಜರಿ ,ಭರಾಟೆ, ಜೇಮ್ಸ್ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ...
02/07/2025

ಗೋಲ್ಡನ್ ಸ್ಟಾರ್ ಜನ್ಮದಿನದ ಸಂಭ್ರಮಕ್ಕೆ ಹೊಸ ಚಿತ್ರದ ಅನೌನ್ಸ್ ಆಗಿದ್ದು ಬಹದ್ದೂರ್, ಭರ್ಜರಿ ,ಭರಾಟೆ, ಜೇಮ್ಸ್ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ನಿರ್ದೇಶಕ ಚೇತನ್ ಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.! ಇನ್ನು ಈ ಅದ್ಧೂರಿ ಚಿತ್ರವನ್ನು M.ಮುನೇಗೌಡ್ರು ನಿರ್ಮಾಣ ಮಾಡುತ್ತಿದ್ದು ಶಿವು ಗೌಡ ಅವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ನಟ ಗಣೇಶ್ ಹುಟ್ಟುಹಬ್ಬದಂದು ಸಿನಿಪ್ರಿಯರಿಗೆ ಈ ಸಿನಿಮಾ ಸುದ್ದಿ ಹೊಸ ಹುರುಪು ನೀಡಿದೆ



Address

Banglore

Website

Alerts

Be the first to know and let us send you an email when Storm Studios posts news and promotions. Your email address will not be used for any other purpose, and you can unsubscribe at any time.

Contact The Business

Send a message to Storm Studios:

Share