16/02/2025
ಅನಂತಪುರಂ ಜಿಲ್ಲೆಯ ಕೋಟಂಕ ಗ್ರಾಮದಲ್ಲಿ ಶ್ರ ಗುಂಟಿ ಸುಬ್ರಹ್ಮಣ್ಯಂ ಸ್ವಾಮಿಯ ತಿರುನಾಳ್ ಹಬ್ಬದ ಪ್ರಯುಕ್ತ ಮಾಜಿ ಮೇಯರ್ ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಸುಬ್ಬಾ ರಾಯುಡು ಮತ್ತು ಸಮಾಜ ಸೇವಕರಾದ ಮೋದುಪಲ್ಲಿ ಸುಬ್ಬರಾಯುಡು ಅವರಿಂದ 17ನೇ ವರ್ಷದ ಅನ್ನದಾನ ಕಾರ್ಯಕ್ರಮ..!! Like Share and Follow My Surya News