ಹಾಲುಮತ ಮಹಾಸಭಾ ಪತ್ರಿಕೆ

  • Home
  • India
  • Belgaum
  • ಹಾಲುಮತ ಮಹಾಸಭಾ ಪತ್ರಿಕೆ

ಹಾಲುಮತ ಮಹಾಸಭಾ  ಪತ್ರಿಕೆ ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅದುವೆ ಹಾಲುಮತ ಮಹಾಸಭಾದ ಪತ್ರಿಕೆ.

ಕುರುಬರ ಅಂದದ ಮನೆಗೆ ಚಂದದ ಗೆಳೆಯ ಅವನೇ ಹಾಲುಮತ ಮಹಾಸಭಾದ ಪತ್ರಿಕೆ.
ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮನೆಯಲ್ಲಿ ಕುರುಬರ ಸಂಸ್ಕೃತಿ, ಆಚಾರ-ವಿಚಾರ, ಇತ್ತೀಚಿನ ವಿದ್ಯಮಾನಗಳು, ಕಾನೂನು ಸಲಹೆ, ಕಂಕಣ ಭಾಗ್ಯ, ಹೆಚ್ಚಾಗಿ ಉತ್ತರ ಹಾಗೂ ದಕ್ಷಿಣ ಭಾಗದ ಬಂಧುಗಳ ಕೊಂಡಿಯಾಗಿ ಮಾರ್ಪಟ್ಟಿದ್ದು ತನ್ನದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಲು ಯಶಸ್ವಿಯಾಗಿದೆ ಇದಕ್ಕೆ ಕಾರಣರಾದ ಎಲ್ಲಾ ಬಂಧುಗಳಿಗೆ ಅಭಿನಂದನೆಗಳು.
ನಿಮ್ಮ ಬರಹ/ಅನಿಸಿಕೆ/ಸೂಚನೆ/ಸಲಹೆಗಳಿಗೆ ಸ್ವಾಗತ.

ಆಸಕ್ತಿ ಇದ್ದವರು 9141624096 ಅಥವಾ 081234 60108  ನಿಮ್ಮ ಮಾಹಿತಿ ಆದಷ್ಟು ಬೇಗ ಕಳುಹಿಸಿರಿ.ಕುರುಬ ‌ಸಮಾಜದ ಮೇಲೆ ಕಾಳಜಿ ಇರುವವರು ಶೇರ್ ಮಾಡಲ...
16/10/2025

ಆಸಕ್ತಿ ಇದ್ದವರು 9141624096 ಅಥವಾ 081234 60108 ನಿಮ್ಮ ಮಾಹಿತಿ ಆದಷ್ಟು ಬೇಗ ಕಳುಹಿಸಿರಿ.
ಕುರುಬ ‌ಸಮಾಜದ ಮೇಲೆ ಕಾಳಜಿ ಇರುವವರು ಶೇರ್ ಮಾಡಲು ವಿನಂತಿ.

ನಮ್ಮ ಕುರುಬ ಸಮಾಜದ ಜಗದ್ಗುರುಗಳಾದ ಶ್ರೀ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಅವರು ಯಾವುದೇ ಕಾರ್ಯಕ್...
14/10/2025

ನಮ್ಮ ಕುರುಬ ಸಮಾಜದ ಜಗದ್ಗುರುಗಳಾದ ಶ್ರೀ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಮತ್ತು ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರು ಅವರು ಒಂದು ಮಾತನ್ನಂತೂ ಹೇಳಿಯೇ ಹೇಳುತ್ತಾರೆ ಅದೇನಂದ್ರೆ ದೇವರ ಹೆಸರಿನಲ್ಲಿ ಕುರಿ ಕಡಿಯುವುದನ್ನು ನಿಲ್ಲಿಸಿ ಮತ್ತು ಯಾವ ದೇವರುಗಳು ಪ್ರಾಣಿ ಬಲಿ ಬೇಡುತ್ತವೆಯೋ ಅವು ದೇವರಲ್ಲ.
ಹಾಲುಮತ ಮಹಾಸಭಾ ಪತ್ರಿಕೆ
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ
ದೇವರ ಹೆಸರಿನಲ್ಲಿ ಹಿಂದುಳಿದವರನ್ನು ,ಶೂದ್ರರನ್ನು ಹಾಗೂ ಬಡವರನ್ನು ಬಡವರನ್ನಾಗಿಯೇ ಇರಿಸಲು ಮುಂದುವರಿದ ಸಮಾಜಗಳು ಹೆಣೆದ ಕುತಂತ್ರವಾಗಿದೆ.
ಅದಕ್ಕಾಗಿ ಸ್ವಾಮೀಜಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳುತ್ತಿರುತ್ತಾರೆ.
ವರ್ಷಪೂರ್ತಿ ಕಷ್ಟಪಟ್ಟು ಕೂಲಿ ನಾಲೀ ಮಾಡಿ ದುಡಿದು ಯಾವುದೋ ಒಂದು ದೇವರ ಹೆಸರಿನಲ್ಲಿ ನಡೆಯುವ ಜಾತ್ರೆಗೆ ಒಂದು ಎರಡು ಮೂರು ನಾಲ್ಕು ಹೀಗೆ ಒಣ ಪ್ರತಿಷ್ಠೆಗೆ ಬಿದ್ದು ನಮಗೆ ಎಷ್ಟು ಬೇಕೋ ಅಷ್ಟು ಕುರಿಗಳನ್ನು ದೇವರ ಹೆಸರಿನಲ್ಲಿ ಬಲಿಕೊಟ್ಟು ತಮ್ಮಲ್ಲಿರುವ ಹಣವನ್ನೆಲ್ಲ ಜಾತ್ರೆಗೆ ಖರ್ಚು ಮಾಡಿ ತಮ್ಮ ಮಕ್ಕಳ ಓದಿಗೆ, ಮದುವೆಗೆ, ಬಂಗಾರಕ್ಕೆ ,ಬಟ್ಟೆಗೆ ಮುತ್ತಿತರ ಅಗತ್ಯತೆಗಳಿಗೆ ಕೂಡಿಡಬೇಕಾದ ಹಣವನ್ನು
ಜಾತ್ರೆಯ ಹೆಸರಿನಲ್ಲಿ ಖರ್ಚು ಮಾಡಿ ಸಾಲದ ಹಣವನ್ನು ತೀರಿಸಲು ಜೀವನ ಪೂರ್ತಿ ದುಡಿಯುವ ಸ್ಥಿತಿಯನ್ನು ತಂದುಕೊಂಡು ಬಡವರಾಗಿ ಉಳಿದುಬಿಡುತ್ತಾರೆ .

ನಮ್ಮ ಕೆಳ ವರ್ಗದ ಜನ ಈ ಸತ್ಯವನ್ನು ಯಾವಾಗ ಅರಿಯುತ್ತಾರೋ ಆಗ ನಮ್ಮ ಸಮಾಜಗಳು ಸ್ವಲ್ಪ ಮುಂದೆ ಬರಲು ಸಾಧ್ಯವಿದೆ.

ಜೊತೆಗೆ ಮಧ್ಯಪಾನ, ಧೂಮಪಾನ ,ಇಸ್ಪೀಟು, ತಂಬಾಕು ಗುಟುಕ ,ಪಾನ್ ಪರಾಗ ಕ್ರಿಕೆಟ್ ಬೆಟ್ಟಿಂಗ್
ಈ ದುಶ್ಚಟಗಳಿಂದ ಹೊರಬಂದಲ್ಲಿ
ನಮ್ಮ ಸಮಾಜದ ಕುಟುಂಬ ಶಾಂತಿ ನೆಮ್ಮದಿ ಸಂತೋಷದಿಂದ ಇರುವುದಲ್ಲದೆ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಬಹುದು🙏 ಹಾಲುಮತ ಮಹಾಸಭಾ ಪತ್ರಿಕೆ

ಹಾಲುಮತ ಮಹಾಸಭಾ  ಪತ್ರಿಕೆ ಕುರುಬರ ಕಂಕಣ ಭಾಗ್ಯ Halumatha Mahasabha ಹಾಲುಮತ ಮಹಾಸಭಾ Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ
10/10/2025

ಹಾಲುಮತ ಮಹಾಸಭಾ ಪತ್ರಿಕೆ
ಕುರುಬರ ಕಂಕಣ ಭಾಗ್ಯ
Halumatha Mahasabha ಹಾಲುಮತ ಮಹಾಸಭಾ
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ

ವಾಲ್ಮೀಕಿ ಜಯಂತಿಯ ದಿನದಂದು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯನವರ ಎದುರಿನಲ್ಲಿ ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದರೆ ಮೂರು ಶರತ್ತುಗಳನ್ನು ಮಾನ್ಯ ಉಗ್ರಪ್ಪನವರು ವಿಧಿಸಿದ್ದಾರೆ, ಆ ಶರತ್ತುಗಳನ್ನು #ಹಾಲುಮತ_ಮಹಾಸಭಾ ಸ್ವೀಕರಿಸಲು ಸಿದ್ಧವಿದೆ ಆದರೆ ಈ ಶರತ್ತುಗಳನ್ನ ತಮ್ಮ ಸಮುದಾಯ #ಪರಿಶಿಷ್ಟ_ಪಂಗಡಕ್ಕೆ ಸೇರಬೇಕಾದರೆ #ಪಾಲಿಸಿದೆಯೇ ಎಂಬುದನ್ನ ಈ ರಾಜ್ಯದ ಜನತೆಗೆ ತಿಳಿಸಬೇಕೆಂದು #ಹಾಲುಮತ_ಮಹಾಸಭಾ ಬಯಸುತ್ತದೆ.
#ರುದ್ರಣ್ಣ_ಗುಳಗುಳಿ #ರಾಜ್ಯಾಧ್ಯಕ್ಷರು,
ಹಾಲುಮತ ಮಹಾಸಭಾ - Halumatha Mahasabha
Halumatha Mahasabha ಹಾಲುಮತ ಮಹಾಸಭಾ

09/10/2025

ತಮ್ಮ ಊಹೆ ನಿಜ ಸರ್, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ, ಮೀಸಲಾತಿಗಾಗಿ ಹೋರಾಟ (ಓಲಾಟ) ಸಮಿತಿಯೊಂದನ್ನು ಮಾಡಿಕೊಂಡು ತಮ್ಮೆಲ್ಲಾ ಇಷ್ಟಗಳನ್ನು ಪೂರೈಸಿಕೊಂಡು ಯಾರ ಕೈಗೂ ಸಿಗದೇ ಓಡಿಹೋದ ಉತ್ತರಕುಮಾರರು ಬಹಳ ಜನರಿದ್ದಾರೆ, ಆದರೆ ಏನೋ ಜಗದ್ಗುರುಗಳ ಮುಖ ನೋಡಿಕೊಂಡು ಅವರ ಕರೆಗೆ ಬಂದ ಊಹೆಗೂ ಮೀರಿದ ಜನಸಾಗರ ಇವರ ಭ್ರಷ್ಟತೆಯನ್ನು ಮುಚ್ವಿಹಾಕಿತು.
Halumatha Mahasabha ಹಾಲುಮತ ಮಹಾಸಭಾ

ಆದರೆ ಇವರಿಗೆಲ್ಲರಿಗಿಂತ ಮುಂಚೆಯೇ ಮೀಸಲಾತಿ ಸಂಕಲ್ಪ ಮಾಡಿ 2015ರಿಂದಲೇ #ಹಾಲುಮತ_ಮಹಾಸಭಾ ಅಲ್ಲಲ್ಲಿ ಜನಜಾಗೃತಿ ಸಭೆ ನಡೆಸಿ ಕೊನೆಗೆ ಬೆಳಗಾವಿಯಲ್ಲಿ 2016 ರಲ್ಲಿ ಲಕ್ಷಕ್ಕೂ ಹೆಚ್ಚು ಜನ ಸೇರಿಸಿ ಬೃಹತ್ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಿತು. ಹೀಗೆ ನಿರಂತರ ಹೋರಾಟದಲ್ಲಿ ತೊಡಗಿದ್ದ ಮಹಾಸಭಾವನ್ನು ದೂರವಿಟ್ಟರು.

ಆದರೂ ಮಹಾಸಭಾ ಎದೆಗುಂದದೆ ಮುನ್ನುಗ್ಗಿ ಕುಲ ಶಾಸ್ತ್ರೀಯ ಅಧ್ಯಯನ ನಡೆಸಲು ಒತ್ತಾಯಿಸಿ ಅದನ್ನು ಮುಗಿಸಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಿ ಅಲ್ಲಿ ಎರಡು ಬಾರಿ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ದವರ ಜೊತೆಗೆ ಮೀಟಿಂಗ್ ಮಾಡಿಯಾಗಿದೆ ಜೊತೆಗೆ ಅಂದಿನ ಬುಡಕಟ್ಟು ವ್ಯವಹಾರ ಸಚಿವರಾದ ಶ್ರೀ ಅರ್ಜುನ್ ಮುಂಡಾರವರನ್ನು ಮೂರ್ನಾಲ್ಕು ಬಾರಿ ಭೇಟಿ ಮಾಡಿ ಅವರಿಗೆ ಸಮುದಾಯದ ಸಮಸ್ಯೆಗಳನ್ನು ಅರಿವು ಮೂಡಿಸಲಾಗಿದೆ.

ಈ ಸಂಬಂಧ ಮಹಾಸಭಾ ಈಗಾಗಲೇ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ, ಶ್ರೀ ಭಗವಂತ ಖೂಬಾ, ಶ್ರೀ ನಾರಾಯಣ ಸ್ವಾಮಿ, ಶ್ರೀ ಕುಲಸ್ತೆ, ಹೆಚ್.ಡಿ. ದೇವೇಗೌಡರು, ಸಂಸದರಾದ ಶ್ರೀ ರಾಘವೇಂದ್ರ, ಶ್ರೀ ಮುನಿಸ್ವಾಮಿ ಹೀಗೆ ದೆಹಲಿ ಮಟ್ಟದಲ್ಲಿ ಮಹಾಸಭಾದ ತನ್ನ ಸಮುದಾಯದ ಪರವಾಗಿ ಇನ್ನೂ ಹಲವಾರು ಮುಖ್ಯಸ್ತರುಗಳನ್ನು ಭೇಟಿ ಮಾಡಿ ತನ್ನ ವಾದವನ್ನು ಸಮರ್ಥವಾಗಿ ಮಂಡಿಸಿದುದರ ಫಲವೇ ಈ ಬೆಳವಣಿಗೆ. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬೇಡಿ. ಇಲ್ಲಿ ಈಗ ಪರಮಪೂಜ್ಯ ಜಗದ್ಗುರು ಮತ್ತು ಮಹಾಸಭಾದ ರಾಜ್ಯಾದ್ಯಕ್ಷರಾದ ಶ್ರೀ ರುದ್ರಣ್ಣ ಗುಳಗಳಿರವರ ಹೇಳಿಕೆಯಷ್ಟೇ ಸತ್ಯ...

ಆದ್ದರಿಂದ ಇನ್ನಾದರೂ ಇದರ ಯಶಸ್ಸಿಗಾಗಿ ಶ್ರೀ ಮಠದ ಜೊತೆ ಸಹಕರಿಸಿ.
ಧನ್ಯವಾದಗಳೊಂದಿಗೆ,
#ರುದ್ರಣ್ಣ_ಗುಳಗುಳಿ.
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ
ಧನ್ಯವಾದಗಳು.

*ಕುರುಬರ ಎಸ್ ಟಿ‌ ಮೀಸಲಾತಿ ಕುರಿತು ನಿಮಗೆಲ್ಲ ಗೊತ್ತಿಲ್ಲದ ಮಾಹಿತಿ ಇಲ್ಲಿದೆ. ನೀವೆಲ್ಲ ಒಮ್ಮೆ ತಪ್ಪದೇ ನೋಡಿರಿ*https://youtu.be/yHuUgnBw...
08/10/2025

*ಕುರುಬರ ಎಸ್ ಟಿ‌ ಮೀಸಲಾತಿ ಕುರಿತು ನಿಮಗೆಲ್ಲ ಗೊತ್ತಿಲ್ಲದ ಮಾಹಿತಿ ಇಲ್ಲಿದೆ. ನೀವೆಲ್ಲ ಒಮ್ಮೆ ತಪ್ಪದೇ ನೋಡಿರಿ*

https://youtu.be/yHuUgnBwR6E?si=Uf2sjQfxBnOecYbZ
*ಕುರುಬರ ಕೆಲಸಗಳಿಗೆ ಬೆಂಬಲ ಬೇಕಿದೆ, ದಯವಿಟ್ಟು ನಿಮ್ಮ*
👇🏻👇🏻👇🏻👇🏻👇🏻👇🏻
ನಿಮ್ಮ *_ಕನಕ ಟಿವಿ_* Subscribe ಮಾಡಲು ವಿನಂತಿ.
👆🏻👆🏻👆🏻👆🏻👆🏻
---
*_ಸೋಮಣ್ಣ ಮಲ್ಲೂರ ಮೌರ್ಯ_*
ರಾಜ್ಯ ಮಾಧ್ಯಮ ಕಾರ್ಯದರ್ಶಿ
*ಹಾಲುಮತ ಮಹಾಸಭಾ*
ಮೊ- 8123460108
----
*80 ಲಕ್ಷ ಕುರುಬರಿಗೆಲ್ಲ ಈ ಮಾಹಿತಿ ತಲುಪಿಸಲು ನಿಮ್ಮ ಸಹಕಾರ ಬೇಕಿದೆ.*
-------

*ಕುರುಬರ ಎಸ್ ಟಿ‌ ಮೀಸಲಾತಿ ಕುರಿತು ನಿಮಗೆಲ್ಲ ಗೊತ್ತಿಲ್ಲದ ಮಾಹಿತಿ ಇಲ್ಲಿದೆ. ನೀವೆಲ್ಲ ಒಮ್ಮೆ ತಪ್ಪದೇ ನೋಡಿರಿ*https://youtu.be/yHuUgnBw...
08/10/2025

*ಕುರುಬರ ಎಸ್ ಟಿ‌ ಮೀಸಲಾತಿ ಕುರಿತು ನಿಮಗೆಲ್ಲ ಗೊತ್ತಿಲ್ಲದ ಮಾಹಿತಿ ಇಲ್ಲಿದೆ. ನೀವೆಲ್ಲ ಒಮ್ಮೆ ತಪ್ಪದೇ ನೋಡಿರಿ*

https://youtu.be/yHuUgnBwR6E?si=Uf2sjQfxBnOecYbZ
*ಕುರುಬರ ಕೆಲಸಗಳಿಗೆ ಬೆಂಬಲ ಬೇಕಿದೆ, ದಯವಿಟ್ಟು ನಿಮ್ಮ*
👇🏻👇🏻👇🏻👇🏻👇🏻👇🏻
ನಿಮ್ಮ *_ಕನಕ ಟಿವಿ_* Subscribe ಮಾಡಲು ವಿನಂತಿ.
👆🏻👆🏻👆🏻👆🏻👆🏻
---
*_ಸೋಮಣ್ಣ ಮಲ್ಲೂರ ಮೌರ್ಯ_*
ರಾಜ್ಯ ಮಾಧ್ಯಮ ಕಾರ್ಯದರ್ಶಿ
*ಹಾಲುಮತ ಮಹಾಸಭಾ*
ಮೊ- 8123460108
----
*80 ಲಕ್ಷ ಕುರುಬರಿಗೆಲ್ಲ ಈ ಮಾಹಿತಿ ತಲುಪಿಸಲು ನಿಮ್ಮ ಸಹಕಾರ ಬೇಕಿದೆ.*
-------

#ಸೋಮಣ್ಣಮೌರ್ಯ

07/10/2025
ರಿ ವಿ. ಸೋಮಣ್ಣ...  #ಹಿಂದೂ  #ನಾವೆಲ್ಲ  #ಒಂದು ಅಲ್ವಾ.. ಒಳ್ಳೆ ಗೋಳು ಕಣಪ್ಪ... ನಿಮ್ದು..ಕಾಕಾ ಬುಡಕ್ಕೆ ಬೆಂಕಿ ಹತ್ತುತ್ತಿದೆ.ಹಾಲುಮತ ಮಹಾಸ...
07/10/2025

ರಿ ವಿ. ಸೋಮಣ್ಣ... #ಹಿಂದೂ #ನಾವೆಲ್ಲ #ಒಂದು ಅಲ್ವಾ.. ಒಳ್ಳೆ ಗೋಳು ಕಣಪ್ಪ... ನಿಮ್ದು..
ಕಾಕಾ ಬುಡಕ್ಕೆ ಬೆಂಕಿ ಹತ್ತುತ್ತಿದೆ.
ಹಾಲುಮತ ಮಹಾಸಭಾ ಪತ್ರಿಕೆ
ಹಾಲುಮತ ಮಹಾಸಭಾ ಪತ್ರಿಕೆ
Halumatha Mahasabha ಹಾಲುಮತ ಮಹಾಸಭಾ

ಇವತ್ತು ಹಾಲುಮತ ಮಹಾಸಭಾ  ವತಿಯಿಂದ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಕುರುಬರ ಎಸ್ ಟಿ ವಿಸ್ತರಣೆ, ಹಿಂದಿನಿಂದ ಕುರುಬರು ಎಸ್ ಟಿ ...
06/10/2025

ಇವತ್ತು ಹಾಲುಮತ ಮಹಾಸಭಾ ವತಿಯಿಂದ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಕುರುಬರ ಎಸ್ ಟಿ ವಿಸ್ತರಣೆ, ಹಿಂದಿನಿಂದ ಕುರುಬರು ಎಸ್ ಟಿ ಪಟ್ಟಿಯಲ್ಲಿ ಇರುವ ಧಾಖಲೆ , ಸರ್ಕಾರದ ಕಾರ್ಯವಿಧಾನ ಮತ್ತು ಅನಾವಶ್ಯಕ ವಾಗಿ #ಸಾಮಾಜಿ #ಸ್ವಾಸ್ಥ ಕೆಡಿಸುತ್ತಿರುವ #ಸಮಾಜದ ಕೆಲವರಿಗೆ ಎಚ್ಚರಿಕೆ ಹಾಗೂ ಇತರ ವಿಷಯಗಳ ಪ್ರಸ್ತಾಪವನ್ನು ಹಾಲುಮತ ಮಹಾಸಭಾ #ರಾಜ್ಯಾಧ್ಯಕ್ಷರಾದ #ರುದ್ರಣ್ಣ ಗುಳಗುಳಿ ಮಾಡಿದರು.
ಇ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಕಾರ್ಯದರ್ಶಿ ಸೋಮಣ್ಣ ಮಲ್ಲೂರ , ರಾಜ್ಯ ಸಂಚಾಲಕ ರಾದ ಶ್ರೀ ಮತಿ ಪ್ರೇಮಾ ಹತ್ತಿಕಟಗಿ, ಹಾಗೂ ಇತರರು ಹಾಜರಿದ್ದರು.
Halumatha Mahasabha ಹಾಲುಮತ ಮಹಾಸಭಾ
Somanna Mallur Mourya ಸೋಮಣ್ಣ ಮಲ್ಲೂರ ಮೌರ್ಯ ಹಾಲುಮತ ಮಾಹಾಸಭಾ ವಿಜಯಪೂರ Raju Mourya Davanagere ವಿನಾಯಕ ಕಟ್ಟಿಕರ ಕನ್ನಡಿಗ ಸೋಮಣ್ಣ ಮಲ್ಲೂರ ಮೌರ್ಯ ಆತ್ಮೀಯರ ಬಳಗ

Address

ASUNDI SAVADATTI
Belgaum
591126

Telephone

+918123460108

Website

Alerts

Be the first to know and let us send you an email when ಹಾಲುಮತ ಮಹಾಸಭಾ ಪತ್ರಿಕೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಾಲುಮತ ಮಹಾಸಭಾ ಪತ್ರಿಕೆ:

Share

Category