Belagavi - ಬೆಳಗಾವಿ

Belagavi - ಬೆಳಗಾವಿ ನಮ್ಮ ಬೆಳಗಾವಿ, ಸುಂದರ ಬೆಳಗಾವಿ. ಕರ್ನಾಟಕದ ೨ನೇ ರಾಜಧಾನಿಯಾಗಿರುವ ಬೆಳಗಾವಿಯ ಬಗ್ಗೆ ಮಾಹಿತಿ ನೀಡುವ ಪುಟ.

ಇಂದಿನಿಂದ ನವರಾತ್ರಿ ಆರಂಭವಾಗುತ್ತಿದ್ದು, ಎಲ್ಲರಿಗೂ ಆ ತಾಯಿ ದುರ್ಗಾದೇವಿ ಒಳ್ಳೆಯದನ್ನಾ ಮಾಡಲಿ. 🙏🙏ದುರ್ಗಾದೇವಿಯ ಜೊತೆಗೆ ರಾಯಣ್ಣನ ಮೂರ್ತಿ ಪೂ...
22/09/2025

ಇಂದಿನಿಂದ ನವರಾತ್ರಿ ಆರಂಭವಾಗುತ್ತಿದ್ದು, ಎಲ್ಲರಿಗೂ ಆ ತಾಯಿ ದುರ್ಗಾದೇವಿ ಒಳ್ಳೆಯದನ್ನಾ ಮಾಡಲಿ. 🙏🙏

ದುರ್ಗಾದೇವಿಯ ಜೊತೆಗೆ ರಾಯಣ್ಣನ ಮೂರ್ತಿ ಪೂಜೆ ಮಾಡುತ್ತಿರುವ ಅನಗೋಳದ ಕನಕದಾಸ ಕಾಲೋನಿಯ ನಿವಾಸಿಗಳು.

ದ್ರಾಕ್ಷಿ ಗೊಂಚಲಿನಲ್ಲಿ ಇದ್ರೆ ಮಾತ್ರ ಬೆಲೆ ಜಾಸ್ತಿ, ಹಾಗೆ ಕನ್ನಡಿಗರು ಕೂಡಿ ಇದ್ರೆನೆ ಶಕ್ತಿ ..ಬೆಳಗಾವಿ ಜಿಲ್ಲೆಯನ್ನಾ ಒಡೆಯುವ ಬದಲಾಗಿ, ಚಿಕ...
21/09/2025

ದ್ರಾಕ್ಷಿ ಗೊಂಚಲಿನಲ್ಲಿ ಇದ್ರೆ ಮಾತ್ರ ಬೆಲೆ ಜಾಸ್ತಿ, ಹಾಗೆ ಕನ್ನಡಿಗರು ಕೂಡಿ ಇದ್ರೆನೆ ಶಕ್ತಿ ..

ಬೆಳಗಾವಿ ಜಿಲ್ಲೆಯನ್ನಾ ಒಡೆಯುವ ಬದಲಾಗಿ, ಚಿಕ್ಕೋಡಿ, ಗೋಕಾಕ,ಅಥಣಿ ಭಾಗದಲ್ಲಿ ಜಿಲ್ಲಾ ಕೇಂದ್ರಗಳನ್ನು ಸ್ಥಾಪಿಸಬೇಕು. ಬೆಳಗಾವಿಯನ್ನಾ ವಿಶೇಷವಾಗಿ ಪರಿಗಣಿಸಿ ಜಿಲ್ಲೆಗೆ ಸಿಗುವ ಎಲ್ಲಾ ಅನುದಾನಗಳು ಈ ಭಾಗಕ್ಕೂ ಸಿಗುವಂತೆ ಮಾಡಬೇಕು.

ಬೆಳಗಾವಿ ಜಿಲ್ಲೆಯಲ್ಲಿ ಸೂರ್ಯನ ಕಿರಣ ಮೊದಲಿಗೆ ಕಾಣುವುದು ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿ ..
20/09/2025

ಬೆಳಗಾವಿ ಜಿಲ್ಲೆಯಲ್ಲಿ ಸೂರ್ಯನ ಕಿರಣ ಮೊದಲಿಗೆ ಕಾಣುವುದು ಬೈಲಹೊಂಗಲ ತಾಲೂಕಿನ ನೇಸರಗಿಯಲ್ಲಿ ..

ಭಾವನಾತ್ಮಕ ಮರ್ಡರ್ ಮಿಸ್ಟರಿ 💥"ಕಮಲ್ ಶ್ರೀದೇವಿ" ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ ತಪ್ಪದೇ ವೀಕ್ಷಿಸಿ ❤‍🔥    .pattamakki9...
20/09/2025

ಭಾವನಾತ್ಮಕ ಮರ್ಡರ್ ಮಿಸ್ಟರಿ 💥

"ಕಮಲ್ ಶ್ರೀದೇವಿ" ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ ತಪ್ಪದೇ ವೀಕ್ಷಿಸಿ ❤‍🔥

.pattamakki97 .va

ಈ ಬಾರಿ ರಾಜ್ಯೋತ್ಸವದ ಖಡಕ್ ಲೈನ್ ರೆಡಿ ಆಗೈತಿ 😍😍 ಅತೀ ಶೀಘ್ರದಲ್ಲಿ ರಾಜ್ಯೋತ್ಸವದ ಟೀಶರ್ಟ್ ಬಿಡುಗಡೆ ಮಾಡ್ತಿವಿ. 💛❤
19/09/2025

ಈ ಬಾರಿ ರಾಜ್ಯೋತ್ಸವದ ಖಡಕ್ ಲೈನ್ ರೆಡಿ ಆಗೈತಿ 😍😍 ಅತೀ ಶೀಘ್ರದಲ್ಲಿ ರಾಜ್ಯೋತ್ಸವದ ಟೀಶರ್ಟ್ ಬಿಡುಗಡೆ ಮಾಡ್ತಿವಿ. 💛❤

ಮೋನಿಕಾ‌ ಕಲ್ಲುರಿ ..arts                              #
19/09/2025

ಮೋನಿಕಾ‌ ಕಲ್ಲುರಿ ..

arts

#

19/09/2025

Click your exclusive Selfie 🤳 or Make your Reels with it 🤩
The “𝗕𝗘𝗔𝗦𝗧 𝗢𝗡 𝗪𝗛𝗘𝗘𝗟𝗦“ is all yours from Today !!

🌟


.prakash.1958


ನಮ್ಮ ಬೆಳಗಾವಿ ಕೆಎ ಪುಟದ ಬಗ್ಗೆ ನಿಮಗ್ ಏನ್ ಅನ್ಸುತ್ತಾ ? ಕಮೆಂಟ್ ಮಾಡ್ರಿ ..
18/09/2025

ನಮ್ಮ ಬೆಳಗಾವಿ ಕೆಎ ಪುಟದ ಬಗ್ಗೆ ನಿಮಗ್ ಏನ್ ಅನ್ಸುತ್ತಾ ? ಕಮೆಂಟ್ ಮಾಡ್ರಿ ..

ಈ ಪೋಟೊ ನಿಮ್ಮ ಮನ್ಯಾಗು ಇತ್ತಾ ಅಥವಾ ಈಗೂ ಐತಿ ..??
18/09/2025

ಈ ಪೋಟೊ ನಿಮ್ಮ ಮನ್ಯಾಗು ಇತ್ತಾ ಅಥವಾ ಈಗೂ ಐತಿ ..??

ನಮ್ಮ ಬೆಳಗಾವಿಯ ನಿತಿನ್ ಅವರು ನಾಯಕ‌ ನಟನಾಗಿ ಅಭಿನಯಿಸಿರುವ "ಜೊತೆಯಾಗಿ ಹಿತವಾಗಿ" ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ...
18/09/2025

ನಮ್ಮ ಬೆಳಗಾವಿಯ ನಿತಿನ್ ಅವರು ನಾಯಕ‌ ನಟನಾಗಿ ಅಭಿನಯಿಸಿರುವ "ಜೊತೆಯಾಗಿ ಹಿತವಾಗಿ" ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣಲೆಂದು,ನಮ್ಮ ಪುಟದಿಂದ ಹಾರೈಸುತ್ತೇವೆ.

18/09/2025

ನಮ್ಮ ಸೈನಿಕರು ಎಷ್ಟು ಖುಷಿ ಖುಷಿಯಾಗಿ ಹಾಡ್ತಾ ಇದಾರೆ ನೋಡಿ. 😍❤❤

ನಮ್ಮ ದೇಶವನ್ನಾ ರಕ್ಷಣೆ ಮಾಡುತ್ತಿರುವ ಎಲ್ಲಾ ಸೈನಿಕರು ಇದೇ ತೆರನಾಗಿ ಖುಷಿಯಾಗಿರಿ. 👏👏

Address

Belagavi/ಬೆಳಗಾವಿ
Belgaum
590001

Alerts

Be the first to know and let us send you an email when Belagavi - ಬೆಳಗಾವಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Belagavi - ಬೆಳಗಾವಿ:

Share

Category