06/09/2026
ಪ್ರಿಯಕರನ ದುಬಾರಿ ಬೈಕ್ ಕನಸನ್ನು ನನಸು ಮಾಡಲು ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಮನೆಯಲ್ಲೇ 72 ಗ್ರಾಂ ಚಿನ್ನದ ಆಭರಣಗಳನ್ನು ಕದ್ದು ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಬಂದಿತ್ತು ಯುವತಿ ತನ್ನ ಪ್ರಿಯಕರನಿಗೆ ದುಬಾರಿ 'ಕೆಟಿಎಂ' (KTM) ಬೈಕ್ ಕೊಡಿಸುವ ಉದ್ದೇಶದಿಂದ ಮನೆಯಲ್ಲಿದ್ದ ಸುಮಾರು 72 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾಳೆ. ಬಳಿಕ ಆ ಒಡವೆಗಳನ್ನು ಮಾರಿಬಂದ ಹಣದಿಂದ ಪ್ರಿಯಕರನಿಗೆ ಬೈಕ್ ಖರೀದಿಸಿಕೊಟ್ಟಿದ್ದರು. ಮನೆಯಲ್ಲಿ ಚಿನ್ನಾಭರಣ ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ತನಿಖೆ ಕೈಗೊಂಡ ಪೊಲೀಸರು ಯುವತಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾಳೆ.
ಪ್ರಸ್ತುತ ಯುವತಿಯನ್ನು ಬಂಧಿಸಿರುವ ಪೊಲೀಸರು, ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
🎬Karavali (2026). Karavali is more than just an action drama-it's a powerful story rooted in the traditions, culture, and spirit of coastal Karnataka. Set against the vibrant backdrop of Kambala and the rugged beauty of the coast, the film explores the deep bond between people, nature, and their heritage. As personal conflicts and larger societal struggles collide, the story unfolds with intense action, emotion, and cultural pride. Directed by Gurudatha Ganiga, Karavali blends raw storytelling with stunning visuals and authentic coastal traditions. Featuring Prajwal Devaraj and Raj B. Shetty in powerful roles, along with Sachin Basrur's music, the film promises a gripping cinematic experience that celebrates the identity and resilience of Karnataka's coastal region. Director: Gurudatha Ganiga Cast: Prajwal Devaraj, Raj B. Shetty, Sampada Hulivana, Ramesh Indira Music: Sachin Basrur Release Date: 24 July 2026 Genre: Action Drama Thriller [Raj B shetty, Karavali, prajwal devaraj, Kannada Songs, Sandalwood, Kannada Movie, Kantara]