
29/07/2025
ಉಗ್ರರಿಗೆ ತಕ್ಕ ಪಾಠ ಕಲಿಸಿದ ಭಾರತ ಸೈನಿಕರು: ಜಮ್ಮು ಮತ್ತು ಕಾಶ್ಮೀರದಲ್ಲಿ, ನಿನ್ನೆ ಶ್ರೀನಗರದ ಹೊರವಲಯದ ಹರ್ವಾನ್ನ ಲಿಡ್ವಾಸ್ ಕಾಡು ಪ್ರದೇಶದಲ್ಲಿ ಮೂರು ಭಯೋತ್ಪಾದಕರನ್ನ ಹತ್ಯೆ ಮಾಡಲಾಗಿದೆ..
ಕಾಶ್ಮೀರದ IGP ವಿ.ಕೆ. ಬರ್ಡಿ ಅವರು, ಕೊಲ್ಲಲ್ಪಟ್ಟ ಭಯೋತ್ಪಾದಕರ ಗುರುತನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.