30/11/2025
ಗ್ರಂಥ ಪ್ರಕಟಿಸಿ ಶರಣತತ್ವ ಪ್ರಸಾರ
ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ 20 ಗ್ರಂಥಗಳ ಬಿಡುಗಡೆ
ಮಾಣಿಕ ಆರ್.ಭುರೆ
ಬಸವಕಲ್ಯಾಣ: 12ನೇ ಶತಮಾನದಲ್ಲಿ ವಚನ ಸಾಹಿತ್ಯ ಸೃಷ್ಟಿಯಾದ ಪುಣ್ಯ ನೆಲ ಇದು. ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯಿಂದ ಪ್ರತಿವರ್ಷ ನಡೆಯುವ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ಮಾತ್ರ ಇತರೆ ಚಟುವಟಿಕೆಯೊಂದಿಗೆ ಗ್ರಂಥ ಪ್ರಕಟಣೆಗೂ ಆದ್ಯತೆ ಸಿಗುತ್ತಿದೆ. ನ.29 ರಂದು ನಡೆಯುವ 46ನೇ ಕಾರ್ಯಕ್ರಮದಲ್ಲಿ 20.. #ಭಾಲ್ಕಿ #ಕಮಲನಗರ #ಹುಮನಾಬಾದ #ಬೀದರ್ #ಹುಲಸೂರ #ಹುಡುಗಿ #ಬಸವಕಲ್ಯಾಣ #ಚಿಟ್ಟಗುಪ್ಪ #ಔರಾದ್ #ಬೆಂಗಳೂರು