KMM Belagavi Kannada

KMM Belagavi Kannada Get all the News & Updates now in Kannada from Kannaddamma Daily website. Visit: http://kannadamma.net today & keep yourself updated in your own language

70ರ ದಶಕದಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಪ್ರಾಬಲ್ಯ ತುಂಬಿ ತುಳುಕುತ್ತಿರುವ ಸಮಯದಲ್ಲಿ ಕನ್ನಡ ಭಾಷೆಗೆ ಶಕ್ತಿ ತುಂಬಿ ಗಡಿನಾಡಿನಲ್ಲಿ ಕನ್ನಡದ ಧ್ವಜ ಆಕಾಶದ ಎತ್ತರಕ್ಕೆ ಹಾರಬೇಕು ಎಂಬ ದೃಷ್ಟಿಯಿಂದ ಹುಟ್ಟು ಕನ್ನಡದ ಹೋರಾಟಗಾರರಾದ ದಿವಂಗತ ಎಂ.ಎಸ್.ಟೋಪಣ್ಣವರ 21-2-1974 ರಂದು ಚಿಕ್ಕ ಆಕಾರದ ಕನ್ನಡಮ್ಮ ದಿನಪತ್ರಿಕೆಯನ್ನು ಹುಟ್ಟುಹಾಕಿದರು.

ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಲು ಹಗಲು ರಾತ್ರಿ ಶ್ರಮಿಸಿದರು. ಅದರ ಪರಿಣಾಮವಾಗಿ ಚಿಕ್ಕ ಆಕಾರದಲ್ಲಿದ್ದ ಪತ್

ರಿಕೆ ದೊಡ್ಡ ಆಕಾರವನ್ನು ಪಡೆದುಕೊಂಡಿತು. ಆರಂಭದಲ್ಲಿ ನಾಲ್ಕು ಪುಟಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆ ಎಂಟು ಪುಟದ ವಿಸ್ತಾರವನ್ನು ಪಡೆದುಕೊಂಡಿತು. ಕಪ್ಪು ಬಿಳುಪು ಮುದ್ರಣದಲ್ಲಿ ಮುದ್ರಿತವಾಗುತ್ತಿದ್ದ ಪತ್ರಿಕೆ ಈಗ ಮುಖಪುಟ ಹಾಗೂ ಕೊನೆಯ ಪುಟಗಳಲ್ಲಿ ಬಣ್ಣದ ಮುದ್ರಣದ ಮೂಲಕ ಸರ್ವಾಂಗ ಸುಂದರವಾಗಿ ಪ್ರಕಟಗೊಳ್ಳತೊಡಿಗದೆ.

ಉತ್ತರ ಕರ್ನಾಟಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಗಿಂತ ಮೊದಲು ಕಂಪ್ಯೂಟರ್ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಪ್ರಥಮ ಪತ್ರಿಕೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ. ಇದರ ಜೊತೆಗೆ ಸ್ವಂತ ಮುದ್ರಣಾಲಯ ಹಾಗೂ ಸ್ವಂತ ವಾಹನಗಳನ್ನು ಹೊಂದಿ ಉತ್ತರ ಕರ್ನಾಟಕದ ಎಲ್ಲ ಕಡೆಗೆ ಪ್ರಸಾರವನ್ನು ಪಡೆದು ಅಗ್ರಮಾನ್ಯ ಪತ್ರಿಕೆಗಳಲ್ಲಿ ಒಂದಾಗಿ ಕನ್ನಡಮ್ಮ ಪತ್ರಿಕೆ ಬೆಳೆದುನಿಂತಿದೆ.

ಇದೀಗ ತಾಲೂಕಾ ಮಟ್ಟದ ಎಲ್ಲ ವರದಿಗಾರರಿಗೆ ಕಂಪ್ಯೂಟರ ನೀಡಿರುವ ಪತ್ರಿಕೆ ಸುದ್ದಿಗಳನ್ನು ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದೆ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಏಜೆಂಟರ ಮತ್ತು ವರದಿಗಾರರ ಜಾಲವನ್ನು ಹೊಂದಿದೆ.

ನೂರಾರು ಪತ್ರಕರ್ತರಿಗೆ ತರಬೇತಿ ನೀಡಿ ಅವರು ಪತ್ರಿಕಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಲ್ಲುವಂತೆ ಮಾಡಿದ ಕೀರ್ತಿ ನಮ್ಮದಾಗಿದೆ. ನಮ್ಮ ಪತ್ರಿಕೆಯಲ್ಲಿ ತರಬೇತಿ ಪಡೆದವರು ಇಂದು ನಾಡಿನ ಎಲ್ಲ ಪತ್ರಿಕಾ ಕಚೇರಿಗಳಲ್ಲಿ ಕಾರ್ಯ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಇದೀಗ ಅಂತರ್ಜಾಲವನ್ನು ಪ್ರವೇಶಿಸಿರುವ ಪತ್ರಿಕೆ ತನ್ನದೇ ಆದ ಡಾಟ್ಕಾಮ್ ಹೊಂದಿ ಜನರು ಇಂಟರ್ನೆಟ್ದಲ್ಲಿ ಪತ್ರಿಕೆಯ ಸುದ್ದಿಗಳನ್ನು ಓದುವಂತೆ ಮಾಡಲಾಗಿದೆ. ಈಗ ಸಂಪಾದಕರಾಗಿರುವ ಶ್ರೀಮತಿ ಉಮಾದೇವಿ ಟೋಪಣ್ಣವರ, ವ್ಯವಸ್ಥಾಪಕ ಸಂಪಾದಕರಾಗಿರುವ ರಾಜೀವ ಟೋಪಣ್ಣವರ ಪತ್ರಿಕೆಯ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯಗತ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪತ್ರಿಕೆಯ ವಿಸ್ತಾರವಾದ ಸೇವೆಯನ್ನು ಗಮನಿಸಿ ನಮ್ಮ ಪತ್ರಿಕೆಗೆ ರಾಜ್ಯ ಮಟ್ಟದ ಪತ್ರಿಕೆ ಎಂಬ ಸ್ಥಾನಮಾನವನ್ನು ನೀಡಿ ಗೌರವಿಸಿದೆ. ನಮ್ಮ ಪತ್ರಿಕೆಯ ಪುಟ ವಿನ್ಯಾಸಕ್ಕಾಗಿ ಮೈಸೂರಿನ ಆಂದೋಲನ ಪತ್ರಿಕೆ ನೀಡುತ್ತಿರುವ ವಾರ್ಷಿಕ ಪ್ರಶಸ್ತಿಯನ್ನು ನಮ್ಮ ಪತ್ರಿಕೆ ಪಡೆದುಕೊಂಡಿರುವುದು ಅಭಿಮಾನದ ಸಂಗತಿಯಾಗಿದೆ.

24/07/2025

BELAGAVI | ಪಾಲಿಕೆಯಲ್ಲಿ ಎಂಇಎಸ್ ಸದಸ್ಯರ ಕನ್ನಡ ವಿರೋಧಿ ಹೇಳಿಕೆ – ಪಕ್ಷಾತೀತ ಆಕ್ರೋಶ | KMMNEWSBELAGAVI |

Belagavi corporation, MES protest, Kannada language, Anti-Kannada, Marathi demand, BJP Congress unity, Ramesh Sontakki, Mayor Mangesh Pawar, Karnataka pride, City hall politics

24/07/2025

GOVIND KARAJOL | ಆಗಸ್ಟ್ 16ರಂದು ರಾಜ್ಯವ್ಯಾಪಿ ಮಾದಿಗ ಸಮುದಾಯ ಹೋರಾಟ – ಸರ್ಕಾರಕ್ಕೆ ಎಚ್ಚರಿಕೆ | KMMNEWS |

Govind Karajol, inner reservation, Madiga protest, Karnataka assembly session, Siddaramaiah CM, SC reservation, Bommai government, Sadashiva Commission, Belagavi news, Dalit rights

24/07/2025

BELAGAVI | ಮಾಯಾ ಮರ್ಧನ ಅಲ್ಲಮಪ್ರಭು ನಾಟಕ ಜು.26ರಂದು ಕನ್ನಡ ಭವನದಲ್ಲಿ ಪ್ರದರ್ಶನ | KMMNEWSBELAGAVI |

Maaya Mardhana, Allamaprabhu Nataka, Kannada Bhavan, Belagavi theatre, Karave event, Kannada drama, Reshma Ilakal, Karnataka culture, live drama Belgaum, Kannada performance

24/07/2025

BELAGAVI | ಜು.26ರಂದು ಕಾರ್ಗಿಲ್ ವಿಜಯೋತ್ಸವ ಕಿಲ್ಲಾ ಕೋಟೆಯಿಂದ ವಿಜೃಂಭಣೆಯ ಬೈಕ್ ರ್ಯಾಲಿ | KMMNEWS |

Kargil Vijay Diwas, Operation Sindhoor, Belagavi events, Ex-servicemen Karnataka, Bike rally Belagavi, Dharmanath Bhavan, Sangolli Rayanna Circle, Killa Kote, Harika Manjunath, Belagavi soldiers

24/07/2025

GOA | ಗೋವಾದಲ್ಲಿ ಕನ್ನಡಿಗರ ಮೇಲೆ ಗೂಂಡಾಗಿರಿ – ಟ್ರಕ್ ಚಾಲಕನಿಗೆ ಥಳಿತ | KMMNEWSBELAGAVI |

Goa Kannadiga, Anil Rathod, Kannada news, Goa violence, truck driver Goa, goons attack, Karnataka Goa, Siddaramaiah news, social justice, Kannada worker

23/07/2025

BAGALAKOTE | ಉದ್ಘಾಟನೆಯ ನಂತರವೂ ನಿರ್ವಹಣೆ ಇಲ್ಲ! ಶಿರೂರ ಪ್ರವಾಸಿ ಮಂದಿರದ ದುಃಸ್ಥಿತಿ | KMMNEWS |

Shirur guest house ruined, Bagalkot political negligence, Karnataka tourist facility issue, H Y Meti promise broken, government guest house collapse, Siddaramaiah inauguration forgotten, Bagalkot abandoned buildings

23/07/2025

BELAGAVAI | ಸಾಹುಕಾರರ ಮಲ್ಲಯುದ್ಧ: ಗೆಲ್ಲುವರ್ಯಾರು | KMMNEWSBELAGAVI |

Katti Jarkiholi conflict, Belagavi political news, Ramesh Katti comeback, DCC Bank takeover, Nikhil Katti speech, Satish Jarkiholi statement, Karnataka cooperative politics, Umesh Katti legacy, Jarkiholi family politics

23/07/2025

BELAGAVI | ತಕ್ಷಣವೇ ಕಿಟ್ ವಿತರಿಸಿ – ಬಾಕಿ ವೇತನ ಬಿಡುಗಡೆಗೆ ಎಬಿವಿಪಿಯಿಂದ ಜಿಲ್ಲಾಧಿಕಾರಿಗೆ ಮನವಿ | KMMNEWS |

ABVP student protest, hostel kit demand, Karnataka student news, scholarship delay protest, Belagavi ABVP event, DC office protest Belgaum, student hostel issue, food allowance hike Karnataka

23/07/2025

BAGALAKOTE | 3 ವರ್ಷದ ಮಗುವಿನ ಕೊ* ಮಾಡಿದ ಸಂಬಂಧಿಕ | KMMNEWSBELAGAVI |

Benakanavari child murder, Karnataka crime update, Bheemappa Valikar arrested, Bagalkot district crime, child killed by relative, Aminagad police investigation, 3 year old boy murdered, Hungund crime news

23/07/2025

BELAGAVI | ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು 75 ವರ್ಷದ ವೃದ್ಧ ಸ್ಥಳದಲ್ಲೇ ಸಾ* | KMMNEWS |

Belagavi train accident, elderly man hit by train, Samarth Nagar railway news, Belgaum railway death, train accident update, railway police Belgaum, Karnataka accident news

23/07/2025

BELAGAVI | ಮಧ್ಯಾಹ್ನದ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ – ನಾಲ್ವರು ಆಸ್ಪತ್ರೆಗೆ ದಾಖಲು | KMM |

Belagavi school food poisoning, midday meal incident, Karnataka school news, children sick after meal, Belagavi hospital news, DDPI Leelavati update, Belgaum student health, food contamination news

23/07/2025

BELAGAVI | ನಿರಂತರ ಮಳೆಗೆ ಇಬ್ಬರ ಸಾವು, 221 ಮನೆಗೆ ಹಾನಿ – ಡಿಸಿ ರೋಷನ್ ಮಾಹಿತಿ | KMMNEWSBELAGAVI |

Belagavi rains, Belgaum flood update, Karnataka weather, Krishna river, Mohammad Roshan news, crop damage Belagavi, Belagavi DC press, heavy rain Belgaum, Belagavi house damage

Address

Belgaum

Alerts

Be the first to know and let us send you an email when KMM Belagavi Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to KMM Belagavi Kannada:

Share