Namma Jamkhandi Memes

Namma Jamkhandi Memes ಜಮಖಂಡಿ ಮಂದಿ
ಹೊಸ ಪೇಜ್
ಹಿಂದೂ ರಾಷ್ಟ್ರ��

ಬರಕೋರಿ ಲೇ.... ಹಂಗ್ ಬರ್ನಾಲ್ ಬೇಕಂದ್ರ ಹೇಳ್ರಿ... Follow ➡️👉 Turn on post notifications                                      ...
02/04/2024

ಬರಕೋರಿ ಲೇ.... ಹಂಗ್ ಬರ್ನಾಲ್ ಬೇಕಂದ್ರ ಹೇಳ್ರಿ... Follow ➡️👉
Turn on post notifications

FOLLOW ಮಾಡ್ರಿ.... ಮುಂದಿನ ಪೋಸ್ಟ್ ನೋಡಿ.... ಮಜಾ ಮಾಡ್ರಿ... 🤩🤩ಏನಂತಿರಾ??Follow ➡️👉 Turn on post notifications                 ...
01/04/2024

FOLLOW ಮಾಡ್ರಿ.... ಮುಂದಿನ ಪೋಸ್ಟ್ ನೋಡಿ.... ಮಜಾ ಮಾಡ್ರಿ... 🤩🤩

ಏನಂತಿರಾ??
Follow ➡️👉
Turn on post notifications

ಸ್ವಾತಂತ್ರ್ಯ ಸೇನಾನಿಗಳು, ಹಿಂದುತ್ವದ ಉಳಿವಿಗಾಗಿ ಅವಿರತ ಶ್ರಮಿಸಿದ,  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯ  #ಶ್ರೀ_ಕೇಶವ_ಹೆಡಗ...
01/04/2024

ಸ್ವಾತಂತ್ರ್ಯ ಸೇನಾನಿಗಳು, ಹಿಂದುತ್ವದ ಉಳಿವಿಗಾಗಿ ಅವಿರತ ಶ್ರಮಿಸಿದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಪೂಜ್ಯ #ಶ್ರೀ_ಕೇಶವ_ಹೆಡಗೆವಾರ ಜೀ (ಡಾಕ್ಟರಜೀ) ಅವರ ಜಯಂತಿಯಂದು ಅವರಿಗೆ ಶತಕೋಟಿ ನಮನಗಳು
#ಜೈಶ್ರೀರಾಮ
Follow ➡️👉
Turn on post notifications

ಗೆದ್ದ ಕೂಡಲೆ "ಭಾರತ್ ಮಾತಾ ಕಿ ಜೈ " ಅನ್ನೊ ಪಕ್ಷಕ್ಕೆ ಮತ ನೀಡಿ, ಪಾಕಿಸ್ತಾನ್ ಜಿಂದಾಬಾದ್ ಅನ್ನೊ ಪಕ್ಷಕ್ಕೆ ನೀಡಿ ನೀವೂ ದೇಶದ್ರೊಹಿ ಆಗಬೇಡಿ!!...
28/03/2024

ಗೆದ್ದ ಕೂಡಲೆ "ಭಾರತ್ ಮಾತಾ ಕಿ ಜೈ " ಅನ್ನೊ ಪಕ್ಷಕ್ಕೆ ಮತ ನೀಡಿ,
ಪಾಕಿಸ್ತಾನ್ ಜಿಂದಾಬಾದ್ ಅನ್ನೊ ಪಕ್ಷಕ್ಕೆ ನೀಡಿ ನೀವೂ ದೇಶದ್ರೊಹಿ ಆಗಬೇಡಿ!!!
Follow ➡️👉
Turn on post notifications

ಹಿಂದೂ ಎಂದರೆ ಯಾರು....???ಸಿಂಧೂ ನದಿಯಿಂದ ಹಿಂದೂ ಮಹಾಸಾಗರದವರೆಗೆ ಇರುವ ಭೂಮಿಯನ್ನು ಯಾರು ಮಾತೃ ಭೂಮಿ, ಪಿತೃ ಭೂಮಿ ಎನ್ನುವರೋ ಅಥವಾ ಈ ಭೂಮಿ ಮ...
28/03/2024

ಹಿಂದೂ ಎಂದರೆ ಯಾರು....???
ಸಿಂಧೂ ನದಿಯಿಂದ ಹಿಂದೂ ಮಹಾಸಾಗರದವರೆಗೆ ಇರುವ ಭೂಮಿಯನ್ನು ಯಾರು ಮಾತೃ ಭೂಮಿ, ಪಿತೃ ಭೂಮಿ ಎನ್ನುವರೋ ಅಥವಾ ಈ ಭೂಮಿ ಮೇಲಿರುವ ಸ್ಥಳಗಳನ್ನ ಅವರ ಪ್ರವಿತ್ರ ಸ್ಥಾನವೆಂದೂ ಭಾವಿಸುವರೋ ಅವರೆಲ್ಲ ಹಿಂದೂಗಳೇ.. 🚩
Follow ➡️👉
Turn on post notifications

ದೇಶದ ವಿಶಿಷ್ಟ ಸಂತರು,ವಿವೇಕಾನಂದ ರಾಮಕೃಷ್ಣರ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ,ರಾಮಕೃಷ್ಣ ಮಿಷನ್ ಅಧ್ಯಕ್ಷರಾಗಿದ್ದ ಪೂಜ್ಯ ಶ್...
27/03/2024

ದೇಶದ ವಿಶಿಷ್ಟ ಸಂತರು,ವಿವೇಕಾನಂದ ರಾಮಕೃಷ್ಣರ ಕಾರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ,
ರಾಮಕೃಷ್ಣ ಮಿಷನ್ ಅಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಸ್ವಾಮೀ ಸ್ಮರಣಾನಂದ ಮಹಾರಾಜ್ ಅವರು ನಮ್ಮನ್ನು ಅಗಲಿದ್ದಾರೆ. ಓಂ ಶಾಂತಿ

Follow ➡️👉
Turn on post notifications

ಕೇವಲ ಒಬ್ಬ ವ್ಯಕ್ತಿಯನ್ನು ಸೋಲಿಸಲು ಅವರು I.N.D.I.A.  ಕಟ್ಟಿದ್ದಾರೆ, ನಾವೇಕೆ ಎಲ್ಲರು ಸೇರಿ ಹಿಂದೂಸ್ತಾನವನ್ನು ಕಟ್ಟಬಾರದು ಅಲ್ಲವೇ...? ಬನ್...
27/03/2024

ಕೇವಲ ಒಬ್ಬ ವ್ಯಕ್ತಿಯನ್ನು ಸೋಲಿಸಲು ಅವರು I.N.D.I.A. ಕಟ್ಟಿದ್ದಾರೆ, ನಾವೇಕೆ ಎಲ್ಲರು ಸೇರಿ ಹಿಂದೂಸ್ತಾನವನ್ನು ಕಟ್ಟಬಾರದು ಅಲ್ಲವೇ...? ಬನ್ನಿ ಹಿಂದೂ ಬಾಂಧವರೆ ಒಣ ಪ್ರತಿಷ್ಠೆ ಏನೇ ಇರಲಿ ಎಲ್ಲರು ಅದನ್ನ ಬದಿಗಿಟ್ಟು ಮೋದಿಜಿ ಗೆಲ್ಲಿಸೋಣ
Follow ➡️👉
Turn on post notifications

ನಮಗೆ ದೇಶವನ್ನು ಒಗ್ಗೂಡಿಸುವ ಪ್ರಧಾನಿ ಬೇಕು.....ದೇಶ ವಿಭಜನೆ ಮಾಡೋ ಪ್ರಧಾನಿ ಅಲ್ಲ...ಯೋಚನೆ ಮಾಡಿ ಮತ ನೀಡಿ🙏🙏🙏Follow ➡️👉 Turn on post no...
27/03/2024

ನಮಗೆ ದೇಶವನ್ನು ಒಗ್ಗೂಡಿಸುವ ಪ್ರಧಾನಿ ಬೇಕು.....
ದೇಶ ವಿಭಜನೆ ಮಾಡೋ ಪ್ರಧಾನಿ ಅಲ್ಲ...
ಯೋಚನೆ ಮಾಡಿ ಮತ ನೀಡಿ
🙏🙏🙏
Follow ➡️👉
Turn on post notifications

ಸಾಧ್ಯವಿದ್ದರೆ ಆರ್ಟಿಕಲ್ 370 ತೆಗೆಯಿರಿ ನೋಡೋಣ ಅನ್ನುತಿದ್ದರು....ಸಾಧ್ಯವಿದ್ದರೆ ರಾಮಮಂದಿರ ನಿರ್ಮಾಣ ಮಾಡಿ ನೋಡೋಣ ಅನ್ನುತಿದ್ದರು....ಎಲ್ಲಾ ...
14/03/2024

ಸಾಧ್ಯವಿದ್ದರೆ ಆರ್ಟಿಕಲ್ 370 ತೆಗೆಯಿರಿ ನೋಡೋಣ ಅನ್ನುತಿದ್ದರು....

ಸಾಧ್ಯವಿದ್ದರೆ ರಾಮಮಂದಿರ ನಿರ್ಮಾಣ ಮಾಡಿ ನೋಡೋಣ ಅನ್ನುತಿದ್ದರು....

ಎಲ್ಲಾ ಆಯ್ತು ಈಗ ಮತ್ತೊಮ್ಮೆ ಮೋದಿ ಗೆಲ್ಲಿಸುದು ಅಷ್ಟೇ
Follow ➡️👉
Turn on post notifications

ಕಾಕಾ ಮುಂದಿಂದ ಎಲ್ಲಾ ನೋಡಕೋತಾನ ನೀವ್ ವೋಟ್ ಹಾಕ್ರಿ ಸಾಕ್... 🚩🚩🚩Follow ➡️👉 Turn on post notifications                           ...
14/03/2024

ಕಾಕಾ ಮುಂದಿಂದ ಎಲ್ಲಾ ನೋಡಕೋತಾನ ನೀವ್ ವೋಟ್ ಹಾಕ್ರಿ ಸಾಕ್... 🚩🚩🚩Follow ➡️👉
Turn on post notifications

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಿಣಾಮಗಳು:🚱 ಕುಡಿಯಲು ನೀರಿಲ್ಲ ನಿದ್ದೆಗೆ ಜಾರಿದೆ ಸ್ಲೀಪಿಂಗ್‌ ಸರ್ಕಾರ💰 ಕನ್ನಡಿಗರ ...
07/03/2024

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಪರಿಣಾಮಗಳು:

🚱 ಕುಡಿಯಲು ನೀರಿಲ್ಲ ನಿದ್ದೆಗೆ ಜಾರಿದೆ ಸ್ಲೀಪಿಂಗ್‌ ಸರ್ಕಾರ
💰 ಕನ್ನಡಿಗರ ತೆರಿಗೆ ಲೂಟಿ ಹೊಡೆಯುತ್ತಿದೆ ಎಟಿಎಂ ಸರ್ಕಾರ
🥷 ತಾಲಿಬಾನ್‌ ಮಾಡಲ್ ಮಾಡುತ್ತಿದೆ ತುಘಲಕ್‌ ಸರ್ಕಾರ
💣 ದೇಶ ದ್ರೋಹಿಗಳ ರಕ್ಷಣೆಗೆ ನಿಂತಿದೆ ಪಾʻಕೈʼಸ್ತಾನ್‌ ಸರ್ಕಾರ
🪠 ಮಕ್ಕಳ ಕೈಯಲ್ಲಿ ಕೆಲಸ ಮಾಡಿಸುತ್ತಿದೆ ಟಾಯ್ಲೆಟ್‌ ಸರ್ಕಾರ
🤜 ರಾಜ್ಯದ ಅಭಿವೃದ್ಧಿಯನ್ನೇ ಮಾಡುತ್ತಿಲ್ಲ ತಗಡು ಸರ್ಕಾರ
💧 ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ ಕರ್ನಾಟಕದ ಸ್ಟ್ಯಾಲಿನ್‌ ಸರ್ಕಾರ
⚔️ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡಿದೆ ಮಜಾವಾದಿ ಸರ್ಕಾರ

ಉಚಿತ ಖಚಿತ ನಿಶ್ಚಿತ ಕನ್ನಡಿಗರ ಕಿವಿ ಮೇಲೆ 🌼🌸🌺 ಶಾಶ್ವತ!


POST CREDIT :- wattsapp
Follow ➡️👉
Turn on post notifications

ಯಾರ್ ಯಾರ್ ಕಾಯಾತಿರಿ ಜಮಖಂಡಿ ಹಲಗಿ ಹಬ್ಬದಾಗ ಕುಣಿಯಾಕ್ 🤩🤩.ಜೈ ಶ್ರೀ ರಾಮ್🚩🚩ಜೈ ಜಾಗರಣ 🚩🚩Follow ➡️👉 Turn on post notifications       ...
06/03/2024

ಯಾರ್ ಯಾರ್ ಕಾಯಾತಿರಿ ಜಮಖಂಡಿ ಹಲಗಿ ಹಬ್ಬದಾಗ ಕುಣಿಯಾಕ್ 🤩🤩.
ಜೈ ಶ್ರೀ ರಾಮ್🚩🚩
ಜೈ ಜಾಗರಣ 🚩🚩
Follow ➡️👉
Turn on post notifications

Address

Navi Mumbai

Website

Alerts

Be the first to know and let us send you an email when Namma Jamkhandi Memes posts news and promotions. Your email address will not be used for any other purpose, and you can unsubscribe at any time.

Share