Belagavi updates

Belagavi updates Contact information, map and directions, contact form, opening hours, services, ratings, photos, videos and announcements from Belagavi updates, Media/News Company, Hanuman Nagar Belagavi, Belgaum.

06/07/2020

ದಕ್ಷಿಣ ಕಾಶಿ ಬೆಳಗಾವಿ ಕಪಿಲೇಶ್ವರ ದೇವಸ್ಥಾನದ ಒಂದು ವಿಹಂಗಮ ನೋಟ...

ಕುಂದಾನಗರಿಯಲ್ಲಿ ಮುಂದುವರೆದ ಕೋರೊನಾ ಕುಣಿತಬೆಳಗಾವಿ: ಮಹಾಮಾರಿ ಕೊರೋನಾ ವೈರಸನ್ ಕುಣಿತ ಕುಂದಾನಗರಿ ಬೆಳಗಾವಿಯಲ್ಲಿ ಮುಂದುವರಿದಿದೆ. ಜಿಲ್ಲೆಯಲ್...
05/07/2020

ಕುಂದಾನಗರಿಯಲ್ಲಿ ಮುಂದುವರೆದ ಕೋರೊನಾ ಕುಣಿತ

ಬೆಳಗಾವಿ: ಮಹಾಮಾರಿ ಕೊರೋನಾ ವೈರಸನ್ ಕುಣಿತ ಕುಂದಾನಗರಿ ಬೆಳಗಾವಿಯಲ್ಲಿ ಮುಂದುವರಿದಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 11 ಜನರಿಗೆ ಕೊರೋನಾ ಸೋಂಕು ವಕ್ಕರಿಸಿ ಜನರನ್ನು ಮತಷ್ಟು ಆತಂಕಕ್ಕೆ ದೂಡಿದೆ. ಇಂದು ಒಂದೇ ದಿನ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಐವರು, ಬೆಳಗಾವಿ ನಗರದಲ್ಲಿ ಮೂರು, ಸವದತ್ತಿ ತಾಲೂಕಿನಲ್ಲಿ ಓರ್ವನಿಗೆ ಕೋರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 394 ಕ್ಕೆ ಏರಿಕೆಯಾಗಿದೆ. ಇಂದು ದೃಢವಾದ 11 ಜನ ಸೋಂಕಿತರಲ್ಲಿ ರಾಯಬಾಗ ತಾಲೂಕಿನ ಕುಡಚಿ ಮೂಲದ 70 ವರ್ಷದ ವೃದ್ಧ ಹಾಗೂ ವೀರಭದ್ರ ನಗರದ 48 ವರ್ಷದ ನಿನ್ನೆ ವ್ಯಕ್ತಿ ಮೃತಪಟ್ಟಿದ್ದಾರೆ, ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 313 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ಸದ್ಯ ಜಿಲ್ಲೆಯಲ್ಲಿ ಒಟ್ಟು 75 ಸಕ್ರಿಯ ಕೋರೊನಾ ಪ್ರಕರಣಗಳು ಇವೆ.

ಬೆಳಗಾವಿ ನೂತನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠಬೆಳಗಾವಿ: ರಾಜ್ಯದ ಎರಡನೇ ರಾಜ್ಯಧಾನಿ ಎಂದೇ ಕರೆಯಲ್ಪಡುವ ಹಾಗೂ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಗ...
30/06/2020

ಬೆಳಗಾವಿ ನೂತನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಬೆಳಗಾವಿ: ರಾಜ್ಯದ ಎರಡನೇ ರಾಜ್ಯಧಾನಿ ಎಂದೇ ಕರೆಯಲ್ಪಡುವ ಹಾಗೂ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ.ಜಿ. ಹಿರೇಮಠ ಇಂದು ಅಧಿಕಾರ ಸ್ವೀಕಾರ ಮಾಡಿದರು. ನಿಕಟ ಪೂರ್ವ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿಯವರು ತನ್ನ ಸೇವಾವಧಿಯಲ್ಲಿ ಸಹಕರಿಸಿದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ನೂತನ ಜಿಲ್ಲಾಧಿಕಾರಿಗೆ ಹೂ ಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸದರು.

ಜಿಲ್ಲಾಧಿಕಾರಿ ಮಹಾಂತೇಶ ಜಿ. ಹಿರೇಮಠ ಅವರು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ಗೋಣಿಕೊಪ್ಪ ಗ್ರಾಮದವರು. ಸರಳ ಸಜ್ಜನಿಕೆ ವ್ಯಕ್ತಿ ಸುಲಭವಾಗಿ ಅಧಿಕಾರ ನಿರ್ವಹಿಸಬಹುದು. ಗದಗ ಜಿಲ್ಲಾಧಿಕಾರಿಯಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದರು ಇಗ ಕುಂದಾನಗರಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಮನ್ಯುಷ ಎಷ್ಟಿದ್ದರೇನು ಹೇಗಿದ್ದರೇನು ಅವನು ಕೆರದಾಗ ಹೋಗಲೇಬೇಕು ವಿಧಿಯಾಟಕ್ಕೆ ತಲೆ ಬಾಗಲೇಬೇಕು, ಕನ್ನಡ  ಚಲನಚಿತ್ರಗಳಲ್ಲೊಂದು ತುಂಬಲಾಗದ ನಷ್ಟ ...
07/06/2020

ಮನ್ಯುಷ ಎಷ್ಟಿದ್ದರೇನು ಹೇಗಿದ್ದರೇನು ಅವನು ಕೆರದಾಗ ಹೋಗಲೇಬೇಕು ವಿಧಿಯಾಟಕ್ಕೆ ತಲೆ ಬಾಗಲೇಬೇಕು, ಕನ್ನಡ ಚಲನಚಿತ್ರಗಳಲ್ಲೊಂದು ತುಂಬಲಾಗದ ನಷ್ಟ ಚಿರಂಜೀವಿ ಸರ್ಜಾ ಇನ್ನಿಲ್ಲ....we miss u sir....😭😔😢

24/05/2020

Happy Brothers Day...

19/05/2020

ಕುಂದಾನಗರಿ ಬೆಳಗಾವಿಯಲ್ಲಿ ಆರಂಭವಾದ ಬಸ್ ಸಂಚಾರ

17/05/2020
16/05/2020
14/05/2020

ಬೆಳಗಾವಿ ಸದಾಶಿವ ನಗರ ನಿವಾಸಿ 5 ತಿಂಗಳ ಗರ್ಬಿಣಿಗೆ ಕೊರೊನಾ ಸೋಂಕು

14/05/2020

Quarantine prepares for travelers arriving from Delhi to Bangalore this morning.
ದೆಹಲಿಯಿಂದ ಬೆಂಗಳೂರಿಗೆ ಇಂದು ಬೆಳಿಗ್ಗೆ ಆಗಮಿಸಿದ ಪ್ರಯಾಣಿಕರಿಗೆ ಕ್ವಾರಂಟೇನ್ ಸಿದ್ಧತೆ ಮಾಡುತ್ತಿರುವುದು.

ಖ್ಯಾತ ಹಸ್ಯಾ ನಟ ಮೈಕಲ್ ಮಧು ಇನ್ನಿಲ್ಲ ...
14/05/2020

ಖ್ಯಾತ ಹಸ್ಯಾ ನಟ
ಮೈಕಲ್ ಮಧು
ಇನ್ನಿಲ್ಲ ...

ಸಮಾಜ ಮುಖಿ ಸೇವೆಯ ಸನ್ನಿಗೊಂದು ಹುಟ್ಟುಹಬ್ಬದ ಶುಭಾಶಯಗಳು...
13/05/2020

ಸಮಾಜ ಮುಖಿ ಸೇವೆಯ ಸನ್ನಿಗೊಂದು ಹುಟ್ಟುಹಬ್ಬದ ಶುಭಾಶಯಗಳು...

Address

Hanuman Nagar Belagavi
Belgaum
590001

Telephone

+919880088302

Website

Alerts

Be the first to know and let us send you an email when Belagavi updates posts news and promotions. Your email address will not be used for any other purpose, and you can unsubscribe at any time.

Contact The Business

Send a message to Belagavi updates:

Share