JDS ITWing

JDS ITWing Information Technology Wing of Janata Dal (Secular).

The JD(S) formed in 1999, had its origins in the Janata Party, founded in 1977 as a coalition of several smaller parties that combined forces to oppose the Indian National Congress - INC

09/09/2025

ಮಾಜಿ ಪ್ರಧಾನಮಂತ್ರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಹೆಚ್‌.ಡಿ. ದೇವೇಗೌಡ ಅವರು ಇಂದು (09-09-2025) ದೆಹಲಿಯ ನೂತನ ಸಂಸತ್‌ ಭವನದಲ್ಲಿ ಮತದಾನ ಮಾಡಿದರು

27/08/2025

ಶ್ರೀ ಗಣೇಶ ಚತುರ್ಥಿ ನಿಮಿತ್ತ ಮಾಜಿ ಪ್ರಧಾನಮಂತ್ರಿ HD ದೇವೇಗೌಡರ H D Devegowda ನಿವಾಸದಲ್ಲಿ ಧರ್ಮಪತ್ನಿ ಶ್ರೀಮತಿ ಚನ್ನಮ್ಮ ಅವರೊಂದಿಗೆ ಶ್ರೀ ವಿನಾಯಕಸ್ವಾಮಿಗೆ ಪೂಜೆ ನೆರವೇರಿಸಿದರು.

#ಕನ್ನಡಸುದ್ದಿಗಳು H D Kumaraswamy Janata Dal Secular JDS ITWing Jds Karunadu Nikhil Gowda Kumaraswamy for CM Siddaramaiah

073537 35333
24/08/2025

073537 35333

20/08/2025

ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ Narendra Modi ಅವರು ಇಂದು ಸಂಸತ್ತಿನಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರ ಗೌರವಾನ್ವಿತ ಹೆಸರನ್ನು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ H D Kumaraswamy ಅವರೂ ಉಪಸ್ಥಿತರಿದ್ದರು.

ಕುಮಾರಣ್ಣನ ಅಭಿವೃದ್ಧಿ ಕೂಸು ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಿದೆ. ಜೂನ್ 24, 2006 ರಂದು ಅಂದಿನ ಮುಖ್ಯಮಂತ್ರಿ    ಆಗಿದ್ದ ಸನ್ಮಾನ್ಯ ಶ್ರೀ ಹೆ...
10/08/2025

ಕುಮಾರಣ್ಣನ ಅಭಿವೃದ್ಧಿ ಕೂಸು ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಿದೆ.

ಜೂನ್ 24, 2006 ರಂದು ಅಂದಿನ ಮುಖ್ಯಮಂತ್ರಿ ಆಗಿದ್ದ ಸನ್ಮಾನ್ಯ ಶ್ರೀ ಹೆಚ್. ಡಿ. ಕುಮಾರಸ್ವಾಮಿ H D Kumaraswamy ರವರು ತಮ್ಮ ಅಭಿವೃದ್ಧಿಯ ದೂರ ದೃಷ್ಟಿಯ "ನಮ್ಮ ಮೆಟ್ರೋ" ದ ಮೊದಲ ಹಂತಕ್ಕೆ ಚಾಲನೆ ನೀಡಿದರು.

ಇಂದು, ಆಗಸ್ಟ್ 10, 2025 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ Narendra Modi ಅವರು ಬೆಂಗಳೂರಿಗೆ ಭೇಟಿ ನೀಡಿ, ಹಳದಿ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು.

ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಮತ್ತು ಮೆಟ್ರೋ ಮೂರನೇ ಹಂತದ ಯೋಜನೆಗೆ ಶಂಕುಸ್ಥಾಪನೆ ಕೂಡ ನೆರವೇರಿಸಿದರು.

ಬೆಂಗಳೂರಿಗೆ ಬಂದ ಪ್ರಧಾನಿ ಮೋದಿ ಅವರನ್ನು ಜೆ.ಡಿ.(ಎಸ್) ಮತ್ತು ಬಿಜೆಪಿ ಶಾಸಕರ ನಿಯೋಗ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿತು.

ನಂತರ ಎಲೆಕ್ಟ್ರಾನಿಕ್ ಸಿಟಿಯ ಐ.ಐ.ಟಿ. ಕ್ಯಾಂಪಸ್ ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ, ಗೌರವಾನ್ವಿತ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಶ್ರೀ ಎಚ್‌.ಡಿ. ಕುಮಾರಸ್ವಾಮಿ H D Kumaraswamy for CM ಅವರು ಶ್ರೀ ನರೇಂದ್ರ ಮೋದಿ ಅವರೊಂದಿಗೆ ಸೇರಿ ಬೆಂಗಳೂರಿಗರ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಯೋಜನೆಯ ಹಳದಿ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು

Janata Dal Secular Bangalore City JDS H D Devegowda Nikhil Gowda

05/08/2025

"ನುಡಿದಂತೆ ನಡೆದಿದ್ದೇವೆ" ಅಂತ ಬಡಾಯಿ ಹೊಡೆಯುವ ಸಿದ್ದರಾಮಯ್ಯ Siddaramaiah , ವಿರೋಧ ಪಕ್ಷದಲ್ಲಿದ್ದಾಗ ನೀವು ಮಾತನಾಡಿದ ಮಾತುಗಳನ್ನು ದಯವಿಟ್ಟು ಒಮ್ಮೆ ಕೇಳಿ. ಸಾರಿಗೆ ಕಾರ್ಮಿಕರ ಬೇಡಿಕೆ ಪರಿಹರಿಸಲು ಬದ್ಧರಾಗಿರಿ.

04/08/2025
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಸಭಾಪತಿಗಳು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಶಾಸಕರೊಂದಿಗೆ, ಅಮೆರಿಕಾದ ಬೋಸ್ಟನ್‌ನಲ್ಲಿ ನಡೆಯಿತ್ತಿರುವ N...
04/08/2025

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಸಭಾಪತಿಗಳು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಶಾಸಕರೊಂದಿಗೆ, ಅಮೆರಿಕಾದ ಬೋಸ್ಟನ್‌ನಲ್ಲಿ ನಡೆಯಿತ್ತಿರುವ National Legislative Council Summit ನಲ್ಲಿ ಭಾಗಿಯಾದ ನಮ್ಮ ಪಕ್ಷದ ಹೆಮ್ಮೆಯ ಶಾಸಕರು

H D Kumaraswamy JDS ITWing Janata Dal Secular Nikhil Gowda H D Devegowda Kumaraswamy for CM Jds Karunadu Janatadal Secular

ಬೆಂಗಳೂರು ಮಹಾಜನತೆಯ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ, ಸರ್ವಜನಿಕ ಮುಕ್ತ ಸಂಚಾರಕ್ಕೆ ಕ್ಷಣಗಣನೆ ಆರಂಭ
24/07/2025

ಬೆಂಗಳೂರು ಮಹಾಜನತೆಯ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ, ಸರ್ವಜನಿಕ ಮುಕ್ತ ಸಂಚಾರಕ್ಕೆ ಕ್ಷಣಗಣನೆ ಆರಂಭ

ಒಗ್ಗಟ್ಟಿನಲ್ಲಿ ಬಲವಿದೆ...ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ 1,000 ದಿನಗಳ ನಿರಂತರ ಹೋರಾಟ, ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್...
15/07/2025

ಒಗ್ಗಟ್ಟಿನಲ್ಲಿ ಬಲವಿದೆ...

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ 1,000 ದಿನಗಳ ನಿರಂತರ ಹೋರಾಟ, ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ಈ ರಾಜ್ಯ ಸರ್ಕಾರ ಮಣಿದಿದೆ....

ಎಲ್ಲಾ ಹೋರಾಟಗಾರರಿಗೂ ಶುಭಾಶಯಗಳು.

ಶುಭವಾಗಲಿ.💐

ನಾಳಿನ (15/07/2025, ಮಂಗಳವಾರ) ಪ್ರವಾಸದ ವಿವರNikhil Gowda H D Devegowda H D Kumaraswamy JDS ITWing Janata Dal Secular Jds Kar...
14/07/2025

ನಾಳಿನ (15/07/2025, ಮಂಗಳವಾರ) ಪ್ರವಾಸದ ವಿವರ

Nikhil Gowda H D Devegowda H D Kumaraswamy JDS ITWing Janata Dal Secular Jds Karunadu Kumaraswamy for CM Janatadal Secular
#ಜನರೊಂದಿಗೆಜನತಾದಳ

ಶ್ರೀ ಎಂ. ಗೋಪಾಲ,ಅಧ್ಯಕ್ಷರು, ಕಾರ್ಮಿಕ ವಿಭಾಗಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ರವರಿಗೆ ಹುಟ್ಟು ಹಬ್ಬದ ಶುಭಶಯಗಳು            Janata ...
10/07/2025

ಶ್ರೀ ಎಂ. ಗೋಪಾಲ,ಅಧ್ಯಕ್ಷರು, ಕಾರ್ಮಿಕ ವಿಭಾಗ
ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ರವರಿಗೆ ಹುಟ್ಟು ಹಬ್ಬದ ಶುಭಶಯಗಳು

Janata Dal Secular JDS ITWing Jds Karunadu Kumaraswamy for CM Nikhil Gowda H D Devegowda H D Kumaraswamy Janatadal Secular

Address

No. 19/1, JP Bhavan, Platform Road, Sheshadripuram
Banglore
560020

Opening Hours

Monday 11am - 6pm
Tuesday 11am - 6pm
Wednesday 11am - 6pm
Thursday 11am - 6pm
Friday 11am - 6pm
Saturday 11am - 6pm

Alerts

Be the first to know and let us send you an email when JDS ITWing posts news and promotions. Your email address will not be used for any other purpose, and you can unsubscribe at any time.

Share