R3 News Kannada

R3 News Kannada Contact information, map and directions, contact form, opening hours, services, ratings, photos, videos and announcements from R3 News Kannada, Media/News Company, Mudalgi, Belagavi District, Karnataka, India/, Belgaum.

Follow ಮಾಡ್ರಿ 📩 ಸುದ್ದಿ / ಜಾಹೀರಾತಿಗಾಗಿ: 8553473536 R3 News Kannada | ಉತ್ತರ ಕರ್ನಾಟಕದ ಧ್ವನಿ 🎙️
ಬೆಳಗಾವಿ, ಗೋಕಾಕ, ಮೂಡಲಗಿ ಸುತ್ತಮುತ್ತಲಿನ ನಿಖರ, ವೇಗದ ಮತ್ತು ನಂಬಿಕಾರ್ಹ ಸುದ್ದಿಗಾಗಿ ನಮ್ಮನ್ನು Follow ಮಾಡಿ.

02/09/2026

ಬೆಳಗಾವಿಯ ಅತಿದೊಡ್ಡ ಭೂ ಹಗರಣ ಬಯಲು ಮಾಡಿದ ! ಭೀಮಪ್ಪ ಗಡಾದ್ ಹಾಗೂ ನಿಮ್ಮ R3 ನ್ಯೂಸ್
#ಭೀಮಪ್ಪಗಡಾದ್ #ಕರ್ನಾಟಕದಭೂಹಗರಣ

Shashikant Padasalagi Chunappa Pujeri

02/09/2026

ಮಡ್ಡಿ ಶ್ರೀ ವೀರಭದ್ರೇಶ್ವರ ಜಾತ್ರೆಯಲ್ಲಿ ದೇವ ಭಕ್ತರೊಬ್ಬರು 750 ಅಡಿ ಉದ್ದದ ಶಸ್ತ್ರದ ಹಗ್ಗವನ್ನು ಪಾರು ಮಾಡಿಸಿ ಹರಕೆ ತೀರಿಸಿಕೊಂಡರು. ಭಕ್ತನ ಈ ಹರಕೆ ಜಾತ್ರೆಯಲ್ಲಿ ನೆರೆದಿದ್ದ ಭಕ್ತರ ಗಮನ ಸೆಳೆಯಿತು.

02/09/2026

ಅಥಣಿಯಲ್ಲಿ ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ RSS ಹಿರಿಯ ಮುಖಂಡ ಅರವಿಂದ್ ರಾವ್ ದೇಶಪಾಂಡೆ!

01/09/2026

KPSC ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಬಂಧನ ಬೆನ್ನಲ್ಲೇ, ಮಧ್ಯವರ್ತಿ, ಬಿಜೆಪಿ ಮುಖಂಡ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಬಸವರಾಜ್ ಕನ್ನಾಳೆ ಅವರನ್ನು ಬಂಧಿಸಿದೆ.

KPSC Government Office Parking Area Higher Perspective

01/09/2026

ಖಾಯಂ ಗೊಳಿಸದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ - ಅತಿಥಿ ಉಪನ್ಯಾಸಕರ ಎಚ್ಚರಿಕೆ!
UGC 2019 ರ ಪ್ರಕಾರ 50,000 ಸಂಬಳ ಜಾರಿ ಮಾಡಿ, ಸೇವಾ ಭದ್ರತೆ ನೀಡಿ. ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸರ್ಕಾರ ಮೌನ ಏಕೆ?
ಎಲ್ಲಾ ಅತಿಥಿ ಉಪನ್ಯಾಸಕರು ಈ ವಿಡಿಯೋವನ್ನು SHARE ಮಾಡಿ, ನ್ಯಾಯಕ್ಕಾಗಿ ಧ್ವನಿ ಎತ್ತಿ.

31/08/2026

ಬೆಳಗಾವಿ DCC ಬ್ಯಾಂಕ್‌ಗೆ ಭಾರಿ ಮುಖಭಂಗ! ನೇಮಕಾತಿ ಏಕಾಏಕಿ ರದ್ದು - ನೂರಾರು ಅಭ್ಯರ್ಥಿಗಳು ಕಂಗಾಲು!

31/08/2026

ಬೇರೆ ಬೇರೆ ಪಕ್ಷದಲ್ಲಿದ್ರೂ ಕುಟುಂಬಕ್ಕೆ ಒಂದೇ! ಜಾರಕಿಹೊಳಿ ಬ್ರದರ್ಸ್ ಸ್ಪೆಷಲ್

30/08/2026

ಕರ್ನಾಟಕದ 430 GFGC ಕಾಲೇಜುಗಳ ಅತಿಥಿ ಉಪನ್ಯಾಸಕರ ಗೋಳು - 10+ ವರ್ಷ ಸೇವೆಗೂ ಇಲ್ಲ ಭದ್ರತೆ, UGC ಆದೇಶ ಉಲ್ಲಂಘಿಸಿದ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರ

30/08/2026

ಕರ್ನಾಟಕ ಸರ್ಕಾರದಿಂದ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಾಮನಿರ್ದೇಶಕರಾಗಿ ನಮ್ಮ ನೆಚ್ಚಿನ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಹಾರ್ದಿಕ ಅಭಿನಂದನೆಗಳು! ಸಾಹಿತ್ಯ, ಸಿನಿಮಾ ಹಾಗೂ ಸಂಸ್ಕೃತಿ ರಂಗದ ಅಪಾರ ಸೇವೆಯನ್ನು ಗುರುತಿಸಿ ನೀಡಿದ ಈ ಗೌರವ.

29/08/2026

ಡಿಸಿಸಿ ಬ್ಯಾಂಕ್ ನೇರ ನೇಮಕಾತಿ ರದ್ದು!
#ಬೆಳಗಾವಿ #ಬೆಳಗಾವಿ_ಸುದ್ದಿ #ಸಹಕಾರ_ಇಲಾಖೆ

Address

Mudalgi, Belagavi District, Karnataka, India/
Belgaum
591312

Alerts

Be the first to know and let us send you an email when R3 News Kannada posts news and promotions. Your email address will not be used for any other purpose, and you can unsubscribe at any time.

Shortcuts

Share