Rockline Entertainments

Rockline Entertainments Rockline Entertainment is an Indian film production company established by Rockline Venkatesh. Rockline Entertainments has produced over 25 movies since 1996.
(660)

Rockline Entertainments is a film production and distribution company owned by Rockline Venkatesh. Subscribe and Follow Us On -

https://youtube.com/RocklineEnt
https://twitter.com/RLVenkatesh

ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.🎂
30/05/2025

ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.🎂

ನಮ್ಮೆಲ್ಲರ ಸ್ಫೂರ್ತಿಯ ಜೀವ, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಸವಿನೆನಪಿನಲ್ಲಿ ಪ್ರೀತಿಯ ನಮನಗಳು🙏
29/05/2025

ನಮ್ಮೆಲ್ಲರ ಸ್ಫೂರ್ತಿಯ ಜೀವ, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಸವಿನೆನಪಿನಲ್ಲಿ ಪ್ರೀತಿಯ ನಮನಗಳು🙏

ಸರ್ವರಿಗೂ ಪ್ರಕೃತಿಯ ಹೊಸ ಚಿಗುರನ್ನು ಸಂಭ್ರಮಿಸುವ ಹಬ್ಬ ಯುಗಾದಿಯ ಹಾರ್ದಿಕ ಶುಭಾಶಯಗಳು🌿
30/03/2025

ಸರ್ವರಿಗೂ ಪ್ರಕೃತಿಯ ಹೊಸ ಚಿಗುರನ್ನು ಸಂಭ್ರಮಿಸುವ ಹಬ್ಬ ಯುಗಾದಿಯ ಹಾರ್ದಿಕ ಶುಭಾಶಯಗಳು🌿

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐
24/03/2025

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಪಕ ಶ್ರೀ ರಾಕ್ ಲೈನ್ ವೆಂಕಟೇಶ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐

ಚಂದನವನದ ಧ್ರುವತಾರೆ, ಕರ್ನಾಟಕ ರತ್ನ "ಡಾ. ಪುನೀತ್ ರಾಜ್‍ಕುಮಾರ್" ಅವರ 50ನೇ ಜನ್ಮದಿನದ ಸವಿನೆನಪಿನ ರಾಜರತ್ನೋತ್ಸವ 🙏Puneeth Rajkumar     ...
17/03/2025

ಚಂದನವನದ ಧ್ರುವತಾರೆ, ಕರ್ನಾಟಕ ರತ್ನ "ಡಾ. ಪುನೀತ್ ರಾಜ್‍ಕುಮಾರ್" ಅವರ 50ನೇ ಜನ್ಮದಿನದ ಸವಿನೆನಪಿನ ರಾಜರತ್ನೋತ್ಸವ 🙏

Puneeth Rajkumar

ಓಂ ನಮಃ ಶಿವಾಯಃ 🔱ನಾಡಿನ ಸಮಸ್ತ ಜನತೆಗೆ "ಮಹಾ ಶಿವರಾತ್ರಿ" ಹಬ್ಬದ ಹಾರ್ದಿಕ ಶುಭಾಶಯಗಳು🙏ಆ ಸರ್ವಶಕ್ತನಾದ ಶಿವನು ಎಲ್ಲರಿಗೂ ಸುಖ ಸಂತೋಷ ಸಮೃದ್ಧಿ...
26/02/2025

ಓಂ ನಮಃ ಶಿವಾಯಃ 🔱
ನಾಡಿನ ಸಮಸ್ತ ಜನತೆಗೆ "ಮಹಾ ಶಿವರಾತ್ರಿ" ಹಬ್ಬದ ಹಾರ್ದಿಕ ಶುಭಾಶಯಗಳು🙏
ಆ ಸರ್ವಶಕ್ತನಾದ ಶಿವನು ಎಲ್ಲರಿಗೂ ಸುಖ ಸಂತೋಷ ಸಮೃದ್ಧಿಯನ್ನು ಕೊಟ್ಟು ಕಾಪಾಡಲಿ!

ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ "ದರ್ಶನ್" ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐Darshan Thoogudeep...
16/02/2025

ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ "ದರ್ಶನ್" ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐

Darshan Thoogudeepa Srinivas

ವಿಭಿನ್ನ ಪಾತ್ರದ ಮೂಲಕ ರಂಜಿಸಿದ "ಡಾ. ಪುನೀತ್ ರಾಜ್‌ಕುಮಾರ್" ಅಭಿನಯದ 'ನಟಸಾರ್ವಭೌಮ' ಚಿತ್ರಕ್ಕೆ 6 ವರ್ಷಗಳ ಸಂಭ್ರಮ 😊
07/02/2025

ವಿಭಿನ್ನ ಪಾತ್ರದ ಮೂಲಕ ರಂಜಿಸಿದ "ಡಾ. ಪುನೀತ್ ರಾಜ್‌ಕುಮಾರ್" ಅಭಿನಯದ 'ನಟಸಾರ್ವಭೌಮ' ಚಿತ್ರಕ್ಕೆ 6 ವರ್ಷಗಳ ಸಂಭ್ರಮ 😊

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ "ಆರಾಧನಾ" ಅವರಿಗೆ ರಾಕ್‌ಲೈನ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು 💐Aradhanaa Ramu ...
02/02/2025

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ "ಆರಾಧನಾ" ಅವರಿಗೆ ರಾಕ್‌ಲೈನ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು 💐

Aradhanaa Ramu

ಸಮಸ್ತ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳು 🇮🇳
26/01/2025

ಸಮಸ್ತ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯಗಳು 🇮🇳

ಸುಗ್ಗಿಯ ಹಬ್ಬವು ನಿಮ್ಮೆಲ್ಲರಿಗೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಸುತ್ತ ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಸಮಸ್ತ ನ...
14/01/2025

ಸುಗ್ಗಿಯ ಹಬ್ಬವು ನಿಮ್ಮೆಲ್ಲರಿಗೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ಶುಭ ಹಾರೈಸುತ್ತ ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಸಮಸ್ತ ನಾಡಿನ ಜನತೆಗೆ 'ಮಕರ ಸಂಕ್ರಾಂತಿ' ಹಬ್ಬದ ಹಾರ್ದಿಕ ಶುಭಾಶಯಗಳು🌾

ಸಮಸ್ತರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು😊ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ🎉
01/01/2025

ಸಮಸ್ತರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು😊
ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ🎉

Address

Banglore

Alerts

Be the first to know and let us send you an email when Rockline Entertainments posts news and promotions. Your email address will not be used for any other purpose, and you can unsubscribe at any time.

Share